
ಪುನೀತ್ ಆತ್ಮ-ದ ಅವಲೋಕನ
ಅಭಿಮಾನಿಗಳ ಅಪ್ಪು ಇನ್ನಿಲ್ಲ ಎನ್ನುವ ಮಾತನ್ನು ಕೇಳುತ್ತಲೇ ಹಲವಾರು ಜನರ ಮನಸ್ಸಲ್ಲಿ ಅದೇನೋ ಒಂದು ರೀತಿಯ ಗೊಂದಲ ಭಯ ಎಲ್ಲಾ ಆವರಿಸಿಬಿಟ್ಟವು ಎಷ್ಟೋ ಮಂದಿ ಅಪ್ಪು ಅಭಿಮಾನಿಗಳು ಇಂದಿಗೂ ಕೂಡ ಪುನೀತ್ ಸಾವಿನ ದುಃಖದ ಮಾಡುವಿನಲ್ಲೇ ಇದ್ದಾರೆ ಇಂದಿಗೂ ಕೂಡ ಅಪ್ಪು ಇನ್ನಿಲ್ಲ ಎನ್ನುವ ಮಾತು ಅಭಿಮಾನಿಗಳ ಎದೆಯ ಯಾವುದೋ ಒಂದು ಮೂಲೆಯಲ್ಲೇ ಮಿಂಚಿ ಮರೆಯಾಗುತ್ತಲೇ ಇದೆ
ತಾವು ಪ್ರೀತಿಸುತ್ತಿದ್ದ ತಮ್ಮ ನೆಚ್ಚಿನ ನಟನನ್ನ ಕದುಕೊಂಡ ಕರುನಾಡಿನ ಜನರು ಒಂದು ಕಡೆಯಾದರೆ ಕನ್ನಡ ಚಿತ್ರರಂಗ ಅಪ್ಪುವನ್ನು ಕಳೆದುಕೊಂಡು ಆನಂತವಾಗಿದೆ. ಸ್ವಾಭಿಮಾನದ ಸರದಾರನನ್ನು ಕಳೆದುಕೊಂಡ ಪುನೀತ್ ಕುಟುಂಬ ಶೋಕ ಸಾಗರದಲ್ಲಿ ಮುಳುಗಿರುವಾಗಲೇ ಅದೊಂದು ಸುದ್ಧಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ
ಅದೇನೆಂದರೆ ವಿದೇಶಿ ಮೂಲದ ವ್ಯಕ್ತಿಯೊಬ್ಬ ತಾನು ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿರುವುದಾಗಿ ಹೇಳಿದ್ದು ಆದರೆ ಕೆಲವೊಂದಷ್ಟು ಮಂದಿ ಅದನ್ನು ನಂಬಿದ್ದರೂ ಬಹಳಷ್ಟು ಮಂದಿ ಅದನ್ನು ಸುಳ್ಳು ಎಂದಿದ್ದಾರೆ
ಈ ವಿಷಯ ಕಾವಾರುವ ಮುನ್ನವೇ ಕರ್ನಾಟಕದ ಖ್ಯಾತ ರವಿಶಂಕರ್ ಗುರೂಜಿಯವರು ತಾವು ಅಪ್ಪು ಆತ್ಮವನ್ನು ಬೇರೊಬ್ಬರ ವ್ಯಕ್ತಿಯ ದೇಹಕ್ಕೆ ಪ್ರವೇಶಿಸುವಂತೆ ಮಾಡಿ ನಾನು ಅದರ ಸತ್ಯಾಸತ್ಯತೆಗಳನ್ನು ಜಗತ್ತಿಗೆ ತೋರಿಸುವುದಾಗಿ ಹೇಳಿಕೆ ಕೊಟ್ಟಿದ್ದರು ಅವರ ಹೇಳಿಕೆಯನ್ನು ಕೆಲವರು ತಿರಸ್ಕಾರ ಮನೋಭಾವದಿಂದ ನೋಡಿದರೆ ಹಲವಾರು ಮಂದಿ ತಮ್ಮ ಪ್ರೀತಿಯ ಒಡೆಯನ ಆತ್ಮ ಏನು ಹೇಳುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕೊತೂಹಲದಲ್ಲಿದ್ದಾರೆ
ಹಾಗಾಗಿ ಮುಂದೇನಾಗುತ್ತದೆ ಎಂಬ ಸತ್ಯವನ್ನು ನಾವು ಕಾದು ನೋಡಲೇಬೇಕಾಗಿದೆ…