ಈ ನಾಲ್ಕು ರಾಶಿಯವರಿಗೆ ಗಜ ಕೇಸರಿ ಯೋಗ ಶುರು, ಹಣಕಾಸಿನ ವ್ಯವಹಾರ ಉತ್ತಮವಾಗಿರುವುದು

ಪ್ರತಿಯೊಂದು ಹುಣ್ಣಿಮೆ ಅಮಾವಾಸ್ಯೆಯ ದಿನಗಳು ಪ್ರತಿ15ದಿನಗಳಿಗೊಮ್ಮೆ ಬರುತ್ತದೆ. ಹಾಗೆಯೇ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಗಳು ಅದರದೇ ಆದ ಪ್ರಾಮುಖ್ಯತೆ ಹೊಂದಿರುತ್ತವೆ. ಇದೀಗ 22 ಏಪ್ರಿಲ್ ನಲ್ಲಿ ವರ್ಷದ ನಾಲ್ಕನೇ ಅಮಾವಾಸ್ಯೆ ಬಂದಿದೆ. ಇದು ಯುಗಾದಿ ಹಬ್ಬದ ನಂತರ ಬರುವ ಮೊದಲ ಅಮಾವಾಸ್ಯೆ ಆಗಿದೆ.ಆದ್ದರಿಂದ ಈ ಅಮಾವಾಸ್ಯೆ ಮುಗಿದ ನಂತರ ಈ ನಾಲ್ಕು ರಾಶಿಯವರು ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ. ಇವರ ಮುಂದಿನ ಜೀವನದ ತುಂಬಾ ಸುಖಮಯವಾಗಿರುತ್ತದೆ. ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಎಂದು ತಿಳಿಯೋಣ.

ಈ ಅಮಾವಾಸ್ಯೆಯ ನಂತರ ಈ ನಾಲ್ಕು ರಾಶಿಗಳು ತುಂಬಾ ಎತ್ತರಕ್ಕೆ ಬೆಳೆಯುತ್ತವೆ. ಈ ಸಮಯದಲ್ಲಿ ನೀವು ಪ್ರಾರ್ಥನೆಯ ಬಗ್ಗೆ ಹೆಚ್ಚಿನ ಗಮನ ವಹಿಸುತ್ತೀರಿ. ನೀವೂ ಯಾವುದೇ ಧಾರ್ಮಿಕ ಸ್ಥಳಕ್ಕೆ ಹೋದರೂ ಮನಸಿಗೆ ಶಾಂತಿ ನೀಡುತ್ತದೆ. ಕೆಲಸದಲ್ಲಿ ಯಶಸ್ವಿಯಾಗಲು ಬಯಸಿದರೆ ಕೆಲಸದ ಬಗ್ಗೆ ಹೆಚ್ಚು ಗಂಭೀರವಾಗಿ ಇರಬೇಕು. ಕೆಲಸದಲ್ಲಿ ಇರುವವರಿಗೆ ಯಾವುದೇ ರೀತಿಯ ನಿರ್ಲಕ್ಷ್ಯ ತಪ್ಪಿಸಲು ಸೂಚಿಸಲಾಗುತ್ತದೆ. ಇಲ್ಲದಿದ್ದರೆ ತೊಂದರೆಗೆ ಸಿಲುಕಬಹುದು.

ಹಣದ ಸಂಬಂಧಿಸಿದ ವಿಷಯಗಳು ಅಮಾವಾಸ್ಯೆಯ ನಂತರ ತುಂಬಾ ಉತ್ತಮ ಆಗಿರುತ್ತದೆ. ಈ ಸಮಯದಲ್ಲಿ ಖಂಡಿತಾ ನೀವು ಲಾಭ ಪಡೆಯುವ ವಿಷಯದಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಾ. ಬಹುಶಃ ಈ ಸಂದರ್ಭದಲ್ಲಿ ಸ್ವಲ್ಪ ವಿಳಂಬವಾಗಬಹುದು. ಅವಸರದಿಂದ ಮುನ್ನುಗ್ಗದಿರುವುದು ಉತ್ತಮ.ಜೀವನವು ಸಂತೋಷ ಆಗಿರುತ್ತದೆ. ಯಾವುದೇ ಕೌಟುಂಬಿಕ ಸಮಸ್ಯೆ ನೀವು ಪರಿಹರಿಸುವುದರಿಂದ ನೆಮ್ಮದಿ ಇರುತ್ತದೆ.

ಈ ವೇಳೆಯಲ್ಲಿ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ದಿನನಿತ್ಯ ವ್ಯಾಯಾಮ ಮಾಡುವುದರಿಂದ ಶಕ್ತಿಯುತರಾಗಿರುತ್ತೀರಿ.ಉತ್ತಮ ಆರೋಗ್ಯದ ಪ್ರಯೋಜನ ಪಡೆಯುತ್ತೀರಿ.
ಈ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಹೆಚ್ಚಿನ ಶ್ರಮ ವಹಿಸಲು ಸಾಧ್ಯ ಆಗುತ್ತದೆ. ಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಆ ಎಲ್ಲಾ ಅವಕಾಶದ ಪ್ರಯೋಜನ ಪಡೆದುಕೊಳ್ಳಿ. ಯಶಸ್ಸು ಸಿಗುತ್ತದೆ.

ಅನುಪಯುಕ್ತ ವಿಷಯಗಳಿಂದ ದೂರ ಇರುವುದು ಉತ್ತಮ. ಹಣದ ವಿಷಯದಲ್ಲಿ ಹೇಳುವುದಾದರೆ ಇಂದು ಹೆಚ್ಚು ಖರ್ಚು ಮಾಡಬಹುದು. ಮನೆಯ ಅಲಂಕಾರದ ಬಗ್ಗೆ ಹೆಚ್ಚು ಯೋಚಿಸುತ್ತೀರಿ.ಇಂದು ನಿಮ್ಮ ಸಂಗಾತಿಯೊಂದಿಗೆ ಹಳೆ ನೆನಪುಗಳನ್ನು ಮೇಲುಕು ಹಾಕುತ್ತೀರಿ. ವೈವಾಹಿಕ ಜೀವನ ಚೆನ್ನಾಗಿ ಇರುತ್ತದೆ. ಈ ಎಲ್ಲಾ ಲಾಭಗಳನ್ನು ಪಡೆಯುತ್ತಿರುವ ರಾಶಿಗಳೆಂದರೆ ಮೇಷ, ಸಿಂಹ,ಕನ್ಯಾ ಮತ್ತು ಕುಂಭ ರಾಶಿಗಳು.

Leave A Reply

Your email address will not be published.

error: Content is protected !!