ಸಕಲ ಸಂಪತ್ತನ್ನು ಕರುಣಿಸುವ ಗುರುವಿಗೆ ಈ ರಾಶಿಯವರೆಂದರೇ ಪಂಚಪ್ರಾಣ, ಎಲ್ಲಾ ಸಮಯದಲ್ಲೂ ಗುರುವಿನ ಕೃಪೆ ಇರುತ್ತದೆ!

ಸ್ನೇಹಿತರೇ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಬಹಳ ಮಹತ್ತರವಾದ ಗ್ರಹವೆಂದು ಪರಿಗಣಿಸಲಾಗಿದೆ. ನಮ್ಮ ರಾಶಿ ಚಕ್ರದಲ್ಲಿ ಗುರುವಿನ ಆಶೀರ್ವಾದ ಒಂದಿದ್ದರೆ ಎಲ್ಲಾ ರೀತಿಯಾದಂತಹ ಸಮಸ್ಯೆಗಳನ್ನು ಗೆದ್ದು ಬೀಗುವುದರ ಜೊತೆಗೆ ಅಭಿವೃದ್ಧಿಯತ್ತ ಮುನ್ನಡೆಯಬಹುದು. ಸುಖ ಸಂತೋಷ ಹಾಗೂ ಸಮೃದ್ಧಿಯ ಅಧಿಪತಿಯಾಗಿರುವಂತಹ ಗುರುವಿಗೆ ದ್ವಾದಶ ರಾಶಿಗಳ ಪೈಕಿ ನಾಲ್ಕು ರಾಶಿ ಎಂದರೆ ಬಹಳ ಇಷ್ಟ. ಅವರ ಪ್ರತಿ ದಾರಿಯನ್ನು ಸುಗಮ ಮಾಡುತ್ತಾ ಕಾಪಾಡುತ್ತಾನೆ, ಅಷ್ಟಕ್ಕೂ ಆ ರಾಶಿ ಯಾವ್ಯಾವು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಯೋಣ.

ಮೇಷ ರಾಶಿ: ಈ ರಾಶಿಯವರಿಗೆ ಸದಾ ಗುರುವಿನ ಕೃಪೆ ಒಲಿಯಲಿದೆ ಗುರುವಿನ ಆಶೀರ್ವಾದದ ಜೊತೆಗೆ ಸುಲಭವಾದ ಮಾರ್ಗಗಳು ದೊರಕುತ್ತದೆ ಗುರುವಿನಿಂದಾಗಿ ಈ ರಾಶಿಯ ಜನರು ಸಾಕಷ್ಟು ಗೌರವವನ್ನು ಪಡೆಯುವರು ನಿಮ್ಮಲ್ಲಿ ಸ್ವಾಭಿಮಾನ ಪ್ರಾಮಾಣಿಕತೆ ಎಂಬುದು ಹೆಚ್ಚಾಗುತ್ತದೆ ಬಂದಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುವಿರಿ. ಅರ್ಧಕ್ಕೆ ನಿಂತುಹೋಗಿರುವಂತಹ ಕೆಲಸವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುತ್ತೀರಾ. ನಿಮ್ಮ ಅದ್ಭುತ ಕಾರ್ಯವೈಕರಿಯಿಂದಾಗಿ ವೃತ್ತಿ ಬದುಕಿನಲ್ಲಿ ಏಳಿಗೆಯನ್ನು ಕಾಣುವಿರಿ.

ಧನು ರಾಶಿ: ಗುರು ಗ್ರಹದ ಅನುಗ್ರಹ ನಿಮ್ಮ ರಾಶಿ ಚಕ್ರದ ಮೇಲೆ ಹೇರಳವಾಗಿರುವುದರಿಂದ ಯಾವುದೇ ಕೆಲಸದಲ್ಲಿರುವವರು ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಸಾಧಿಸುತ್ತಾರೆ. ಆರ್ಥಿಕ ಪರಿಸ್ಥಿತಿ ಸುಗಮವಾಗಿರುವುದು ನಿಮ್ಮ ಪ್ರಾಮಾಣಿಕತೆಯಿಂದ ಯಾವುದೇ ಸಂಕಷ್ಟದಲಾದರೂ ಜಯಶೀಲರಾಗುತ್ತೀರಾ. ಇದರೊಂದಿಗೆ ನೀವು ಪ್ರೀತಿಯನ್ನು ಹೆಚ್ಚಾಗಿ ವ್ಯಕ್ತಪಡಿಸುವುದಿಲ್ಲ. ಸದಾ ಶಿಸ್ತಿನ ಪರಿಪಾಲಕರಾಗಿರುವಿರಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಪಡೆಯುತ್ತೀರ.

ಮೀನ ರಾಶಿ: ಗುರುವಿನ ಕೃಪಾಶೀರ್ವಾದದಿಂದ ಈ ರಾಶಿ ಚಕ್ರದ ಜನರು ಸ್ವಂತ ಉದ್ಯಮದತ್ತ ಹೆಚ್ಚಿನ ಆಸಕ್ತಿ ತೋರುತ್ತಾರೆ ಹಾಗೂ ಅದರಲ್ಲಿ ಯಶಸ್ಸನ್ನು ಕಾಣುತ್ತೀರ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ. ಸರ್ಕಾರಿ ಉದ್ಯಮಕ್ಕೆ ಪ್ರಯತ್ನ ಪಡುತ್ತಿರುವವರಿಗೆ ಗುರುವಿನ ಕೃಪಾಶೀರ್ವಾದ ಹೆಚ್ಚಾಗಿರುತ್ತದೆ. ಈ ರಾಶಿಯ ಜನರು ಸದಾ ಶಾಂತ ಸ್ವಭಾವದಿಂದಿರುತ್ತಾರೆ. ಮೋಸಗಾರರನ್ನು ಎಂದು ಇಷ್ಟಪಡುವುದಿಲ್ಲ ಮನೆಯವರ ಮೇಲೆ ಅಪಾರವಾದ ಕಾಳಜಿ ಇರುತ್ತದೆ ಹಾಗೂ ಶಾಂತಿ ನೆಮ್ಮದಿಯಿಂದ ಸುಗಮವಾಗಿ ಜೀವನ ಸಾಗಿಸಲು ಇಷ್ಟಪಡುತ್ತೀರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!