Astrology: ಈ ವಾರದಲ್ಲಿ ಅದೃಷ್ಟವನ್ನು ಹೊಂದಲಿರುವ ಮೂರು ಅದೃಷ್ಟವಂತರು ಯಾರೆಲ್ಲ ಗೊತ್ತಾ?

Horoscope ಈ ವಾರ ಅನೇಕ ಗ್ರಹಗಳ ಸ್ಥಾನಪಲ್ಲಟ ಹಾಗೂ ಹಿಮ್ಮುಖ ಮತ್ತು ಮುಮ್ಮುಖ ಚಲನೆಗಳು ಕಂಡುಬರುತ್ತಿದ್ದು ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು ಅದರಲ್ಲಿಯೂ ವಿಶೇಷವಾಗಿ ಈ ವಾರ ಅದೃಷ್ಟವನ್ನು ಹೊಂದಲಿರುವಂತಹ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ ರಾಶಿ: ಸಾಕಷ್ಟು ಸಮಯಗಳಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಿಥುನ ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಆಗಲಿದ್ದು ಸಂಪತ್ತಿನ ಹೊಳೆ ಹರಿದು ಬರಲಿದೆ. ನೀವು ಕೆಲಸ ಮಾಡುತ್ತಿರುವಂತಹ ಆಫೀಸ್ ನಲ್ಲಿ ಕೂಡ ಮೇಲಾಧಿಕಾರಿಗಳ ಸಹಯೋಗ ನಿಮಗೆ ದೊರಕಲಿದ್ದು ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗಲಿದೆ. ಒಂದು ವೇಳೆ ನೀವು ಹಣವನ್ನು ಎಲ್ಲಾದರೂ ಹೂಡಿಕೆ ಮಾಡುವ ಯೋಚನೆಯನ್ನು ಹೊಂದಿದ್ದರೆ ಇದು ಅತ್ಯಂತ ಪ್ರಶಸ್ತವಾದ ಸಮಯವಾಗಿದೆ.

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಗಳು ಸುಖಾಂತ್ಯವನ್ನು ಕಾಣಲಿದ್ದು ಯಾವುದೇ ವಿಚಾರಗಳಿಗೂ ಇನ್ನು ಮುಂದೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಕೆಲಸಗಳ ಏನೇ ಇರಲಿ ಸಿಂಹ ರಾಶಿಯವರ ಹುಟ್ಟುಗುಣ ನಾಯಕತ್ವ ಎನ್ನುವುದು ಅವೆಲ್ಲವನ್ನು ಕೂಡ ನಿವಾರಿಸುತ್ತದೆ. ವ್ಯಾಪಾರ ಮಾಡುವಂತಹ ವ್ಯಾಪಾರಸ್ಥರಿಗೂ ಕೂಡ ಲಾಭದ ಗಳಿಕೆ ಕಾದಿದೆ.

ಧನು ರಾಶಿ: ಧನು ರಾಶಿಯವರಿಗೆ ಸಾಕಷ್ಟು ಸಮಯಗಳಿಂದ ಮಾಡುವಂತಹ ಯಾವುದೇ ಕೆಲಸಗಳಲ್ಲಿ ಯಾರ ಬೆಂಬಲವೂ ಕೂಡ ಇರಲಿಲ್ಲ ಆದರೆ ಅನಿರೀಕ್ಷಿತವಾಗಿ ನಿಮ್ಮ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ನಿಮ್ಮ ಪ್ರತಿಯೊಂದು ಕೆಲಸಗಳಿಗೂ ಕೂಡ ಬೆಂಬಲವಾಗಿ ನಿಲ್ಲಲಿದ್ದಾರೆ ಹಾಗೂ ನಿಮ್ಮ ಗೆಲುವಿಗೆ ಸಾಕ್ಷಿ ಆಗಲಿದ್ದಾರೆ. ಆರೋಗ್ಯ ಪಂಚಮಟ್ಟಿಗೆ ಹದಗೆಡಬಹುದು ಆದರೆ ಯೋಚಿಸುವ ಅಗತ್ಯವಿಲ್ಲ ಅದರಿಂದ ನೀವು ಹೊರಬರಲಿದ್ದೀರಿ. ಇವುಗಳ ಮಿತ್ರರೇ ಈ ವಾರ ಅದೃಷ್ಟವನ್ನು ಹೊಂದಲಿರುವ ಮೂರು ಅದೃಷ್ಟವಂತ ರಾಶಿಯವರು.

Leave A Reply

Your email address will not be published.

error: Content is protected !!