ಶನಿದೇವರಿಂದ ಈ 4 ರಾಶಿಯವರಿಗೆ 2024ರಲ್ಲಿ ಜಾಕ್ ಪಾಟ್ ಹೊಡೆಯಲಿದೆ, ಅದೃಷ್ಟ ಶುರು

Lord Shani Blessing 2024: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಕ್ರೂರ ಗ್ರಹನೆಂದು ಪರಿಗಣಿಸಲಾಗಿದೆ. ಆತನ ಪ್ರತಿ ಚಲನೆ ಪ್ರತ್ಯೇಕ ರಾಶಿ ಚಕ್ರದ ಮೇಲೆ ನೇರವಾದ ಪ್ರಭಾವ ಬೀರುವುದು ಹಾಗೂ ಸಾಡೇಸಾತಿನ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಕರ್ಮಗಳ ಅನುಸಾರದ ಮೇಲೆ ಫಲವನ್ನು ನೀಡುವ ಶನಿಯು ಮುಂದಿನ ವರ್ಷ ಆರಂಭದಲ್ಲಿ ದ್ವಾದಶ ರಾಶಿಗಳ ಪೈಕಿ ನಾಲ್ಕು ರಾಶಿಯವರಿಗೆ ವಿಶೇಷ ಅದೃಷ್ಟವನ್ನು ಕರುಣಿಸಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವ್ಯಾವು ಎಂಬುದನ್ನು ಈ ಪುಟದ ಮುಖಾಂತರ ತಿಳಿಯೋಣ.

ಮೇಷ ರಾಶಿ: ಶನಿಯ ಮಂದಗತಿಯ ಚಲನೆಯಿಂದ ಮೇಷ ರಾಶಿಯವರಿಗೆ ವಿಶೇಷವಾದ ಅದೃಷ್ಟ ಒಳಿಯಲಿದೆ, ಈ ಅವಧಿಯಲ್ಲಿ ನಿಮ್ಮಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗುವುದು ಸಮಾಜದಲ್ಲಿ ಸ್ಥಾನಮಾನ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ವೃತ್ತಿ ಬದುಕಿನ ಕುರಿತು ಸದಾ ಚಿಂತನಶೀಲರಾಗಿರುವಿರಿ ಹಾಗೂ ಮನೆಯಲ್ಲಿ ಮದುವೆ ಮುಂಜಿಯಂತಹ ಶುಭಕಾರ್ಯಗಳು ಜೋರಾಗಿ ನಡೆಯಲಿದೆ.

ಸಿಂಹ ರಾಶಿ: ಶನಿಯು ಕುಂಭ ರಾಶಿಯಲ್ಲಿ ತನ್ನ ಚಲನೆಯನ್ನು ಮುಂದುವರಿಸುತ್ತಿರುವಂತಹ ಶನಿ ಸಿಂಹ ರಾಶಿಯವರಿಗೆ ವಿಶೇಷವಾದ ಫಲವನ್ನು ಕರುಣಿಸಲಿದ್ದಾನೆ. ಮುಂದಿನ ವರ್ಷ ಆರಂಭದಲ್ಲಿ ಅರ್ಥಿಕ ಪ್ರಯೋಜನಗಳನ್ನು ಪಡೆಯುತ್ತೀರಿ, ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಉಂಟಾಗಲಿವೆ. ನಿಮ್ಮ ಅದ್ಭುತ ಕಾರ್ಯವೈಖರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಮೋಷನ್ ನೀಡುವ ಆದರೆ ವೇತನ ಹೆಚ್ಚು ಮಾಡುವ ಸಾಧ್ಯತೆಗಳಿವೆ. ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವರಿಗೆಗೆ ಈ ದಿನ ಹೆಚ್ಚಿನ ಅದೃಷ್ಟ.

ತುಲಾ ರಾಶಿ: ಶನಿಯ ಮಂಗಳಕರವಾದ ಅನುಗ್ರಹದಿಂದ ಈ ಅವಧಿಯಲ್ಲಿ ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ, ಈ ಅವಧಿಯಲ್ಲಿ ಹಲವು ದಿನಗಳಿಂದ ಬರಬೇಕಿದ್ದಂತಹ ಹಣ ನಿಮ್ಮ ಕೈ ಸೇರಲಿದೆ. ಹಲವು ವರ್ಷಗಳ ಬಳಿಕ ಮನೆಯಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತೀರಾ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ಮೂಡಲಿದೆ. ನಿಮ್ಮ ಪ್ರತಿ ಕೆಲಸಕ್ಕೂ ಮನೆಯವರ ಪ್ರೋತ್ಸಾಹ ದೊರಕುತ್ತದೆ.

ಮಕರ ರಾಶಿ: 2024ರ ಈ ರಾಶಿಯ ಜನರಿಗೆ ಮಂಗಳಕರವಾಗಿರಲಿದೆ ಆರೋಗ್ಯದಲ್ಲಿ ಏರಿಳಿತಗಳು ಉಂಟಾಗಬಹುದು, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ವಿದೇಶದಲ್ಲಿ ಇಂಟರ್ನ್ಶಿಪ್ ಮಾಡಬೇಕೆಂದುಕೊಂಡಿರುವವರಿಗೆ ಅವಕಾಶ ಪ್ರಾಪ್ತಿಯಾಗಲಿದೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಹೊಂದುವರಿ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ. ರೈತಾಪಿ ವರ್ಗದವರಿಗೆ ಮುಂದಿನ ವರ್ಷ ಯಥೇಚ್ಛವಾದ ಲಾಭ ಹಾಗೂ ಅದೃಷ್ಟ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!