ಈ ಆರು ರಾಶಿಯವರಿಗೆ ರಾಜಯೋಗ ಶುಕ್ರದೆಸೆ ಶುರು ಇನ್ನು 5 ವರ್ಷ ಶನಿದೇವನ ಕೃಪೆ

ಕೆಲವೊಂದು ಹುಣ್ಣಿಮೆ ಹಾಗೂ ಅಮಾವಾಸ್ಯೆಗಳು ಜನ್ಮ ಕುಂಡಲಿಯ ಪಥಗಳ ಬದಲಾವಣೆಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೆ ಕೆಲವು ವಿಶೇಷವಾದ ದಿನಗಳಲ್ಲಿ ಕೆಲವು ರಾಶಿ ಹಾಗೂ ನಕ್ಷತ್ರದವರಿಗೆ ಶುಭ ಫಲವು ಹಾಗೂ ಕೆಲವು ರಾಶಿ ಹಾಗೂ ನಕ್ಷತ್ರದವರಿಗೆ ಅಶುಭ ಫಲವು ದೊರೆಯುತ್ತದೆ ಎಂದು ಜೋತಿಷ್ಯ ಹೇಳುತ್ತದೆ. ಇಲ್ಲಿ ಅಕ್ಟೋಬರ್ ಒಂದೆ ತಾರೀಖಿನಂದು ನಡೆದ ಹುಣ್ಣಿಮೆಯ ಪ್ರಭಾವ ನಾಲ್ಕು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ ಎನ್ನುತ್ತಿದ್ದಾರೆ. ಹಾಗಾದರೆ ಆ ಆರು ರಾಶಿ ಯಾವುದು ಏನು ಬದಲಾವಣೆ ಆಗಿದೆ ಎಂದು ತಿಳಿಯೋಣ.

ನಾಲ್ಕು ರಾಶಿಗಳಲ್ಲಿ ಅಕ್ಟೋಬರ್ ಒಂದರಂದು ನಡೆದ ಬಲಿಷ್ಠ ಹುಣ್ಣಿಮೆಯ ಪ್ರಭಾವ ಉಂಟಾಗಲಿದೆ. ಆರು ರಾಶಿಗಳಲ್ಲಿ ಶನಿದೇವನು ಸಂಚರಿಸಲಿದ್ದಾನೆ ಹಾಗೂ ಆರು ರಾಶಿಯವರಿಗೆ ಶುಕ್ರದೆಸೆಯ ಕಾಲ ಆರಂಭವಾಗಲಿದೆ. ಮಿಥುನ ಹಾಗೂ ಮೀನಾ ರಾಶಿಯವರು ಬಹಳ ದಿನಗಳಿಂದ ಅನುಭವಿಸಿದ ಕಷ್ಟಗಳು ಕೊನೆಯಾಗಲಿದೆ. ಉದ್ಯೋಗದಲ್ಲಿ ಎದುರುಸಿತ್ತಿರುವ ಸವಾಲುಗಳನ್ನು ಮೆಟ್ಟಿ ನಿಂತು ಪ್ರಗತಿ ಪಡೆಯುವರು. ಮನೆ ಹಾಗೂ ವಾಹನ ಖರೀದಿಗೆ ಒಳ್ಳೆಯ ಸಮಯ ಹಾಗೂ ಯಾವುದೇ ಕಾರ್ಯಗಳು ಕೈಗೂಡಲು ಕುಟುಂಬ ಹಾಗೂ ಸಂಗಾತಿಯ ಬೆಂಬಲ ದೊರೆಯುತ್ತದೆ. ಧಾರ್ಮಿಕ ಕೆಲಸ ಮಾಡುತ್ತಾರೆ. ವ್ಯಾಪಾರ ವಿಸ್ತರಣೆಗೂ ಒಳ್ಳೆಯ ಸಮಯ ಇದಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಯೋಜನೆ ರೂಪಿಸಿದ ಕಾರ್ಯಗಳು ಕೈಗೂಡುತ್ತವೆ. ಲಾಭವನ್ನು ಪಡೆಯುತ್ತಾರೆ.

ಮಕರ ಹಾಗೂ ವೃಶ್ಚಿಕ ರಾಶಿಯವರಿಗೆ ಶನಿದೇವರ ಅನುಗ್ರಹ ಸಂಪೂರ್ಣವಾಗಿ ಇರುತ್ತದೆ.ತೊಮದರೆಗಳು ಕಡಿಮೆಯಾಗುತ್ತದೆ. ವೃತ್ತಿಯಲ್ಲಿ ಬಡ್ತಿ, ವ್ಯಪಾರ ಕ್ಷೇತ್ರದಲ್ಲಿ ಲಾಭಗಳು ಸಿಗುತ್ತದೆ. ಆರೋಗ್ಯ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತದೆ. ಆಧ್ಯಾತ್ಮದಲ್ಲಿ ತೊಡಗಿಕೊಳ್ಳುವಿರಿ. ಸಂಪತ್ತಿನ ಖರೀದಿ ಮಾಡುವರು. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಬೆಂಬಲ ಸಿಗುತ್ತದೆ. ಧನಲಸಭ ಸಿಗುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದರೊಂದಿಗೆ ಉತ್ತಮ ಮಟ್ಟಕ್ಕೆ ಏರುವಿರಿ. ಸಣ್ಣ ಪ್ರಮಾಣದ ಏರಿಳಿತಗಳು ಎದುರಾಗಬಹುದು. ದೊಡ್ಡ ಸಮಸ್ಯೆಗಳು ಎದುರಾಗುವುದಿಲ್ಲ.

ಇವು ನಾಲ್ಕು ರಾಶಿಗಳಲ್ಲಿ ಹುಣ್ಣಿಮೆಯಿಂದ ಬಹಳ ಬದಲಾವಣೆ ಆಗುತ್ತದೆ. ನಾಲ್ಕು ರಾಶಿಗಳಲ್ಲಿಯೂ ಶುಭ ಹಾಗೂ ಅಶುಭ ಫಲಗಳಿದ್ದು, ಅದರಲ್ಲಿ ಶುಭ ಫಲವೇ ಹೆಚ್ಚಾಗಿದೆ ಎನ್ನುವುದು ಸಂತೋಷದ ಸಂಗತಿ.

Leave a Comment

error: Content is protected !!