ಸಿನಿಮಾರಂಗದಲ್ಲಿ 38 ವರ್ಷ ಪೂರೈಸಿದ ಸಂಭ್ರಮದಲ್ಲಿ ಶಿವಣ್ಣ, ಕೇಕ್ ಕತ್ತರಿಸಿ ಶುಭಾಶಯ ಕೋರಿದ ದಿನಕರ್ ತೂಗುದೀಪ್ ಮತ್ತು ಗೆಳೆಯರು

ಸ್ನೇಹಿತರೆ ಸದ್ಯದ ಕನ್ನಡ ಸಿನಿಮಾ ರಂಗದ ದಿಗ್ಗಜರಂಗ ಪ್ರಸಿದ್ಧಿ ಪಡೆದಿರುವಂತಹ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಿನಿಮಾ ಇಂಡಸ್ಟ್ರಿಗೆ ನಾಯಕನಾಗಿ ಫಾದರ್ಪಣೆ ಮಾಡಿ ಸತತ 38 ವರ್ಷಗಳು ಕಳೆದಿದ್ದು ಇದರ ಸಂಭ್ರಮವನ್ನು ಶಿವರಾಜ್ ಕುಮಾರ್ ಅವರ 131ನೇ ಸಿನಿಮಾ ತಂಡದವರು ಬಹಳ ಅದ್ದೂರಿಯಾಗಿ ಕೇಕ್ ಕತ್ತರಿಸುವ ಮೂಲಕ ಆಚರಿಸಿದ ಈ ಸುಂದರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗುತ್ತಿದೆ.

ಹೌದು ಗೆಳೆಯರೇ, ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳಾದರೂ ಯಾವುದೇ ಪ್ರಭಾವವನ್ನು ಪಡೆದುಕೊಳ್ಳಲು ತಮ್ಮ ಸ್ವಂತ ಪ್ರತಿಭೆಯ ಅನಾವರಣಗೊಳಿಸಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಥಾನವನ್ನು ಪಡೆದುಕೊಂಡಂತಹ ಶಿವರಾಜ್ ಕುಮಾರ್ ಇಂದು ಎಲ್ಲ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬೇಡಿಕೆಯ ನಟ. 1986 ಫೆಬ್ರವರಿ 19ನೇ ತಾರೀಕು ಸುಧಾರಾಣಿಯವರೊಂದಿಗಿನ ಆನಂದ್ ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ಶಿವಣ್ಣ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 38 ವರ್ಷಗಳನ್ನು ಪೂರೈಸಿದ್ದಾರೆ.

ತಮ್ಮದೇ ಆದ ವಿಶೇಷ ಜಾನರ್ ಇರುವ ಸಿನಿಮಾಗಳ ಮೂಲಕ ಪೋಲಿಸ್ ಅಧಿಕಾರಿಯಾಗಿ, ರೈತನಾಗಿ ಜನಪ್ರಿಯ ವ್ಯಕ್ತಿಯಾಗಿ, ಮಧ್ಯಮ ವರ್ಗದ ಹುಡುಗನಾಗಿ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತ ನೀಡಿರುವಂತಹ ಪಾತದೊಳಗೆ ಪರಕಾಯ ಪ್ರವೇಶ ಮಾಡಿ ಪಾತ್ರವೇ ತಾವಾಗುತ್ತಿದ್ದಂತಹ ಶಿವಣ್ಣ ಈವರೆಗೂ 125ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡಿದ್ದಾರೆ.

ಸದ್ಯ ತಮ್ಮ ಗೆಳೆಯರಾದ ಪ್ರಭುದೇವ ಜೊತೆಗೆ ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾಟಕ ದಮನಕ ಸಿನಿಮಾದಲ್ಲಿ ಶಿವರಾಜಕುಮಾರ್ ಬಣ್ಣ ಹಚ್ಚುತ್ತಿದ್ದು ಈ ಚಿತ್ರ ತಂಡದವರು ಫೆಬ್ರವರಿ 19ನೇ ತಾರೀಕು ಬಂದು ಶಿವರಾಜಕುಮಾರ್ ಅವರ ನಿವಾಸಕ್ಕೆ ತೆರಳಿ ಗೀತಕ್ಕನೊಂದಿಗೆ ಸೇರಿಕೆ ಕತ್ತರಿಸಿ 38ನೇ ವರ್ಷದ ಸಿನಿ ಪಯಣಕ್ಕೆ ಅಭಿನಂದನೆಯನ್ನು ತಿಳಿಸಿದ್ದಾರೆ ಸುಂದರ ಫೋಟೋಗಳನ್ನು ನಟ ಶಿವರಾಜ್ ಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕೃತಜ್ಞತೆ ಅರ್ಪಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!