ಪವಾಡ ಪುರುಷ ಶ್ರೀ ಶಿರಡಿ ಬಾಬಾನ ಅನುಗ್ರಹದಿಂದ ಈ ನಾಲ್ಕು ರಾಶಿಯವರಿಗೆ ಶುಭದಿನ

ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ. ಜ್ಯೋತಿಷ್ಯ ರತ್ನ: ಸೀತಾರಾಮ್ ಗುರೂಜಿ ಇವರ ದಿವ್ಯ ಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ, ದಾಂಪತ್ಯದಲ್ಲಿನ ಕಲಹ, ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ, ಹಣಕಾಸು ಅಡಚಣೆ, ದುಷ್ಟ ಜನರಿಂದ ಕಿರಿಕಿರಿ, ಆರೋಗ್ಯ ನಾಶ, ಇಷ್ಟ ಪಟ್ಟವರು ಯಾಕೆ ದೂರವಾಗುತ್ತಾರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು. ಇಷ್ಟ ಪಟ್ಟವರು ನಿಮ್ಮಂತೆ ಆಗಲು. ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮತ್ತಿತರ ಸಮಸ್ಯೆಗಳು ಏನೇ ಇದ್ದರೂ ಕೂಡಲೇ ನೀವೇ ಮಾಡಿಕೊಳ್ಳುವಂತಹ ಪರಿಹಾರಗಳನ್ನು ಹೇಳುತ್ತಾರೆ. ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು.9731341575 ನಿಮ್ಮ ಜನ್ಮ ಜಾತಕ ಹಸ್ತರೇಖೆ ಮುಖಲಕ್ಷಣ ಭಾವಚಿತ್ರವನ್ನು ನೋಡಿ ಜೀವನದ ಸಂಪೂರ್ಣ ಭವಿಷ್ಯ ಹೇಳಲಾಗುತ್ತದೆ

ಮೇಷ : ಈ ದಿನ ತುಂಬಾ ಆರಾಮಾಗಿ ಕಳೆಯುವುದು. ದಾಂಪತ್ಯದಲ್ಲಿ ಸುಖ-ಸಂತೋಷ ಕಡಿಮೆ ಇರುತ್ತದೆ. ವಾಹನ ವೈಭೋಗ ಸುಖ ಭೋಜನಗಳು ಪ್ರಾಪ್ತಿ, ಶ್ರೀ ಸುಬ್ರಮಣ್ಯಸ್ವಾಮಿಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ವೃಷಭ ರಾಶಿ : ಅನಗತ್ಯ ಕಾರ್ಯಗಳಲ್ಲಿ ಕಾಲಹರಣವಾಗುವುದು, ನಾನಾ ರೀತಿಯ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವಿರಿ, ಕಾರಣವಿಲ್ಲದೆ ಕಲಹಗಳು ತಲೆದೂರುವುದು, ಶ್ರೀ ಮಹಾಲಕ್ಷ್ಮೀಯ ಸೇವಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಮಿಥುನ ರಾಶಿ : ಹಲವಾರು ವ್ಯವಹಾರಗಲ್ಲಿ ತೊಡಗಿ ಲಾಭಗಳಿಸುವಿರಿ, ಸಮಾಜದಲ್ಲಿ ಗೌರವ ಸನ್ಮಾನಗಳು ದೊರೆಯುವುದು, ಮಹಾತ್ವಕಾಂಕ್ಷೆಯ ಗುರಿಯನ್ನು ಸಾಧಿಸಲಿರುವಿರಿ, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿಯ ದರ್ಶನ ಮತ್ತು ಆರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಕಟಕ ರಾಶಿ : ಸುಖ ಜೀವನಕ್ಕೆ ಅನುಕೂಲಗಳು ಒದಗಿಬರುವುದು, ಉದ್ಯೋಗ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುವಿರಿ, ಪ್ರಿಯ ಜನರೊಡನೆ ಮಾತು ಕತೆಗಳಿರುವುದು, ಶ್ರೀ ಉಮಾಮಹೇಶ್ವರಿ ದೇವಿಯ ಆರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಸಿಂಹ ರಾಶಿ : ಮಾನಸಿಕ ನೆಮ್ಮದಿಗೆ ಹಲವಾರು ಚಿಂತೆಗಳಿಂದ ಭಂಗ ಬರುವುದು, ಬಹು ದೂರದ ಪ್ರಯಾಣಗಳಲ್ಲಿ ದೇಹಶ್ರಮ ಹೆಚ್ಚಾಗುವುದು, ನಿರೀಕ್ಷಿತ ಆದಾಯಗಳು ಕೈತಪ್ಪಿ ಹೋಗುವ ಸಂಭವ, ಶ್ರೀ ಶಿವಲಿಂಗಾರ್ಚನೆ ಹಾಗೂ ಅಭಿಷೇಕಾದಿಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಕನ್ಯಾ ರಾಶಿ : ತಿಂದ ಆಹಾರ ಜೀರ್ಣವಾಗದೆ ಬಳಲಬೇಕಾಗುವುದು, ಶತ್ರುಗಳಿಂದ ಉಪಟಳ ಹೆಚ್ಚಾಗುವುದು, ಸಕಲ ಕಾರ್ಯಗಳಲ್ಲಿ ಸೋಲು ಅನುಭವಿಸುವಿರಿ, ಶ್ರೀ ಮಹಾವಿಷ್ಣುವಿನ ಸೇವಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ತುಲಾ ರಾಶಿ : ಸಾಂಸಾರಿಕ ಸುಖ ಭೋಗಗಳಿಂದ ಆನಂದ ಅನುಭವಿಸುವಿರಿ, ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿರುವುದು, ಆಪ್ತ ವರ್ಗದವರಿಂದ ಸಹಕಾರ ದೊರೆಯುವುದು, ಶ್ರೀ ಲಕ್ಷ್ಮೀಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ವೃಶ್ಚಿಕ ರಾಶಿ : ಉದ್ದೇಶಿತ ಕಾರ್ಯಗಳಲ್ಲಿ ಜಯ ಸಾಧಿಸುವಿರಿ, ಉತ್ತಮ ಆರೋಗ್ಯ ಭಾಗ್ಯ ಅನುಭವಿಸುವಿರಿ, ಶತ್ರುಗಳ ನಾಶ ಹೊಂದುವರು, ಶ್ರೀ ಸುಬ್ರಮಣ್ಯ ಸ್ವಾಮಿಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಧನಸ್ಸು ರಾಶಿ : ಶಾರೀರಿಕ ಆಲಸ್ಯಗಳಿಂದ ಬಳಲಬೇಕಾಗುವುದು, ಯತ್ನ ಕಾರ್ಯಗಳು ಅಸಫಲತೆಯತ್ತ ಸಾಗುವುದು, ಚಿತ್ತ ಚಾಂಚಲ್ಯದಿಂದ ಎಲ್ಲಾ ಕೆಲಸಗಳಲ್ಲಿ ಹಿನ್ನಡೆ, ಶ್ರೀ ದಕ್ಷಿಣಾಮೂರ್ತಿಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಮಕರ ರಾಶಿ : ಗೃಹ ವಾಹನಾದಿ ಸುಖಭೋಗಗಳಿಗೆ ಅನಾನುಕೂಲತೆ, ಇಷ್ಟ ಜನರೊಡನೆ ಮನಸ್ತಾಪಗಳಿಗೆ ಎಡೆ ಮಾಡುವಿರಿ, ಬುದ್ಧಿ ಚಂಚಲತೆಯಿಂದ ತಪ್ಪು ನಿಯಮಗಳನ್ನು ಅನುಸರಿಸುವುದರಿಂದ ನೆಮ್ಮದಿಗೆ ಹಾನಿ ಬರುವುದು, ಶ್ರೀ ಶನೈಶ್ಚರ ಸ್ವಾಮಿಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಕುಂಭ ರಾಶಿ : ವಿಶ್ವಾಸನೀಯ ಪ್ರಯತ್ನಗಳಿಂದ ಕಾರ್ಯ ಸಿದ್ಧಿಯಾಗುವುದು, ಸುಖ ವಸ್ತ್ರ ವೈಭೋಗಗಳಿಂದ ಕೂಡಿದ ಜೀವನ ನಡೆಸುವಿರಿ, ಧನಾದಾಯದ ಪ್ರಯತ್ನಗಳು ಉತ್ತಮ ಫಲ ನೀಡುವುದು, ಶ್ರೀ ಶನೈಶ್ಚರನ ಸೇವಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

ಮೀನ ರಾಶಿ : ಕುಟುಂಬ ಸಾಮರಸ್ಯಗಳಲ್ಲಿ ಅಶಾಂತಿ ತಲೆದೂರುವುದು, ಹಣದ ಖರ್ಚುಗಳು ಹಿಡಿತವಿಲ್ಲದೆ ತೊಂದರೆಗೆ ಸಿಲುಕುವಿರಿ, ನೀಚ ಜನರೊಡನೆ ವ್ಯವಹಾರಗಳಲ್ಲಿ ಕಲಹ ಬರಬಹುದಾದುದರಿಂದ ಎಚ್ಚರಿಕೆ ವಹಿಸಿ, ಮಾತಿನಲ್ಲಿ ಹಿಡಿತ ಸಾಧಿಸಿ, ಶ್ರೀ ದಕ್ಷಿಣಾಮೂರ್ತಿಯ ಪೂಜಾರಾಧನೆಗಳಿಂದ ಶುಭ. ನಿಮ್ಮ ಯಾವುದೇ ಕಠಿಣ ಸಮಸ್ಯೆ ಗಳಿಗೆ 5 ದಿನದಲ್ಲಿ ಶಾಶ್ವತವಾಗಿ ಪರಿಹಾರಕ್ಕಾಗಿ Call/WhatsApp. PH:- 9731341575

Leave a Comment

error: Content is protected !!