2020 ಮುಗಿಯುತ್ತಿದ್ದಂತೆ ಈ ರಾಶಿಯವರಿಗೆ ಶನಿದೇವನಿಂದ ಶುಕ್ರದೆಸೆ

2020ರ ನಂತರ ಈ ರಾಶಿಯವರಿಗೆ ಅದ್ರಷ್ಟ ಕೂಡಿಬರಲಿದೆ. ಉದ್ಯೋಗ, ವ್ಯಾಪಾರ, ಸಂತಾನ ಎಲ್ಲಾ ಸರಿಯಾಗಿದ್ದು ಮುಂದೆ ಏನಾಗುತ್ತದೆ ಎಂದು ತಲೆಕೆಡಿಸಿಕೊಳ್ಳಬೇಡಿ. ಜ್ಯೋತಿಷ್ಯದ ಪ್ರಕಾರ ರಾಶಿ ನಕ್ಷತ್ರಗಳ ಪ್ರಕಾರ ಹಾಗೂ ಗ್ರಹಗಳ ಸ್ಥಾನದ ಆಧಾರದ ಮೇಲೆ 2025ರವೆರೆಗೆ ಶನಿದೇವರ ಆಶೀರ್ವಾದ ಈ ರಾಶಿಗಳ ಮೇಲಿದೆ. ಇವರಿಗೆ ಶನಿಯಿಂದ ಯಾವುದೇ ಕಾರಣಕ್ಕೂ ಯಾವುದೇ ತೊಂದರೆ ಆಗುವುದಿಲ್ಲ. ಶನಿದೇವರ ನೇರದ್ರಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ. ಆದ್ದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಆ ರಾಶಿಗಳು ಯಾವುದೆಂದು ನಾವಿಲ್ಲಿ ನೋಡೋಣ.

ಸಿಂಹ ಮತ್ತು ತುಲಾರಾಶಿ ಇವರು 2025ರವರೆಗೆ ಒಳ್ಳೆಯ ಫಲವನ್ನು ಪಡೆಯಲಿದ್ದಾರೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ. ಇವರ ಎಲ್ಲಾ ಕೆಲಸಕ್ಕೂ ಶನಿ ಉತ್ತಮ ಸಹಕಾರ ನೀಡಲಿದ್ದಾನೆ. ನಿಮ್ಮ ಅಪೂರ್ಣ ಕೆಲಸವನ್ನು ಸುಲಭವಾಗಿ ಪೂರ್ತಿಗೊಳಿಸಬಹುದು. ವ್ಯವಹಾರದಲ್ಲಿನ ಪಾಲುದಾರಿಕೆಯಿಂದ ನಿಮಗೆ ಉತ್ತಮ ಲಾಭ ದೊರೆಯಲಿದೆ.
ನೀವು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ವ್ಯವಹಾರದಲ್ಲಿ ಕೆಲವು ಯೋಚನೆಗಳನ್ನು ಮಾಡಬಹುದು. ಸಮಾಜದಲ್ಲಿ ಸ್ವಂತ ಗುರುತನ್ನು ರಚಿಸುವಲ್ಲಿ ಯಶಸ್ವಿಯಾಗುವರು. ಭೂಮಿ, ಕಟ್ಟಡಗಳನ್ನು ಖರೀದಿಸುವ ಯೋಜನೆಯಿದ್ದರೆ ಪ್ರಯತ್ನಪಟ್ಟರೆ ಖಂಡಿತ ಸಾಧ್ಯವಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.ಶನಿದೇವರ ಸಂಪೂರ್ಣ ಆಶೀರ್ವಾದ ಸಿಗಲಿದೆ.

ಮೇಷರಾಶಿ ಮತ್ತು ಮೀನ ರಾಶಿಯವರಿಗೆ ಈ ವರ್ಷದ ಮೊದಲು ಮತ್ತು ಕೊನೆಯಲ್ಲಿ ಬರಬೇಕಿದ್ದ ಬಾಕಿ ಹಣ ಬಂದು ಸೇರಲಿದೆ. 2020ರಲ್ಲಿ ಸ್ವಲ್ಪ ತೊಡಕು ಇದ್ದರೂ ನಂತರದಲ್ಲಿ ಭವಿಷ್ಯ ರೂಪುಗೊಳ್ಳುತ್ತದೆ. ಈ ರಾಶಿಯವರು ಶೇರುಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಡಬೇಕಾದ ಕೆಲವು ವಿಷಯಗಳಿವೆ. ಜೀವನದಲ್ಲಿ ಪ್ರಮುಖ ಬದಲಾವಣೆ ಕಾಣುತ್ತಾರೆ. ನಿಮ್ಮ ನಿತ್ಯ ಪರಿಶ್ರಮದಿಂದ ಪ್ರತಿಫಲವನ್ನು ಬಹುಬೇಗ ಕಾಣುತ್ತಾರೆ. ಹೊಸ ಆಸ್ತಿಯನ್ನು ಪೂರೈಸುವ ಮೊತ್ತ ಅನೇಕ ಚಟುವಟಿಕೆಗಳನ್ನು ಮತ್ತು ಸ್ಥಗಿತಗೊಂಡ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುತ್ತಾರೆ. ಯಾವುದೇ ಕೆಲಸ ಮಾಡುವಾಗ ತಪ್ಪದೇ ಶನಿ ದೇವರನ್ನು ನೆನೆಯಬೇಕು.ಶನಿವಾರದ ದಿನ ತಪ್ಪದೇ ಶನಿ ದೇವಾಲಯಕ್ಕೆ ಹೋಗಿಬನ್ನಿ.

ಧನಸ್ಸು ಮತ್ತು ಮಕರ ರಾಶಿಯವರು ಹುಟ್ಟುತ್ತಲೇ ಅದ್ರಷ್ಟವಂತರು. ಗ್ರಹಗತಿಗಳ ನಿಯೋಜನೆಯು ಹಣಕಾಸಿನ ಲಭ್ಯವನ್ನು ತಂದುಕೊಡಲಿದೆ. ವ್ಯವಹಾರದಲ್ಲಿ ಪಾಲುದಾರಿಕೆಯಿಂದ ಲಭ್ಯವನ್ನು ಪಡೆಯುತ್ತಾರೆ. ವಿದೇಶ ಪ್ರಯಾಣ ಯೋಗ ಮತ್ತು ವಾಹನ ಖರೀದಿಸುವ ಯೋಗ ಇದೆ.2020ನಿಮ್ಮನ್ನು ಪರೀಕ್ಷೆಗೆ ಒಡ್ಡಿದರೂ ಆರ್ಥಿಕ ಸಮಸ್ಯೆಗಳ ಜೊತೆಗೆ ಪ್ರಗತಿಯೂ ಇರುತ್ತದೆ. 2020ರ ನಂತರ 5ವರ್ಷಗಳ ಕಾಲ ನಿಮ್ಮ ಜೀವನವೇ ಬದಲಾಗಲಿದೆಎಂದು ಹೇಳಿದರೆ ತಪ್ಪಾಗಲಾರದು.

ಈ ಎಲ್ಲ ರಾಶಿಯವರಿಗೂ ಕೂಡ ಸಂಪೂರ್ಣವಾಗಿ ಶನಿದೇವರ ಆಶೀರ್ವಾದ ಸಿಗಲಿದೆ.ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ “ಓಂ ಶನಿದೇವ” ಎಂದು ಜಪಿಸಿ. ಶನಿದೇವರ ಆಶೀರ್ವಾದ ಎಲ್ಲರ ಮೇಲೆ ಸದಾ ಇರುತ್ತದೆ.

Leave a Comment

error: Content is protected !!