ಶ್ರೀ ಬನಶಂಕರಿ ದೇವಿಯ ನೆನೆಯುತ ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಶ್ರೀ ಧನಲಕ್ಷ್ಮೀ ಗಣಪತಿ ಜ್ಯೋತಿಷ್ಯ ಕೇಂದ್ರ. ಜ್ಯೋತಿಷ್ಯ ರತ್ನ: ಸೀತಾರಾಮ್ ಗುರೂಜಿ ಇವರ ದಿವ್ಯ ಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ, ದಾಂಪತ್ಯದಲ್ಲಿನ ಕಲಹ, ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ, ಹಣಕಾಸು ಅಡಚಣೆ, ದುಷ್ಟ ಜನರಿಂದ ಕಿರಿಕಿರಿ, ಆರೋಗ್ಯ ನಾಶ, ಇಷ್ಟ ಪಟ್ಟವರು ಯಾಕೆ ದೂರವಾಗುತ್ತಾರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು. ಇಷ್ಟ ಪಟ್ಟವರು ನಿಮ್ಮಂತೆ ಆಗಲು. ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ಮತ್ತಿತರ ಸಮಸ್ಯೆಗಳು ಏನೇ ಇದ್ದರೂ ಕೂಡಲೇ ನೀವೇ ಮಾಡಿಕೊಳ್ಳುವಂತಹ ಪರಿಹಾರಗಳನ್ನು ಹೇಳುತ್ತಾರೆ. ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದು.9731341575 ನಿಮ್ಮ ಜನ್ಮ ಜಾತಕ ಹಸ್ತರೇಖೆ ಮುಖಲಕ್ಷಣ ಭಾವಚಿತ್ರವನ್ನು ನೋಡಿ ಜೀವನದ ಸಂಪೂರ್ಣ ಭವಿಷ್ಯ ಹೇಳಲಾಗುತ್ತದೆ

ಮೇಷ ರಾಶಿ : ಇಂದು ಕೊಂಚವಾದರೂ ಹಣಕಾಸು ಸಂಪಾದನೆ ಮಾಡೋಣ ಎಂಬ ನಿಮ್ಮ ಪ್ರಯತ್ನಕ್ಕೆ ದೇವರ ಅನುಗ್ರಹ ಸಿಗಲಿದೆ.ಆದಾಯದ ಮೂಲ ಹೆಚ್ಚಳದಿಂದ ನೆಮ್ಮದಿ,ಕುಟುಂಬದಲ್ಲಿ ಕಲಹ ಆಗದಂತೆ ನಿಗಾವಹಿಸಿ.ಈ ದಿನ ಶುಭ ದಿನ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

ವೃಷಭ ರಾಶಿ: ಆರೋಗ್ಯದ ಕಡೆ ಗಮನ ನೀಡದಿದ್ದರೆ ಮುಂದೆ ದೊಡ್ಡ ಸಮಸ್ಯೆಗೆ ಬೀಳುವಿರಿ‌.ಮಕ್ಕಳ ಮೇಲೆ ರೇಗಬೇಡಿ.ಆದಷ್ಟೂ ಇಂದಿನ ದಿನ ದೇವಿ ಸಂಕಲ್ಪ ಮಾಡಿ ದಿನ ಆರಂಭಿಸಿ.ಸಾಧಾರಣ ಫಲ ನಿಮಗೆ ಸಿಗಲಿದೆ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575.

ಮಿಥುನ ರಾಶಿ : ಈ ದಿನ ಪ್ರೇಮಿಗಳಿಗೆ ಜಯ,ಮನೆಯಲ್ಲಿ ಮದುವೆ ಮಾತುಕಥೆ ನಡೆಯಲಿದ್ದು ಶುಭ.ವಿದ್ಯೆಯಲ್ಲಿ ಪ್ರಗತಿ.ವ್ಯಾಪಾರದಲ್ಲಿ ಶತ್ರುಗಳು ಹೆಚ್ಚಾಗಲಿದೆ‌.ಬಹಳ ಎಚ್ಚರದಿಂದಿರಿ. ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

ಕಟಕ ರಾಶಿ : ಸದ್ಯಕ್ಕೆ ಕೋಪ ನಿಯಂತ್ರಣ ಮಾಡದಿದ್ದರೆ ಕಷ್ಟಗಳು ಕಡಿಮೆ ಆಗೋಲ್ಲ.ಮೈ ತುಂಬಾ ಸಾಲವಿದೆ ಎಂದು ಮತ್ತೊಂದು ಕಡೆ ಸಾಲ ಮಾಡದಿರಿ.ಹಣಕಾಸಿನ ಸಮಸ್ಯೆ ಕಳೆಯಲು ನರಸಿಂಹ ಸ್ವಾಮಿ ಆರಾಧನೆ ಮಾಡಿ.ಈ ದಿನ ಸಾಧಾರಣ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575.

ಸಿಂಹ ರಾಶಿ : ಈ ದಿನ ನಿಮ್ಮ ರಾಶಿಗೆ ವಸ್ತ್ರ ಲಾಭ,ಚೂಪಾದ ವಸ್ತುಗಳ ಬಗ್ಗೆ ಜಾಗ್ರತೆ ಇರಲಿ.ತಂದೆ ತಾಯಿಯರ ಅನುಗ್ರಹ ಸಿಗಲಿದೆ.ಸಿಂಹದವರಿಗೆ ಆರೋಗ್ಯ ಹದಗೆಡಬಹುದು ಎಚ್ಚರ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575
.
ಕನ್ಯಾ ರಾಶಿ : ದಾಂಪತ್ಯದಲ್ಲಿ ತೊಂದರೆ ಎದುರಾಗಬಹುದು.ಶತ್ರುಗಳು ತೊಂದರೆ ಕೊಡಬಹುದು.ಆರ್ಥಿಕ ಸಮಸ್ಯೆಗೆ ಸಂಬಂಧಿಕರ ಸಹಾಯ ಸಿಗಲಿದೆ.ಮನಸ್ಸಿಗೆ ಮಕ್ಕಳಿಂದ ಸಂತಸ ದೊರೆಯಲಿದ್ದು ಈ ದಿನ ಸಂತೋಷ ಪ್ರಾಪ್ತಿ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

ತುಲಾ ರಾಶಿ : ಇಂದು ಮನೆಯ ಎಲ್ಲಾ ಕಾರ್ಯಗಳಿಗೂ ನಿಮ್ಮ ಸಹಕಾರ ಸಿಗಲಿದ್ದು ಮನೆಯವರಿಗೆ ನಿಮ್ಮಿಂದ ನೆಮ್ಮದಿ.ಹೊರಗಡೆ ಪ್ರಯಾಣ ಮಾಡುವಾಗ ಎಚ್ಚರ. ಹಿರುಯರಿಗೆ ಗೌರವ ನೀಡುವಿರಿ‌.ಕೊಟ್ಟ ಹಣ ಕೈ ಸೇರಲಿದೆ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575
.
ವೃಶ್ಚಿಕ ರಾಶಿ : ಇಂದು ಮಡದಿಯಿಂದ ಧನಲಾಭ‌.ತಂದೆಯ ಮೇಲೆ ಕೋಪ ಮಾಡಿಕೊಳ್ಳದಿರಿ.ಗಣೇಶನ ಸ್ತೋತ್ರ ಪಠಿಸಿ.ಸಂಜೆ ವೇಳೆಗೆ ಶುಭಸುದ್ದಿ ಕೇಳುವಿರಿ.ಈ ದಿನ ನೆಮ್ಮದಿ ಹಾಗೂ ಹಣದ ಲಾಭ ಸಿಗಲಿದೆ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575.

ಧನಸ್ಸು ರಾಶಿ : ಇಂದು ವಾಹನ ಖರೀದಿ ಯೋಗ,ನಿಮ್ಮ ಎಲ್ಲಾ ಸಮಸ್ಯೆ ಕಳೆಯಲು ಆಪ್ತ ಸ್ನೇಹಿತರು ಸಹಾಯ ಹಸ್ತ ನೀಡಲಿದ್ದಾರೆ‌.ಆದರೂ ನಿಮ್ಮ ಗೊಂದಲಗಳು ಕಳೆಯಲು ಸಮಯ ತೆಗೆದುಕೊಳ್ಳಬಹುದು. ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

ಮಕರ ರಾಶಿ : ಇಂದು ನೀವು ಕೆಲವು ಚರ್ಚೆಗಳಲ್ಲಿ ಭಾಗವಹಿಸುವಿರಿ.ಅತ್ಯಂತ ಗೊಂದಲದ ದಿನ ಹಾಗೂ ಇಷ್ಟಪಟ್ಟ ವ್ಯಕ್ತಿಗಳಿಂದ ತೊಂದರೆ.ಸಂತಾನ ಫಲ ಸಿಗಲಿದೆ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

ಕುಂಭ ರಾಶಿ : ಎಲ್ಲಾ ದೋಷ ಕಳೆದು ನಿಮ್ಮ ರಾಶಿಗೆ ಇಂದು ಅದೃಷ್ಟ, ಮಕ್ಕಳು ದಾರಿ ತಪ್ಪಬಹುದು.ವಯಸ್ಸಾದವರ ಬಗ್ಗೆ ಕಾಳಜಿ ವಹಿಸಿ.ಭೂ ವಿಚಾರದಲ್ಲಿ ಗೆಲುವು ಸಿಗಲಿದೆ.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ
9731341575

ಮೀನ ರಾಶಿ : ವಿಪರೀತ ವ್ಯಸನದಿಂದ ಆರೋಗ್ಯ ಹಾಳಾಗಬಹುದು.ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವಿರಿ.ಉದ್ಯೋಗದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳ ಆಗಬಹುದು.ಕೈ ಕಾಲುಗಳ ನೋವು ಕಾಣಿಸಬಹುದು.ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9731341575

Leave a Comment

error: Content is protected !!