ಗುರುವಾರದ ದಿನ ಭವಿಷ್ಯ: ಮಂತ್ರಾಲಯದ ಗುರುರಾಯರ ಅನುಗ್ರಹವಿಂದು ದ್ವಾದಶ ರಾಶಿಗಳ ಪೈಕಿ ಯಾರ ಮೇಲಿರಲಿದೆ ಗೊತ್ತಾ? ಈ ರಾಶಿಯವರಿಗಂತೂ ಅಷ್ಟೈಶ್ವರ್ಯ ಪ್ರಾಪ್ತಿ

today Horoscope 7th December: ಮೇಷ ರಾಶಿ: ಇಂದು ನಿಮ್ಮ ಬುದ್ಧಿವಂತಿಕೆ ಮತ್ತು ಜ್ಞಾನದಿಂದ ಹಲವು ದಿನಗಳಿಂದ ನಿಮ್ಮನ್ನು ಕಾಡುತ್ತಿದ್ದಂತಹ ಆಕಾಂಕ್ಷೆಗಳನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆದಾಯದ ಮೂಲಗಳು ದುಪಟ್ಟಾಗುತ್ತದೆ. ಆದರೆ ಯಾರನ್ನು ನಂಬಿ ಹಣವನ್ನು ವಿನಮಯ ಮಾಡಬಾರದು, ನಂಬಿದಂತಹ ಸ್ನೇಹಿತರಿಂದಲೆ ಇಂದು ಮೋಸ ಹೋಗುವ ಸಾಧ್ಯತೆಗಳು ಹೆಚ್ಚಿವೆ. ಮನೆಯಲ್ಲಿ ಧಾರ್ಮಿಕ ಆಚರಣೆಗಳು ಜರುಗುತ್ತದೆ ಇದರಿಂದ ಮನಸ್ಸಿಗೆ ಶಾಂತಿ ದೊರಕುವುದು.

ವೃಶ್ಚಿಕ ರಾಶಿ: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಕಾರ್ಯವನ್ನು ಪೂರ್ಣಗೊಳಿಸಲು ವಿಳಂಬ ಮಾಡುವಿರಿ ಹಾಗೂ ಶ್ರದ್ಧೆ ಇಲ್ಲದೆ ಕೆಲಸ ಮಾಡುವುದರಿಂದ ಉದ್ಯೋಗ ಕಳೆದುಕೊಳ್ಳುವಂತಹ ಸಾಧ್ಯತೆಗಳಿದೆ. ಸಂಜೆಯ ಸಮಯದಲ್ಲಿ ರಾಯರ ಪುಣ್ಯ ಸ್ಥಳಕ್ಕೆ ಪ್ರೀತಿ ನೀಡಿ ಸಮಯ ಕಳೆಯುವುದರಿಂದ ಈ ದಿನದ ಒತ್ತಡ ಎಲ್ಲವೂ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ದೊರಕುವುದು.

ಮಿಥುನ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಜನರು ಇಂದು ಕೆಲವು ಸಮ್ಮೇಳನ ಗಳಲ್ಲಿ ಭಾಗಿಯಾಗುವಿರಿ, ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಸಮಾಜದಲ್ಲಿ ನಿಮ್ಮ ಗೌರವೂ ಕೂಡ ಹೆಚ್ಚಾಗುತ್ತದೆ. ನಿಮ್ಮ ಪ್ರತಿ ಕೆಲಸಕ್ಕೂ ಸಂಗತಿಯ ಹಾಗೂ ತಾಯಿಯ ಬೆಂಬಲ ದೊರಕುತ್ತದೆ.

ಕಟಕ ರಾಶಿ: ಈ ದಿನ ಸಾಕಷ್ಟು ಏರಿಳಿತಗಳಿಂದ ಕೂಡಿರಲಿದೆ, ಪ್ರತಿ ಕ್ಷೇತ್ರದಲ್ಲಿ ನಿಮ್ಮ ಸಹೋದ್ಯೋಗಿಯೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಕಿರಿಕಿರಿ ಮನಸ್ತಾಪವನ್ನು ಅನುಭವಿಸುವಿರಿ ವಾಹನ ಅಪಘಾತಕ್ಕೆ ಇಡಾಗುವ ಸಾಧ್ಯತೆಗಳಿದೆ. ದೂರ ಪ್ರಯಾಣ ಮಾಡಬೇಕಾದಂತಹ ಪ್ರಸಂಗ ಎದುರಾದರೆ ಅದನ್ನು ಮುಂದೂಡುವುದು ಒಳ್ಳೆಯದು‌.

ಸಿಂಹ ರಾಶಿ: ಈ ದಿನ ಮಂಗಳಕರವಾದ ಲಾಭವನ್ನು ಪಡೆಯುವಿರಿ, ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುವುದು ಇದರಿಂದ ಸಂತೋಷಕರವಾದ ವಾತಾವರ್ಣವು ಸೃಷ್ಟಿ ಆಗಲಿದೆ, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ದೈನಂದಿನ ಅಗತ್ಯಗಳಿಗಾಗಿ ಶಾಪಿಂಗ್ ಮಾಡಲು ಬಳಸುವಿರಿ ಹಾಗೂ ಹೆಚ್ಚಿನ ಹಣವ್ಯಯವಾಗಬಹುದು.

ಕನ್ಯಾ ರಾಶಿ: ಯಾವುದೆ ಕೆಲಸಕ್ಕೆ ಕೈ ಹಾಕಿದರು ಅದನ್ನು ಅರ್ಧಕ್ಕೆ ನಿಲ್ಲಿಸಬೇಕಾದಂತಹ ಪ್ರಸಂಗಗಳು ಎದುರಾಗಲಿದೆ, ನಿಮ್ಮ ಸಂಪತ್ತನ್ನು ಹೆಚ್ಚಿಸಲು ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಿರೀಕ್ಷೆಗೂ ಮೀರಿದಂತ ಲಾಭವನ್ನು ಪಡೆಯುವಿರಿ, ಹಣ್ಣು ಹಂಪಲ ವ್ಯಾಪಾರಸ್ಥರಿಗೆ ಗಣನೀಯ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ.

ತುಲಾ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಹಿ ಸುದ್ದಿಯೊಂದನ್ನು ಕೇಳುವಂತಹ ದಿನ, ಪ್ರತಿಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮಗೆ ಕೆಲ ಕೆಲಸಗಳನ್ನು ನಿಯೋಜಿಸಿವರು ಇದಕ್ಕೆ ನಿಮ್ಮ ಸಹೋದ್ಯೋಗಿಯ ಸಹಾಯ ಬೇಕಾಗುತ್ತದೆ.

ವೃಶ್ಚಿಕ ರಾಶಿ: ಗೃಹ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ದಿನ ಎಚ್ಚರಿಕೆಯಿಂದ ಇರಬೇಕು ನಿರೀಕ್ಷಿತ ಅವಗಡಗಳು ಸಂಭವಿಸುವ ಸಾಧ್ಯತೆಗಳಿದೆ ಹಲವು ವರ್ಷಗಳ ಹಳೆಯ ನೆಂಟರು ಮನೆಗೆ ಬರುವವರು ಇದರಿಂದ ಖರ್ಚು ಹೆಚ್ಚಾಗುತ್ತದೆ ಹಾಗೂ ಅವರು ಆಡುವಂತಹ ಕೊಂಕು ಮಾತುಗಳಿಂದ ಸಂಗಾತಿಯೊಂದಿಗೆ ಜಗಳ ಮನಸ್ತಾಪ ಸೃಷ್ಟಿಯಾಗುವುದು.

ಧನು ರಾಶಿ: ನಿಮ್ಮ ವ್ಯವಹಾರದಲ್ಲಿ ಯಾರನ್ನು ಪಾಲುದಾರರಾಗಿ ನೇಮಕ ಮಾಡುತ್ತಿರೋ ಆ ವ್ಯಕ್ತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ನಿಮ್ಮ ಅಗತ್ಯತೆಗಳನ್ನು ಪೂರೈಸುವಲ್ಲಿ ನಿಮ್ಮ ತಂದೆ ಹಿಂದೆ ಬೀಳುವರು ಹಲವು ದಿನಗಳಿಂದ ಭಾದಿಸುತ್ತಿದ್ದ ಕಣ್ಣಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸದೆ ವೈದ್ಯರ ತೆಗೆದುಕೊಳ್ಳಿ.

ಮಕರ ರಾಶಿ: ವಿದೇಶದಲ್ಲಿ ಓದುತ್ತಿರುವ ಮಕ್ಕಳು ಮನೆಗೆ ಬರುವರು ಇದರಿಂದ ಸಂತೋಷವಾದ ವಾತಾವರಣ ಸೃಷ್ಟಿಯಾಗಲಿದೆ. ಉದರಕ್ಕೆ ಸಂಬಂಧಿಸಿದ ನೋವು ಇಂದು ನನ್ನನ್ನು ಕಾಡುವುದು, ಮನೆ ಮದ್ದನ್ನು ಸೇವಿಸುವುದರಿಂದ ಸಮಸ್ಯೆ ನಿವಾರಣೆ ಆಗಲಿದೆ. ವೃತ್ತಿ ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ನಿಮ್ಮ ಅದ್ಭುತ ಕಾರ್ಯವೈಕರಿಯನ್ನು ಮೆಚ್ಚಿ ಪ್ರಮೋಷನ್ ನೀಡುವ ಸಾಧ್ಯತೆಗಳಿದೆ.

ಕುಂಭ ರಾಶಿ: ಸದಾ ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳಲ್ಲಿರುವಂತಹ ನಮಗೆ ಈ ದಿನ ನಿಮ್ಮಿಷ್ಟದ ದೇವರನ್ನು ಕಾಣುವ ವಿಶೇಷ ದಿನವಾಗಿದೆ ಆದಾಯದ ಮೂಲಗಳು ದುಪ್ಪಟ್ಟಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ, ಕಾನೂನು ಕೆಲಸಗಳಲ್ಲಿ ಸಿಲುಕಿಕೊಂಡಿದ್ದಾರೆ. ಅದನ್ನು ಹೆಚ್ಚು ದಿನಗಳ ಕಾಲ ಮುಂದೂಡುವುದು ಬೇಡಿ.

ಮೀನ ರಾಶಿ: ಪ್ರೀತಿ ಜೀವನವನ್ನು ನಡೆಸುತ್ತಿರುವ ಜನರಿಗೆ ಇಂದು ಕುಟುಂಬ ಸದಸ್ಯರ ಆಶೀರ್ವಾದ ಸಿಗುತ್ತದೆ, ಮನೆಯಲ್ಲಿ ಮದುವೆ ಮುಂಜಿಯಂತಹ ಶುಭಕಾರ್ಯಗಳು ನಡೆಯಲಿದೆ, ಯಾವುದೇ ಆಸ್ತಿ ಖರೀದಿಸಲು ಅಥವಾ ಮಾರಾಟ ಮಾಡುವ ಕೆಲಸವಿದ್ದರೆ ಅದನ್ನು ಕೆಲ ದಿನಗಳ ಕಾಲ ಮುಂದೂಡುವುದು ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!