Abhishek Ambareesh: ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಯಶ್ ಕೊಡ್ತಿರೋ ಗಿಫ್ಟ್ ಏನು ಗೊತ್ತಾ?

Abhishek Ambareesh ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಇದೇ ಜೂನ್ 5 ನೇ ತಾರೀಖಿನಂದು ಬೆಂಗಳೂರಿನ ಅದ್ದೂರಿ ಅರಮನೆ ಮೈದಾನದಲ್ಲಿ ಭರ್ಜರಿಯಾಗಿ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಅವಿವಾ(Aviva Bidapa) ಅವರ ಕೈಹಿಡಿಯಲು ಸಜ್ಜಾಗಿ ನಿಂತಿದ್ದಾರೆ.

ಈಗಾಗಲೇ ರೂ.10,000ಕ್ಕೂ ಅಧಿಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವುದಾಗಿ ಮೂಲವೊಂದು ತಿಳಿಸಿದೆ. ಅಮಿತಾಬ್ ಬಚ್ಚನ್ ರವರಿಂದ ಹಿಡಿದು ಸೂಪರ್ ಸ್ಟಾರ್ ರಜನಿಕಾಂತ್(Rahinikanth) ಅವರವರೆಗೂ ಕೂಡ ಎಲ್ಲರಿಗೂ ಆಹ್ವಾನ ಪತ್ರಿಕೆ ಹೋಗಿದ್ದು ಯಾರೆಲ್ಲಾ ಬರುತ್ತಾರೆ ಎಂಬುದನ್ನು ನೋಡಲು ಇಡೀ ಕರ್ನಾಟಕ ರಾಜ್ಯವೇ ಕಾದು ನಿಂತಿದೆ ಎಂದು ಹೇಳಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಈ ಇಬ್ಬರು ಜೋಡಿಗಳಿಗೂ ಕೂಡ ಒಂದು ವಿಶೇಷವಾದ ಹುಡುಗರೆಯನ್ನು ಸಹೋದರ ಸಮಾನರಾಗಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ನೀಡಲು ಹೊರಟಿದ್ದು ಗುಟ್ಟಾಗಿಯೇ ಇದು ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಹೊಸ ಜೋಡಿಗಳಿಗೆ ರಾಕಿಂಗ್ ಸ್ಟಾರ್ ಯಶ್ ರವರು ಯಾವ ಉಡುಗೊರೆಯನ್ನು ನೀಡುತ್ತಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಬಿದ್ದಪ್ಪ ಇಬ್ಬರಿಗೂ ಕೂಡ ರಾಕಿಂಗ್ ಸ್ಟಾರ್ ಯಶ್ ದಂಪತಿಗಳು ವಜ್ರದ ಉಂಗುರವನ್ನು ನೀಡಲು ಹೊರಟಿದ್ದು ಇದರ ಬೆಲೆ ಎಷ್ಟು ಎಂಬುದು ಬಹಿರಂಗವಾಗಿ ತಿಳಿದು ಬಂದಿಲ್ಲ. ಒಬ್ಬ ಸಹೋದರನಾಗಿ ರಾಕಿಂಗ್ ಸ್ಟಾರ್ ಯಶ್ ಅಭಿಷೇಕ್ ಅಂಬರೀಶ್ ಅವರನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

Leave a Comment

error: Content is protected !!