ಅಕ್ಷಯ್ ಕುಮಾರ್ ಪ್ರತಿವರ್ಷಕ್ಕೆ ತುಂಬುವ ತೆರಿಗೆ ಹಣ ಎಷ್ಟು ಕೋಟಿ ಗೊತ್ತಾ ಕೇಳಿದರೆ ನೀವು ಬಾಯಿ ಮೇಲೆ ಬೆರಳಿಡುತ್ತೀರಾ!

ನಟ ಅಕ್ಷಯ್ ಕುಮಾರ್ ಅಂದ್ರೆ ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲ ಇತರ ಎಲ್ಲಾ ಭಾಷೆಯ ಸಿನಿ ಪ್ರಿಯರಿಗೆ ತುಂಬಾನೇ ಇಷ್ಟ ಬಾಲಿವುಡ್ ನಾ ಸ್ಟಾರ್ ನಟರಾಗಿರುವ ಅಕ್ಷಯ್ ಕುಮಾರ್ ಅವರು ಇಂದು ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಿನಿಮಾವನ್ನು ಮಾಡುವ ಏಕೈಕ ನಟ ಎನಿಸಿದ್ದಾರೆ. ಅಷ್ಟೇ ಅಲ್ಲ ವಾರ್ಷಿಕವಾಗಿ ಅತಿ ಹೆಚ್ಚು ಹಣ ಗಳಿಸುವ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಕೂಡ ಇದೆ. ನಟ ಅಕ್ಷಯ್ ಕುಮಾರ್ ಯಾವುದಾದ್ರೂ ಸಿನಿಮಾ ಮಾಡಿದ್ರೆ ಅದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತೆ ಮಾತ್ರವಲ್ಲ ನಟ ಅಕ್ಷಯ್ ಕುಮಾರ್ ಸ್ವತಃ ಅತಿ ಹೆಚ್ಚು ಸಂಭಾವನೆಯನ್ನು ಕೂಡ ಪಡೆಯುತ್ತಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಕೂಡ ಹೆಸರುಗಳಿಸಿದ್ದು ಏಕೈಕ ಭಾರತೀಯ ನಟ ಎನಿಸಿದ್ದಾರೆ ಅಷ್ಟು ಮೊತ್ತದ ಸಂಭಾವನೆ ಅಕ್ಷಯ್ ಕುಮಾರ್ ಜೇಬಿಗೆರಿಸುತ್ತಾರೆ. ಅಷ್ಟೇ ಅಲ್ಲ ನಟ ಅಕ್ಷಯ್ ಕುಮಾರ್ ಸಿನಿಮಾದಿಂದ ಮಾತ್ರವಲ್ಲದೆ ಜಾಹೀರಾತು ಕೂಡ ಸಾಕಷ್ಟು ಹಣ ಗಳಿಸುತ್ತಾರೆ. ಇದೀಗ ಅಕ್ಷಯ್ ಕುಮಾರ್ ಅವರಿಗೆ ತೆರಿಗೆ ಇಲಾಖೆಯಿಂದ ಪತ್ರ ಒಂದು ಬಂದಿದೆ ಅದೇನು ಗೊತ್ತಾ!

ಇಷ್ಟೆಲ್ಲ ಹಣ ಗಳಿಸಿವೆ ತೆರಿಗೆ ಕಟ್ಟದೆ ಇರಬಹುದು ಅದಕ್ಕೆ ತೆರಿಗೆ ಇಲಾಖೆಯಿಂದ ಪತ್ರ ಬಂದಿರಬಹುದು ಅಂತ ನೀವು ಊಹಿಸಿರಬಹುದು. ಆದರೆ ವಿಷಯ ಅದಲ್ಲ ಅಕ್ಷಯ್ ಕುಮಾರ್ ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ನಟ ಎಂಬ ಖ್ಯಾತಿಯನ್ನು ಕಳಿಸಿದ್ದಾರೆ ಹಾಗಾಗಿ ತೆರಿಗೆ ಇಲಾಖೆಯಿಂದ ಅಕ್ಷಯ್ ಕುಮಾರ್ ಅವರಿಗೆ ಮೆಚ್ಚುಗೆಯ ಪತ್ರವನ್ನು ಕಳುಹಿಸಲಾಗಿದೆ.

ಕೆಲವು ಮೂಲಗಳ ಪ್ರಕಾರ 2020ರಲ್ಲಿ ನಟ ಅಕ್ಷಯ್ ಸುಮಾರು 30 ಕೋಟಿ ರೂಪಾಯಿಯಷ್ಟು ತೆರಿಗೆಯನ್ನು ಪಾವತಿಸಿದ್ದಾರೆ. ಸುಮಾರು 60 ಕೋಟಿ ಆದಾಯ ತೆರಿಗೆ ಹಾಗೂ ಇತರ ತೆರಿಗೆಗಳನ್ನು ಪಾವತಿಸಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ತೆರಿಗೆ ಇಲಾಖೆ ಅಕ್ಷಯ್ ಕುಮಾರ್ ಅವರಿಗೆ ಪ್ರಶಂಸನ ಪತ್ರವನ್ನು ಕಳುಹಿಸಿದೆ. ಅಂದಹಾಗೆ ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಈ ಸಂಭವನ ವಿಷಯದಲ್ಲಿ ಎಲ್ಲರನ್ನ ಹಿಂದಿಕ್ಕಿದ್ದಾರೆ ಯಾಕೆಂದರೆ ವರ್ಷದಲ್ಲಿ ಹೆಚ್ಚು ಸಿನಿಮಾಗಳನ್ನ ಮಾಡುವ ಅಕ್ಷಯ್ ಕುಮಾರ್ ಅವರು ಮೂವರು ಖಾನ್ ಗಳನ್ನ ಕೂಡ ಹಿಂದಿಕ್ಕಿದ್ದಾರೆ. ಶಾರುಖ್ ಖಾನ್ ಅಮೀರ್ ಖಾನ್ ಸಲ್ಮಾನ್ ಖಾನ್ ಮೊದಲದವರು ವರ್ಷಕ್ಕೆ ಒಂದೆರಡು ಸಿನಿಮಾಗಳನ್ನ ಮಾಡಿದ್ರೆ ಅಕ್ಷಯ್ ಕುಮಾರ್ ವರ್ಷಕ್ಕೆ ಆರು ರಿಂದ ಏಳು ಸಿನಿಮಾಗಳಲ್ಲಿ ನಟಿಸುತ್ತಾರೆ. ಈ ಸಹಜವಾಗಿಯೇ ವಾರ್ಷಿಕ ಆದಾಯ ಎಲ್ಲರಿಗಿಂತ ಹೆಚ್ಚು ಅಕ್ಷಯ್ ಕುಮಾರ್ ಅವರದು ಎಂದು ಹೇಳಬಹುದು.

ಇನ್ನು ಅಕ್ಷಯ್ ಕುಮಾರ್ ಇಷ್ಟೊಂದು ಬ್ಯುಸಿ ನಟ ಎನಿಸಿಕೊಳ್ಳುವುದಕ್ಕೆ ಕಾರಣ ಅವರ ವಿಶಿಷ್ಟವಾದ ಸ್ಟೈಲ್ ಹಾಗೂ ವಿಶಿಷ್ಟವಾದ ಕೆಲಸದ ನೀತಿಗಳು. ಇವರು ಎಲ್ಲರಿಗಿಂತಲೂ ಭಿನ್ನ ಇವ್ರು ಚಿತ್ರೀಕರಣ ಇದೆ ಅಂದ್ರೆ ಬೆಳಿಗ್ಗೆ ನಾಲ್ಕರಿಂದ ಐದು ಗಂಟೆ ಅಷ್ಟೊತ್ತಿಗೆ ಚಿತ್ರೀಕರಣವನ್ನು ಪ್ರಾರಂಭಿಸುವಂತೆ ಹೇಳುತ್ತಾರೆ. ಜೊತೆಗೆ ಸಂಜೆ ಐದರಿಂದ ಆರು ಗಂಟೆ ಒಳಗೆ ಕೆಲಸ ಮುಗಿಸುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಮಾಡುವ ಅಕ್ಷಯ್ ಕುಮಾರ್ 9:00ಗೆ ನಿದ್ದೆ ಮಾಡುತ್ತಾರೆ ಎಂದು ವರದಿಯಾಗಿದೆ. ನಟ ಅಕ್ಷಯ್ ಕುಮಾರ್ ಒಂದು ಸಿನಿಮಾಕ್ಕೆ ಕನಿಷ್ಠ ಅಂದ್ರು 50 ರಿಂದ 100 ಕೋಟಿ ಸಂಭಾವನೆ ಪಡೆಯುತ್ತಾರೆ. ಅನುದೇವರ ಸಿನಿಮಾ ಹಿಟ್ಟಾಯ್ತು ಅಂದ್ರೆ ಬಂದಿರುವ ಲಾಭದಲ್ಲಿ ಕೆಲವು ಅಂಶ ಅಕ್ಷಯ್ ಕುಮಾರ್ ಅವರಿಗೂ ಸೇರುತ್ತೆ.

ಸತ್ಯ ನಟ ಅಕ್ಷಯ್ ಕುಮಾರ್ ನಟನೆಯ ರಾಮ ಸೇತು, ಓಎಂಜಿ 2, ರಕ್ಷಾ ಬಂಧನ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿ ನಿಂತಿವೆ. ತಮಿಳಿನಲ್ಲಿ ಸೂಪರ್ ಸ್ಟಾರ್ ಸೂರ್ಯ ಅಭಿನಯದ ‘ಸುರರೈ ಪೊಟ್ರು’ ಸಿನಿಮಾ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು ಇದರಲ್ಲಿಯೂ ಕೂಡ ನಟ ಅಕ್ಷಯ್ ಅಭಿನಯಿಸಲಿದ್ದಾರೆ. ಜೊತೆಗೆ ಜಸ್ವಂತ್ ಗಿಲ್ ಅವರ ಜೀವನ ಆಧಾರಿತ ಕ್ಯಾಪ್ಸುಲ್ ಗಿಲ್ ಸಿನಿಮಾದಲ್ಲಿಯೂ ಅಕ್ಷಯ್ ಕುಮಾರ್ ಅವರೇ ಮೇನ್ ಆಕ್ಟರ್. ಅಲ್ಲದೆ ಗೂರ್ಖ, ಸೆಲ್ಫಿ, ಕಟ್ ಪುತ್ಲಿ ಮೊದಲಾದ ಸಿನಿಮಾಗಳಲ್ಲಿ ಏಕಕಾಲಕ್ಕೆ ಅಭಿನಯಿಸುತ್ತಿದ್ದಾರೆ ನಟ ಅಕ್ಷಯ್ ಕುಮಾರ್.

Leave a Comment

error: Content is protected !!