ನಟ ಡಾಲಿ ಧನಂಜಯ್ ಮತ್ತು ಅಮೃತ ಐಯ್ಯರ್ ಅವರ ಜೊತೆಗಿನ ಸುಂದರ ಫೋಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಸ್ಟಾರ್ ನಟನಾಗಬೇಕೆಂಬ ಆಸೆಯಿಂದ ಸಿಕ್ಕ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸುತ್ತ ಒಂದೊಂದೇ ಹಂತವನ್ನು ತಲುಪಿ ಇಮದು ಈ ಮಟ್ಟದ ಸ್ಟಾರ್ ಗಿರಿಯನ್ನು ಪಡೆದುಕೊಂಡಿರುವ ಡಾಲಿ ಧನಂಜಯ್ ಎಂದರೆ ಯಾರಿಗೆ ತಾನೇ ಇಷ್ಟವಿರದರಲು ಸಾಧ್ಯ ಹೇಳಿ? ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತ ಪಾತ್ರವೇ ತಾವಾಗಿ ತಮ್ಮ ಮನೋಜ್ಞ ನಟನೆಯ ಮೂಲಕ ಕನ್ನಡಿಗರ ಪ್ರೀತಿಯನ್ನು ಸಂಪಾದಿಸಿಕೊಂಡಿರುವಂತಹ ಡಾಲಿ ಧನಂಜಯ್ ಅಮೃತ ಅಯ್ಯರ್ ಅವರನ್ನು ಪ್ರೀತಿಸುತ್ತಿದ್ದಾರೆ.

ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಲೇ ಇದೆ. ಆದರೆ ಇದಕ್ಕೆ ಧನಂಜಯ್ ಅವರಾಗಲಿ ಅಮೃತ ಅವರಾಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ಹೊರ ಹಾಕಿಲ್ಲ ಮಾಧ್ಯಮದ ತುಂಬಾ ಅಮೃತ ಅವರ ಸುಂದರ ಫೋಟೋಗಳು ವೈರಲಾಗುತ್ತಿದ್ದು ಶೂಟಿಂಗ್ ಸಮಯದಲ್ಲಿ ಈ ಫೋಟೋಗಳನ್ನು ತೆಗೆಯಲಾಗಿರುವ ಮಾಹಿತಿ ಕೂಡ ತಿಳಿದು ಬಂದಿದೆ.

2019ರಲ್ಲಿ ವಿನಯ್ ರಾಜಕುಮಾರ್ ಅವರೊಂದಿಗೆ ಗ್ರಾಮಾಯಣ ಎಂಬ ಸಿನಿಮಾದ ಮೂಲಕ ತಮ್ಮ ನಟನ ಬದುಕನ್ನು ಪ್ರಾರಂಭ ಮಾಡಿದಂತಹ ಅಮೃತ ಐಯರ್ ಅವರಿಗೆ ಮಹತ್ತರವಾದ ಬ್ರೇಕ್ ತಂದುಕೊಟ್ಟದ್ದು ಕೋವಿಡ್ ಲಾಕ್ಡೌನ್ ಸಮಯದಲ್ಲಿ ಮೂಲಕ ಬಿಡುಗಡೆಗೊಂಡು ಸಾಕಷ್ಟು ಹೃದಯಗಳನ್ನು ಗೆದ್ದಂತಹ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರ ಲವ್ ಮಾಕ್ಟೈಲ್ ಸಿನಿಮಾ.

ಹೌದು ಸ್ನೇಹಿತರೆ ಈ ಚಿತ್ರದಲ್ಲಿ ಅಮೃತ ಅಯ್ಯರ್ ಅವರು ಜೋ ಎಂಬ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದರು ಕೂಡ ಇವರ ನಟನೆಗೆ ವಿಶೇಷ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಆನಂತರ ಹೇಳಿಕೊಳ್ಳುವಂತಹ ಹಿಟ್ ಸಿನಿಮಾಗಳು ಅಮೃತ ಐಯರ್ ಅವರನ್ನು ಹರಸಿ ಬರಲಿಲ್ಲ. ಆದರೆ ಇವರ ವೃತ್ತಿ ಬದುಕಿಗೆ ಮಹತ್ತರವಾದ ಬ್ರೇಕ್ ತಂದುಕೊಟ್ಟದ್ದು ಧನಂಜಯ್ ಅವರ ಜೊತೆಗಿನ ಸಿನಿಮಾಗಳು ಪಾಪ್ಕಾನ್ ಮಂಕಿ ಟೈಗರ್, ಬಡವ ರಾಸ್ಕಲ್ ಗುರುದೇವ್ ಹೊಯ್ಸಳ ಹೀಗೆ ಮುಂತಾದ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅವರ ನಾಯಕ ನಟಿಯಾಗಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದರು.

ಹೀಗೆ ತೆರೆಯ ಮೇಲೆ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಂತಹ ಈ ಜೋಡಿಗಳು ನಿಜ ಜೀವನದಲ್ಲೂ ಒಂದಾಗಲಿ ಎಂಬುದು ಹಲವಾರು ಅಭಿಮಾನಿಗಳ ಇಚ್ಛೆಯಾಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣದ ತುಂಬೆಲ್ಲ ಡಾಲಿ ಮತ್ತು ಅಮೃತ ಅವರ ಸಾಕಷ್ಟು ಪ್ಲಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದೆ. ಮುಂದಿನ ದಿನಮಾನಗಳಲ್ಲಾದರು ತಮ್ಮ ಪ್ರೇಮ ಕಹಾನಿಯನ್ನು ರಿವಿಲ್ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!