Ashika Ranganath:ಮನೆಗೆ ಬಂದ ಹೊಸ ಅಳಿಮಯ್ಯನೊಂದಿಗೆ ಆಶಿಕ ರಂಗನಾಥ್ ಕುಟುಂಬಸ್ಥರ ಟೆಂಪಲ್ ರನ್

ಸ್ನೇಹಿತರೆ ಬಹುಭಾಷ ನಟಿಯಾಗಿ ಹೊರಹೊಮ್ಮುತ್ತಿರುವಂತಹ ಕನ್ನಡದ ಮಿಲ್ಕಿ ಬ್ಯೂಟಿ ಆಶಿಕ ರಂಗನಾಥ್(Ashika Ranganath) ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರೊಂದಿಗೆ ಒಡನಾಟದಲ್ಲಿ ಇರುತ್ತಾರೆ. ಹೀಗಿರುವಾಗ ನೆನ್ನೆ ತಮ್ಮ ತಂಗಿ ಗಂಡನ ಜೊತೆಗಿನ ಗ್ರೂಪ್ ಫೋಟೋಗಳನ್ನು ಶೇರ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಆಶಿಕ ರಂಗನಾಥ್(Ashika Ranganath) ಅವರ ಸಹೋದರಿ ಅನುಷಾ ರಂಗನಾಥ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರ ಮದುವೆ ಸಂಭ್ರಮದ ಭರ್ಜರಿ ಫೋಟೋಗಳು, ಸಾಮಾಜಿಕ ಮಾಧ್ಯಮದಲ್ಲಡೆ ಹರಿದಾಡಿ ವೈರಲ್ ಆಗಿದ್ದವು. ಅದರಂತೆ ಸದ್ಯ ಮನೆಗೆ ಬಂದ ಹೊಸ ವ್ಯಕ್ತಿಯೊಂದಿಗೆ ಕುಟುಂಬಸ್ಥರೆಲ್ಲರೂ ಆ ಸಮಯದಲ್ಲಿ ತೆಗೆಯಲದಂತಹ ಕೆಲ ಸುಂದರ ಚಿತ್ರಣಗಳನ್ನು ಆಶಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ವೈರಲ್ ಆಗಿದ್ದಾರೆ.

ನಟಿ ಅನುಷಾ ರಂಗನಾಥ್ ಅವರು ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕನ್ನು ಸುಂದರವಾಗಿ ಮುನ್ನಡೆಸಿಕೊಂಡು ಹೋಗಲು ತಮ್ಮ ಬಹುಕಾಲದ ಗೆಳೆಯ ಆರ್ ಶ್ರವಣ ಎಂಬುವರೊಂದಿಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆ ಸಂಭ್ರಮಕ್ಕೆ ಕುಟುಂಬಸ್ತರು, ಸ್ನೇಹಿತರು ಹಾಗೂ ಕೆಲ ಆತ್ಮೀಯ ಸಿನಿಮಾ ಕ್ಷೇತ್ರದ ವ್ಯಕ್ತಿಗಳು ಆಗಮಿಸಿ ನವ ವಧು ವರರನ್ನು ಶುಭ ಹಾರೈಸಿದರು.

ಮದುವೆಯಾದ ನಂತರ ತಮ್ಮ ಕುಟುಂಬಸ್ಥರೊಂದಿಗೆ ಕೆಲವು ಅಮೂಲ್ಯವಾದ ಸಮಯವನ್ನು ಕಲಿಯುವ ಸಲುವಾಗಿ ಎಲ್ಲರೂ ದೇವಸ್ಥಾನ ಒಂದಕ್ಕೆ ತೆರಳಿದ್ದು, ಆ ಸಮಯದಲ್ಲಿ ಅನುಷಾ ರಂಗನಾಥ್ ದಂಪತಿಗಳು ಆಶಿಕ ರಂಗನಾಥ್ ಅವರ ತಂದೆ ತಾಯಿ ಹಾಗೂ ಆಶಿಕ ಸೇರಿ ಮುಂತಾದವರು ಗ್ರೂಪ್ ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಫೋಟೋದಲ್ಲಿ ಆಶಿಕಾ ರಂಗನಾಥ್(Ashika Ranganath) ಅವರು ನೀಲಿ ಬಣ್ಣದ ಸೀರೆ ಹಾಗೂ ಬಿಳಿ ಬಣ್ಣದ ಬ್ಲೌಸ್ ಧರಿಸಿ ಮೂಗಿಗೆ ಮೂಗುತಿಯನ್ನು ಹಾಕಿಕೊಂಡು ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದು, ಈ ಫೋಟೋ ಭಾರಿ ವೈರಲ್ ಆಗುತ್ತಾ ಅಭಿಮಾನಿಗಳ ಮನಸ್ಸನ್ನು ಸೆಳೆದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!