ತಾಯಿಯೊಂದಿಗೆ ಮೊದಲ ಸಿನಿಮಾಕ್ಕೆ ಕಾಲಿಟ್ಟ ಚಿರು ಪುತ್ರ, ಯಾವ ಸಿನಿಮಾ ಗೊತ್ತಾ..

ಕನ್ನಡ ಚಿತ್ರರಂಗದಲ್ಲಿ ಹಲವಾರು ನಟರನ್ನು ಹಾಸ್ಯ ನಟರನ್ನು ಕಲಾವಿದರನ್ನು ಕಳೆದುಕೊಳ್ಳುತ್ತಾ ಇದ್ದೇವೆ ಇತ್ತೀಚೆಗೆ ಮೋಹನ್ ಜುನೇಜ ಎನ್ನುವ ಹಾಸ್ಯ ನಟನನ್ನು ಕಳೆದುಕೊಂಡು ಇದ್ದೀವಿ ಇನ್ನೂ ಚಿರು ಸರ್ಜಾ ಬಗ್ಗೆ ನಮಗೆಲ್ಲ ತಿಳಿದಿರುವಂತೆ ಅವರೊಬ್ಬ ಅದ್ಭುತ ನಟ ಇನ್ನೂ ಅವರ ಪತ್ನಿ ಮೇಘನಾ ರಾಜ್ ಕೂಡ ನಟಿ ಇವರಿಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆ ಆದವರು ಆದರೆ ವಿಧಿಯ ಕ್ರೂರ ಲೀಲೆಗೆ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಅಗಲಿದ್ದಾರೆ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ

ಚಿರಂಜೀವಿ ಅವರು ಅಗಲಿದ ಸಮಯದಲ್ಲಿ ಅವರ ಪತ್ನಿ ಮೇಘನಾ ಸರ್ಜಾ ಗರ್ಭಿಣಿ ಆಗಿದ್ದರು ಕೊನೆಗೆ ಜೀವನದಲ್ಲಿ ಎಷ್ಟೆಲ್ಲ ನೋವು ಬಂದರು ಕೂಡ ಧೃತಿಗೆಡದೆ ನವಮಾಸ ತುಂಬಿದ ಮೇಲೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಇನ್ನೂ ಅವರ ಪ್ರೇಮದ ಕುಡಿಗೆ ರಾಯನ ರಾಜ್ ಸರ್ಜಾ ಎಂದು ನಾಮಕರಣ ಮಾಡಿದ್ದಾರೆ ತನ್ನ ಮಗನ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡು ಇತ್ತೀಚಿಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡಾನ್ಸ್ ಶೋ ಒಂದರಲ್ಲಿ ಜಡ್ಜ್ ಆಗಿದ್ದಾರೆ ಇನ್ನು ಕೆಲವು ಜಾಹೀರಾತಿಗೆ ರಾಯಬಾರಿ ಆಗಿದ್ದಾರೆ ಕೆಲವೊಂದು ಸಿನಿಮಾಗಳಲ್ಲಿ ಕೂಡ ನಟಿಸುವ ಅವಕಾಶ ಇದೆ

ಚಿರಂಜೀವಿ ಸರ್ಜಾ ಅವರ ಅಭಿನಯ ಸಿನಿಮಾದಲ್ಲಿ ಅವರ ಸರಳ ವ್ಯಕ್ತಿತ್ವ ಹಾಗೂ ಸಹಜ ನಟನೆ ಇಂದ ಪ್ರೇಕ್ಷಕರ ಮನ ಗೆದ್ದ ನಟ ಇನ್ನು ಅವರ ತಮ್ಮ ಧ್ರುವ ಸರ್ಜಾ ಅವರ ಕೊನೆಯ ಚಿತ್ರ ರಾಜ ಮಾರ್ತಾಂಡ ಕ್ಕೆ ತಮ್ಮ ಸ್ವರ ಡಬ್ಬಿಂಗ್ ನೀಡಿದ್ದು ಟ್ರೈಲರ್ ಅನ್ನು ಜೂನಿಯರ್ ಚಿರು ಬಿಡುಗಡೆ ಮಾಡಿದ್ದರು ಇನ್ನೊಂದು ವಿಶೇಷ ಎಂದರೆ ಸುಮಾರು ಒಂದು ವರ್ಷದ ಹಿಂದೆ ಈ ಸಿನಿಮಾ ಎಲ್ಲ ಬಗೆಯ ಕೆಲಸಗಳು ಮುಗಿದ್ದ ಸಮಯದಲ್ಲಿ ರಾಯನ ಸರ್ಜಾ ಅವರು ಹುಟ್ಟಿರಲಿಲ್ಲ ಆದರೆ ಇವಾಗ ಇದರಲ್ಲಿ ಮೇಘನಾ ರಾಜ್ ಹಾಗೂ ಅವರ ಮಗ ರಾಯನ ಸರ್ಜಾ ಕೂಡ ಕಾಣಿಸಿಕೊಳ್ಳಲಿದ್ದಾರೆ

ಈ ಸಿನಿಮಾ ಅಲ್ಲಿ ಪೂರ್ತಿ ಚಿರು ಕುಟುಂಬ ಅವರು ಇದ್ದು ಚಿರು ನಾಯಕ ಇನ್ನೂ ದ್ರುವ ದ್ವನಿ ನೀಡಿದ್ದು ಮಗ ಹಾಗೂ ಪತ್ನಿ ಕೂಡ ಕಾಣಿಸಿ ಕೊಳ್ಳಲಿದ್ದಾರೆ ಈ ವರ್ಷ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ರಾಯನ ಸರ್ಜಾ ಅವರ ಎಂಟ್ರಿ ಯಾವ ರೀತಿ ಆಗಲಿದೆ ಎನ್ನುವುದೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ . ಆದಷ್ಟು ಕನ್ನಡ ಚಿತ್ರವನ್ನು ಸಿನಿಮಾ ಮಂದಿರ ಅಲ್ಲಿ ನೋಡಿ ಕನ್ನಡ ಉಳಿಸಿ ಬೆಳೆಸಿ ಎಂದು ವಿನಂತಿ..

Leave a Comment

error: Content is protected !!