ನಾನು ಅಮ್ಮನ ಮುಂದೆಯೂ ಸಿಗ’ರೇಟ್ ಸೇದುತ್ತೇನೆ, ಆದರೆ ಇವರ ಮುಂದೆ ಮಾತ್ರ ಸೇದುವುದಿಲ್ಲ ಎಂದ ಡಿ ಬಾಸ್! ಅವರು ಯಾರು ಗೊತ್ತಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಮ್ಮ ಕರುನಾಡಿನಲ್ಲಿ ಡಿ ಬಾಸ್ ಎಂದೇ ಬಹಳ ಪ್ರಸಿದ್ಧರಾಗಿದ್ದಾರೆ. ಅವರಿಗೆ ತಮ್ಮದೇ ಆದ ಬಹಳ ದೊಡ್ಡದಾದ ಅಭಿಮಾನಿ ಬಳಗವಿದೆ. ಇತ್ತೀಚೆಗಷ್ಟೇ ಅವರು ತಮ್ಮ ಮೊದಲನೇ ಚಿತ್ರವಾದ ಮೆಜೆಸ್ಟಿಕ್ ಚಿತ್ರ ಇಪ್ಪತ್ತು ವರ್ಷ ಮುಗಿಸಿದ್ದಕ್ಕೆ ಸಂಭ್ರಮಾಚರಣೆಯನ್ನು ಚಿತ್ರತಂಡದ ಜೊತೆ ಮಾಡಿದ್ದರು. ಸುದರ್ಶನ್ ಅವರು ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿತ್ತು ಇದೇ ಚಿತ್ರದಿಂದ ಇದರಿಂದ ಅವರಿಗೆ ಬಹಳ ದೊಡ್ಡ ಮಟ್ಟದ ಯಶಸ್ಸು ಹಾಗೂ ಜನರ ಪ್ರೀತಿ ಸಿಕ್ಕಿತ್ತು.

ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಲ್ಲಿ ರಾಮಮೂರ್ತಿ ಎಂಬುವವರು ಕೂಡ ಒಬ್ಬರು. ದರ್ಶನ್ ಅವರನ್ನ ಮೆಜೆಸ್ಟಿಕ್ ಚಿತ್ರಕ್ಕೆ ಹೀರೋ ಆಗಬೇಕು ಎಂದು ಮೊದಲು ಹೇಳಿದವರು ಅವರಂತೆ ಒಮ್ಮೆ ಚಿತ್ರತಂಡದವರು ಅವರನ್ನ ಹೋಟೆಲ್ ಗೆ ತೆರಳಿದ್ದರಂತೆ. ಆಗ ದರ್ಶನ್ ಅವರನ್ನ ನೋಡಿದ ರಾಮಮೂರ್ತಿಯವರು ಹಿಂದೆ ಮುಂದೆ ಯೋಚಿಸದೆ ನನ್ನ ಚಿತ್ರಕ್ಕೆ ಇವರೇ ಹೀರೋ ಆಗಬೇಕು ಎಂದು ಹೇಳಿ ಬಿಟ್ಟಿದ್ದರಂತೆ. ಆದ ಕಾರಣಕ್ಕಾಗಿ ಮೆಜೆಸ್ಟಿಕ್ ನಲ್ಲಿ ದರ್ಶನ್ ಅವರು ಹೀರೋ ಆಗಿ ನಟಿಸಲು ಸಹಜವಾಗಿತ್ತು ಹಾಗೆ ಅವರು ಇಂದು ದೊಡ್ಡ ಸೂಪರ್‌ ರ್ಸ್ಟಾರ್ ಆಗಲು ಕೂಡ ಅವರು ಕಾರಣ ಎಂದು ದರ್ಶನ್ ಅವರು ಹೇಳುತ್ತಾರೆ.

ಕ್ರಾಂತಿ ಚಿತ್ರದ ಸೆಟ್ ನಲ್ಲಿ ಮೆಜೆಸ್ಟಿಕ್ ಚಿತ್ರ ತಂಡದ ಜೊತೆ ಚಿಕ್ಕದಾದ ಸಂಭ್ರಮಾಚರಣೆಯನ್ನ ಹಮ್ಮಿಕೊಳ್ಳಲಾಗಿತ್ತು. ಆಗ ನಿರೂಪಕಿ ಅವರು ನೀವು ನಿಮ್ಮ ಅಮ್ಮನ ನಿದಿರೆಗೂ ಸಿಗರೇಟ್ ಸೇದುತ್ತಿರಾ, ಆದರೆ ರಾಮಮೂರ್ತಿಯವರ ಎದುರು ಎಂದಿಗೂ ಸೇದುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ದರ್ಶನ್ ಅವರು ಪ್ರತಿಕ್ರಿಯಿಸಿ ಹೌದು ನಾನು ರಾಮಮೂರ್ತಿಯವರು ಎಲ್ಲಿ ಸಿಕ್ಕಿದರೂ ಕೂಡ ಗೌರವವನ್ನು ನೀಡುತ್ತೇನೆ ಏಕೆಂದರೆ ಆಗಿನ ಕಾಲದಲ್ಲಿ ನಾನು ಏನು ಅಲ್ಲ ಆದರೂ ನನ್ನನ್ನ ಗುರುತಿಸಿ ನಮಗೊಂದು ಅವಕಾಶ ಕೊಟ್ಟಿದ್ದಾರೆ ಇವರಿಂದಲೇ ನಾನು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಎಂಬ ಮಾತನ್ನು ಹೇಳಿದ್ದಾರೆ.

ದರ್ಶನ್ ಅವರು ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ ಕೂಡ ತಮ್ಮನ್ನು ಗುರುತಿಸಿ ಸಿನಿಮಾದಲ್ಲಿ ಅವಕಾಶ ಕೊಟ್ಟ ನಿರ್ಮಾಪಕರನ್ನ ಇಂದಿಗೂ ಕೂಡ ಅವರು ಮರೆತಿಲ್ಲ. ಇನ್ನು ದರ್ಶನ್ ಅವರ ಮುಂದಿನ ಚಿತ್ರ ಕ್ರಾಂತಿ ಸಿನಿಮಾ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ಅವರು ದರ್ಶನ್ ಅವರ ಜೊತೆಗೆ ಬಹಳ ವರ್ಷಗಳ ನಂತರ ಕಾಣಿಸಿಕೊಳ್ಳಲಿದ್ದಾರೆ. ಹೆಚ್ಚಿನ ಮೌನ ಕೂಡ ನೋಡಲು ದರ್ಶನ್ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Leave a Comment

error: Content is protected !!