ಚಾಲೆಂಜಿಂಗ್ ಸ್ಟಾರ್ ದರ್ಶನ್ಗಾಗಿ ವಿಶೇಷ ಬರ್ತಡೇ ಪಾರ್ಟಿ ಆಯೋಜಿಸಿದ ಕಿರುತೆರೆ ನಟಿ ಮಣಿಯರು

Darshan: ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಭಿಮಾನಿಗಳಿಗೆ ಫೆಬ್ರವರಿ ತಿಂಗಳಂದರೆ ಹಬ್ಬದ ವಾತಾವರಣ ಅವರ ಹುಟ್ಟುಹಬ್ಬವನ್ನು ಹಬ್ಬದಂತೆ ಸಂಭ್ರಮಿಸಲು ನಾನಾ ರೀತಿಯ ತಯಾರಿ, ಸಕಲ ಸಿದ್ಧತೆಗಳನ್ನು ಹಲವು ದಿನಗಳ ಮುಂಚಿನಿಂದಲೇ ಮಾಡಿಕೊಳ್ಳುತ್ತಿರುತ್ತಾರೆ. ಹೀಗೆ ಪ್ರೀತಿಯ ದಾಸ ಕೂಡ ತಮಗೋಸ್ಕರ ಮನೆಯ ಮುಂದೆ ಬಂದಂತಹ ಅಭಿಮಾನಿಗಳ ಮನಸ್ಸಿಗೆ ಬೇಸರ ಮಾಡದೆ ಶೂಟಿಂಗ್ ಕೆಲಸಗಳನ್ನೆಲ್ಲ(shooting work) ಬದಿಗೆ ಸರಿಸಿ ಅದೊಂದು ದಿನ ತಮ್ಮ ಅಭಿಮಾನಿಗಳ ಜೊತೆಗೆ ಸಂಪೂರ್ಣ ಕ್ಷಣಗಳನ್ನು ಕೇಕ್ ಕತ್ತರಿಸಿ ಅವರೊಂದಿಗೆ ಫೋಟೋ ತಗಿಸಿಕೊಳ್ಳುವ ಮೂಲಕ ಕಳೆಯುತ್ತಾರೆ.

ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡಿರುವ ದರ್ಶನ್ ಅವರು ಅದೇ ದಿನ ಸಂಜೆ ತಮ್ಮ ಸ್ನೇಹಿತರ ಗ್ಯಾಂಗ್(friends gang) ಜೊತೆ ಸೇರಿ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಹೌದು ಗೆಳೆಯರೇ ಕಿರುತೆರೆ ಹಾಗೂ ಹಿರಿತರೆ ನಟಿ ಮಣಿಯರು ತನ್ನ ನೆಚ್ಚಿನ ನಟನಿಗೆ ಬರ್ತಡೆ ಪಾರ್ಟಿ ನೀಡಿದ್ದು, ಆ ಸಂದರ್ಭದಲ್ಲಿ ದರ್ಶನ್ ಎಲ್ಲರೊಂದಿಗೆ ಬಹಳ ಒಲವಿನಿಂದ ಮಾತನಾಡಿದ ಫೋಟೋ ಕ್ಲಿಕ್ಕಿಸಿಕೊಂಡಿದ್ದು,

ಎಲ್ಲ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ. ದರ್ಶನ್ ಅವರ ವಿಶೇಷ ಹುಟ್ಟು ಹಬ್ಬದ ದಿನ ನಟಿ ಸೊನಲ್ ಮಾಂಟೆಲಿಯೋ, ಮೇಘ ಶೆಟ್ಟಿ ಹಾಗೂ ಪವಿತ್ರ ಗೌಡ ಸೇರಿದಂತೆ ಮುಂತಾದ ನಟಿಮಣಿಯರು ವಿಶೇಷವಾದ ರೆಸಾರ್ಟ್ ಒಂದರಲ್ಲಿ ದರ್ಶನ್ರವರಿಗೆ ಹುಟ್ಟು ಹಬ್ಬದ ಪಾರ್ಟಿ ನೀಡಿದರೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಹೆಂಗ್ಗೆಳೆಯರ ಬಳಗ ಮತ್ತೊಂದೆಡೆ ಭರ್ಜರಿ ಪಾರ್ಟಿ ನೀಡಿದ್ದಾರೆ.

ಆ ಸಮಯದಲ್ಲಿ ದರ್ಶನ್ ತಮ್ಮ ಹೆಂಡತಿ ಮತ್ತು ಅವರ ಸ್ನೇಹಿತರೊಂದಿಗೆ ಬಹಳ ಒಲವಿನಿಂದ ವರ್ತಿಸುತ್ತಾ ಫೋಟೋ ಕ್ಲಿಕ್ಕಿಸಿಕೊಂಡು, ಬಹಳ ಸಂತೋಷದಿಂದ ತಮ್ಮ ವಿಶೇಷ ದಿನವನ್ನು (special day) ಸಂಭ್ರಮಿಸಿದ್ದಾರೆ. ಆ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಕೊರಳಿಗೆ ಬಹಳ ದಪ್ಪದಾದ ಚಿನ್ನದ ಸರ ಒಂದನ್ನು ಹಾಕಿಕೊಂಡು ರಕಡಾಗಿ ಕಾಣಿಸಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!