Darshan Thoogudeepa: ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ಕೂಡ ಮುಂದುವರಿತಾ ದಚ್ಚು ಕಿಚ್ಚು ದ್ವೇಷ?

Darshan Thoogudeepa ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗಿರುವಂತಹ ದರ್ಶನ್(Darshan) ತೂಗುದೀಪ್ ರವರು ನಿಮ್ಮೆಲ್ಲರಿಗೂ ಗೊತ್ತೇ ಇರುವ ಹಾಗೆ ಅಭಿಷೇಕ್ ಅಂಬರೀಶ್(Abhishek Ambareesh) ರವರ ಸಹೋದರನ ಸ್ಥಾನದಲ್ಲಿ ನಿಂತು ಅವರ ಪ್ರತಿಯೊಂದು ಹೆಜ್ಜೆಗಳಲ್ಲಿ ಕೂಡ ಜೊತೆಯಾಗಿ ನಿಂತವರು ಯಾಕೆಂದರೆ ದರ್ಶನ್ ರವರಿಗೆ ಅದೇ ರೀತಿಯಲ್ಲಿ ಅಂಬರೀಷ್ ರವರು ಕೂಡ ಬೆಂಬಲವಾಗಿ ನಿಂತಿದ್ದರು.

ಇಷ್ಟೆಲ್ಲಾ ಆತ್ಮೀಯವಾಗಿದ್ದರೂ ಕೂಡ ದರ್ಶನ್ ರವರು ಮದುವೆಗೆ ಬಂದಿರಲಿಲ್ಲ ರಿಸೆಪ್ಶನ್ ಗೆ ಮಾತ್ರ ಬಂದಿದ್ದರು ಎನ್ನುವುದು ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು ಆದರೆ ಅದಕ್ಕೆ ಒಂದು ಕಾರಣವೂ ಕೂಡ ಈಗ ಯಾವುದೋ ರೀತಿಯಲ್ಲಿ ಕನೆಕ್ಟ್ ಆಗುತ್ತಿದೆ. ಖಂಡಿತವಾಗಿ ಇದನ್ನು ನೀವು ಕೂಡ ಒಪ್ಪಬಹುದು ಎಂಬುದಾಗಿ ನಮ್ಮ ಅಭಿಪ್ರಾಯವಾಗಿದೆ.

ಹೌದು ಮದುವೆಗೆ ಕಿಚ್ಚ ಸುದೀಪ್ ರವರು ಬಂದಿದ್ದರು ಆದರೆ ದರ್ಶನ್ ರವರು ಬಂದಿರಲಿಲ್ಲ ಹಾಗೂ ರಿಸೆಪ್ಶನ್ ಗೆ ದರ್ಶನ್ ರವರು ಬಂದಿದ್ದರು ಆದರೆ ಕಿಚ್ಚ ಸುದೀಪ್(Kiccha Sudeep) ರವರು ಬಂದಿರಲಿಲ್ಲ ಹೀಗಾಗಿ ಇದು ಒಂದು ಲೆಕ್ಕದಲ್ಲಿ ಒಳಗಿಂದೊಳಗೆ ಲಿಂಕ್ ಆಗುತ್ತಿದೆ ಎಂದು ಭಾವಿಸಬಹುದಾಗಿದೆ.

ಈ ಮೂಲಕ ಎಲ್ಲಿಯೂ ಕೂಡ ಕಿಚ್ಚ ಹಾಗೂ ದಚ್ಚು ಇಬ್ಬರೂ ಕೂಡ ತಮ್ಮ ಮುನಿಸನ್ನು ಎಂದಿಗೂ ಕೂಡ ಹೊಂದಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು ಇದರ ಬಗ್ಗೆ ಅಭಿಮಾನಿಗಳಲ್ಲಿ ಕೂಡ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!