Darshan Thoogudeepa: ದರ್ಶನ್ ಗೆ ಮತ್ತೆ ಎದುರಾಗಿ ನಿಲ್ಲುತ್ತಿದ್ದಾರಾ ಯುವರಾಜ್‍ಕುಮಾರ್? ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿ ಏನಿದು.

Darshan Thoogudeepa New Movie: ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೂಗುದೀಪ ಶ್ರೀನಿವಾಸ ಅವರ ಮಗನಾಗಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳದೆ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಚಿತ್ರರಂಗದ ಸ್ಟಾರ್ ಆಗಿ ಮಿಂಚಿಮರೆಯುತ್ತಿದ್ದಾರೆ.

ಇನ್ನು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬ ಹೊಸ ಕಲಾವಿದರು ಕೂಡ ಚಿತ್ರರಂಗದಲ್ಲಿ ಬೆಳೆಯಲಿ ಎನ್ನುವ ಕಾರಣಕ್ಕಾಗಿ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವಂತಹ ಕೆಲವೇ ಕೆಲವು ನಾಯಕನಟರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಂತಹ ಬೆಳೆಸುವ ಕೈ ಇದ್ದರೆ ಖಂಡಿತವಾಗಿ ಕನ್ನಡ ಚಿತ್ರರಂಗ ಅತ್ಯಂತ ಉನ್ನತ ಹಾದಿಯನ್ನು ತಲುಪುತ್ತದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯುವರಾಜ್ ಕುಮಾರ್(Yuvarajkumar ಅವರ ನಡುವಿನ ಮುಸುಕಿನ ಗುದ್ದಾಟ ಇನ್ನು ನಡೆದುಕೊಂಡು ಬರುತ್ತಲೇ ಇದೆ ಎಂದು ಕಾಣುತ್ತದೆ. ಯಾಕೆಂದರೆ ಇಬ್ಬರ ಸಿನಿಮ ಕೂಡ ಒಂದೇ ತಿಂಗಳಲ್ಲಿ ಬಿಡುಗಡೆಯಾಗುವಂತಹ ಎಲ್ಲ ಸಾಧ್ಯತೆಗಳಿವೆ.

ಎಲ್ಲಕ್ಕಿಂತ ಮೊದಲಿಗೆ ಹೇಳುವುದಾದರೆ ಯುವರಾಜಕುಮಾರ್ ಅವರ ಚೊಚ್ಚಲ ಸಿನಿಮಾ ಯುವ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಹುನಿರೀಕ್ಷಿತ ಸಿನಿಮಾ ಕಾಟೇರ(Kaatera) ಕೂಡ ಇದೇ ಸಮಯದಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ತಿಳಿದು ಬಂದಿದೆ. ಯುವ ರಾಜಕುಮಾರ್ ಅವರ ಯುವ ಸಿನಿಮಾ ಕೂಡ ಇದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು ಯಾರ ಪ್ರಭಾವ ಮಾರುಕಟ್ಟೆಯ ಮೇಲೆ ಹಿಡಿತದಲ್ಲಿದೆ ಎಂಬುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದಾಗಿ. ಇದನ್ನೂ ಓದಿ KGF 3: ಕೆಜಿಎಫ್ ಚಾಪ್ಟರ್ 3 ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

Leave A Reply

Your email address will not be published.

error: Content is protected !!