Dboss: ಅಭಿಷೇಕ್ ಅಂಬರೀಶ್ ಅವರ ರಿಸೆಪ್ಶನ್ ಗೆ ಬಂದ ಡಿ ಬಾಸ್ ನೀಡಿದ ಉಡುಗೊರೆ ಏನು?

Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಂಬರೀಶ್(Ambareesh) ಅವರ ಕುಟುಂಬದ ಜೊತೆಗೆ ಯಾವ ರೀತಿಯ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಆರಂಭಿಕ ದಿನಗಳಿಂದಲೂ ಕೂಡ ಈ ಭಾಂದವ್ಯ ಕಾಯ್ದುಕೊಂಡು ಬಂದಿತ್ತು.

ಅಂಬರೀಶ್ ಅವರ ಅಗಲಿಕೆ ನಂತರ ಅವರ ಕುಟುಂಬಕ್ಕೆ ದೊಡ್ಡ ಬೆಂಬಲವಾಗಿ ನಿಂತಿದ್ದರು, ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan). ಆದರೆ ದರ್ಶನ್ ಅವರು ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆಗೆ ಬಾರದೆ ಇದ್ದದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಹೇಗಿದ್ದರೂ ಕೂಡ ಡಿ ಬಾಸ್(Dboss) ರಿಸೆಪ್ಶನ್ ಕಾರ್ಯಕ್ರಮಕ್ಕೆ ಬಂದಿದ್ದು ಎಲ್ಲರ ಮನಸ್ಸನ್ನು ಗೆದ್ದಿತ್ತು ಹಾಗೂ ಈ ಸಂದರ್ಭದಲ್ಲಿ ಅವರು ತಮ್ಮ ಸಹೋದರ ಸಮಾನನಾದ ಅಭಿಷೇಕ್ ಅಂಬರೀಶ್ಗೆ ನೀಡಿರುವ ಹುಡುಗರೇ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ಹೌದು ಮಿತ್ರರೇ ಭರ್ಜರಿ 5 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಅನ್ನು ಅಭಿಷೇಕ್ ಅಂಬರೀಶ್(Abhishek Ambareesh) ರವರಿಗೆ ದರ್ಶನ್ ರವರು ನೀಡಿರುವುದು ಈಗಾಗಲೇ ತಿಳಿದು ಬಂದಿದೆ. ಈ ಸುದ್ದಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!