Dhruva Sarja: ತನ್ನ ಬಾಡಿಗಾರ್ಡ್ ಗೆ ಧ್ರುವ ಸರ್ಜಾ ನೀಡಿದ ಗಿಫ್ಟ್ ಎಂತದ್ದು ಗೊತ್ತಾ?

Dhruva Sarja ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಕಳೆದಿದ್ದರೂ ಕೂಡ ಧ್ರುವ ಸರ್ಜಾ(Dhruva Sarja) ಅವರು ಮಾಡಿರುವುದು ಮೂರು ಮತ್ತೊಂದು ಸಿನಿಮಾ ಮಾತ್ರ. ಹೇಗಿದ್ದರೂ ಕೂಡ A ದರ್ಜೆಯ ಸ್ಟಾರ್ ನಟರ ರೀತಿಯಲ್ಲಿ ಧ್ರುವ ಸರ್ಜಾ ಅವರು ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಬಹುಭಾಷ ತಾರೆ ಅರ್ಜುನ್ ಸರ್ಜಾ(Arjun Sarja) ಅವರ ಅಳಿಯ ಆಗಿದ್ದರೂ ಕೂಡ ಚಿತ್ರರಂಗದಲ್ಲಿ ಅವರ ಹೆಸರನ್ನು ಬಳಸಿಕೊಳ್ಳಲಿಲ್ಲ.

ಸರ್ಜಾ ಮನೆತನದ ಕುಡಿಯಾಗಿದ್ದರೂ ಕೂಡ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಸಂಪಾದಿಸಿರುವ ರೀತಿ ಪ್ರತಿಯೊಬ್ಬರಿಗೂ ಕೂಡ ಸ್ಪೂರ್ತಿದಾಯಕವಾಗಿದೆ. ಇಂದಿಗೂ ಕೂಡ ಅಭಿಮಾನಿಗಳು ಮನೆ ಹತ್ತಿರ ಬಂದಾಗ ಅವರು ನಡೆದುಕೊಳ್ಳುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮುಖಾಂತರ ನೀವು ನೋಡಿರಬಹುದು.

ಧ್ರುವ ಸರ್ಜಾ(Dhruva Sarja) ಇಂದಿಗೂ ಕೂಡ ತಾವು ಎಷ್ಟೇ ದೊಡ್ಡ ನಟನಾಗಿದ್ದರು ತಮ್ಮ ಹಿರಿಯ ಕಲಾವಿದರಿಗೆ ಗೌರವ ನೀಡುವ ಶ್ರದ್ಧೆಯನ್ನು ಹೊಂದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಅವರು ಮಾಡಿರುವಂತಹ ಒಂದು ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆಗಳಲ್ಲಿ ಓಡಾಡುತ್ತಿದೆ. ಹೌದು ಧ್ರುವ ಸರ್ಜಾ ತಮ್ಮ ಗೆಳೆಯನಿಗೆ ಕಾರನ್ನು ಖರೀದಿಸಿದ್ದಾರೆ.

ಹೌದು ಕೆಂಪು ಬಣ್ಣದ ಬಿಎಂಡಬ್ಲ್ಯೂ ಕಾರ್ ಅನ್ನು ತಮ್ಮ ಜಿಮ್ ಟ್ರೈನರ್ ಬಾಡಿಗಾರ್ಡ್ ಧ್ರುವ ಸರ್ಜಾ ಅವರು ಕೊಡಿಸಿದ್ದು ಇದರ ಬೆಲೆ 50 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದ್ದು ಎಲ್ಲರೂ ಕೂಡ ಆಶ್ಚರ್ಯ ಕೊಟ್ಟಿದ್ದಾರೆ. ಈ ವಿಚಾರದ ಮೇಲೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!