Drone Prathap: ನಟ ಜಗ್ಗೇಶ್ ವಿರುದ್ಧ ಮೌನಮುರಿದು ಡ್ರೋನ್ ಪ್ರತಾಪ್ ಹೇಳಿದ್ದೇನು ಗೊತ್ತಾ, ಹಾಗಾದ್ರೆ ನಟ ಜಗ್ಗೇಶ್ ಹೇಳಿದ್ದು ಸುಳ್ಳೇ ?

Drone Prathap ಲಾಕ್ಡೌನ್ ಸಂದರ್ಭದಲ್ಲಿ ನಿಮಗೆ ನೆನಪಿರಬಹುದು ಡ್ರೋನ್ ಪ್ರತಾಪ್(Drone Prathap) ರವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಅದಕ್ಕಿಂತಲೂ ಮುಂಚೆ ಅವರನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿದೇಶದಲ್ಲಿ ಕೂಡ ಬೇಕಾಗಿರುವಂತಹ ವಿಜ್ಞಾನಿ ಎಂಬುದಾಗಿ ಬಣ್ಣಿಸಲಾಗಿತ್ತು. ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಬರೆಯಲಾಗಿತ್ತು.

ಆದರೆ ನಂತರದ ದಿನಗಳಲ್ಲಿ ಅವರು ಡ್ರೋನ್ ವಿಜ್ಞಾನಿ ಅಲ್ಲ ಅದನ್ನ ಕಟ್ಟುಕಥೆ ಎಂಬುದಾಗಿ ಮೇಲಿನ ಅಧಿಕಾರಿಗಳು ಕೂಡ ಹೇಳಿದ್ದಾರೆ ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಕೇಳಿಬಂದಿತ್ತು. ಅದಾದ ನಂತರ ಅವರ ವಿರುದ್ಧ ಪೊಲೀಸ್ ಪ್ರಕರಣ ಕೂಡ ದಾಖಲಾಗಿತ್ತು ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಕೇಳಿ ಬಂದಿದೆ.

ಅದಾದ ನಂತರ ಡ್ರೋನ್ ಪ್ರತಾಪ್ ಸಂಪೂರ್ಣವಾಗಿ ಸಮಾಜದಿಂದ ಮುನ್ನಡೆಯಲ್ಲಿ ಕಾಣಿಸಿಕೊಳ್ಳದೆ ದೂರವಾಗಿದ್ದರೂ ಎಂದು ತಿಳಿದುಬಂದು ಇದೆಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು ಇತ್ತೀಚಿಗೆ ಮತ್ತೆ ಡ್ರೋನ್ ಗಳನ್ನು ನಿರ್ಮಿಸುವ ಮೂಲಕ ಸುದ್ದಿಗೆ ಬಂದಿದ್ದಾರೆ. ಸುದ್ದಿ ವಾಹಿನಿಗಳು ಕೂಡ ಅವರನ್ನು ಮತ್ತೆ ಸಂದರ್ಶನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರು ಜಗ್ಗೇಶ್(Jaggesh) ರವರು ಒಂದು ಸಮಯದಲ್ಲಿ ಹೇಳಿದ್ದ ನಾನು ಕೂಡ ಅವನಿಂದ ಮೋಸ ಹೋದೆ ಎನ್ನುವ ಮಾತಿಗೆ ನೀವು ಏನು ಹೇಳುತ್ತೀರಾ ಎಂಬುದಾಗಿ ಕೇಳಿದಾಗ ಅವರಿಗೂ ಕೂಡ ಇಬ್ಬರು ಮಕ್ಕಳಿದ್ದಾರೆ ಕಂಡವರ ಮಕ್ಕಳನ್ನು ಬಾವಿ ತಳ್ಳಿ ತಮಾಷೆ ನೋಡುವುದು ಸರಿಯಲ್ಲ ಎಂಬುದಾಗಿ ಪರೋಕ್ಷವಾಗಿಯೇ ಮಾತಿನ ಚಾಟಿ ಏಟು ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಂಚಿಕೊಳ್ಳಿ.

Drone Prathap Karnataka

ಇದನ್ನೂ ಓದಿ Thalapathy Vijay: ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ತಲಪತಿ ವಿಜಯ್ ಹೋಗ್ತಿರೋದು ಎಲ್ಲಿಗೆ ಗೊತ್ತಾ? ಇದು ನಿಜಾನಾ

Leave A Reply

Your email address will not be published.

error: Content is protected !!