ಕರುಳು ಚುರ್ ಎನ್ನುವಂತಹ ದೃಶ್ಯ. ಅಜ್ಜಿ ಅಳುತ್ತಿರುವ ದೃಶ್ಯವನ್ನು ನೋಡಿ ಮೊಮ್ಮಗ ರಾಯನ್ ರಾಜ್ ಮಾಡಿದ್ದೇನು ನೋಡಿ

ಕಳೆದ ಕೆಲವು ವರ್ಷಗಳಲ್ಲಿ ಕನ್ನಡ ಚಿತ್ರರಂಗವು ಹಲವಾರು ನಟರನ್ನು ಕರೆದುಕೊಂಡು ತುಂಬಲಾರದ ನಷ್ಟವನ್ನು ಅನುಭವಿಸುತ್ತಿದೆ. ತುಂಬಲಾರದ ನಷ್ಟ ದಲ್ಲಿ ಚಿರು ಸರ್ಜಾ ಅವರು ಕೂಡ ಒಬ್ಬ ನಟ. ಚಿರು ಸರ್ಜಾ ನಮ್ಮನ್ನೆಲ್ಲ ಬಿಟ್ಟು 2 ವರ್ಷಗಳು ಕಳೆದಿವೆ ಇಷ್ಟು ಬೇಗನೆ 2ವರ್ಷ ಕಳೆದು ಹೋಯಿತು ಎಂಬುದೇ ಗೊತ್ತಾಗಿಲ್ಲ. ಜೀವನ ಬೇಗ ಬೇಗ ಮುಗಿಯುತ್ತೆ ನಮ್ಮ ಅಕ್ಕಪಕ್ಕದಲ್ಲಿರುವವರು ಬೇಗಬೇಗನೆ ಮಾಯವಾಗುತ್ತಿದ್ದಾರೆ ಇದನ್ನೆಲ್ಲ ನೋಡಿಕೊಂಡು ಬದುಕುವುದು ತುಂಬಾನೇ ಕಷ್ಟವಾಗುತ್ತಿದೆ.

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ದೇವಲೋಕವನ್ನು ಸೇರಲೇಬೇಕು ಆದರೆ ದೇವರು ಕೆಲವೊಬ್ಬರನ್ನು ಅತಿಬೇಗನೆ ಕರೆಸಿಕೊಳ್ಳುತ್ತಾನೆ. ಚಿರು ಸರ್ಜಾ ವಿಷಯದಲ್ಲಿ ದೇವರು ಮಾತ್ರ ಅದು ಏಕೆ ಅಷ್ಟು ಬೇಗನೆ ಕರೆಸಿಕೊಂಡನೆಂದು ಇವತ್ತಿಗೂ ಪ್ರಶ್ನೆಯಾಗಿದೆ. ಕೇವಲ 35 ನೇ ವಹಿಸ್ಸಿನಲ್ಲೇ ಚಿರು ಸರ್ಜಾ ಅವರು ಇಹಲೋಕವನ್ನು ತ್ಯಜಿಸಿದರು. ಚಿರು ಸರ್ಜಾ ಅವರು ಹನ್ನೊಂದು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಿದ್ದರು. ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ಪಟ್ಟವನ್ನು ಮುಡಿಗೇರಿಸಿಕೊಂಡವರು.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಚಿತ್ರಗಳನ್ನು ನೆನಪಾಗಿಬಿಟ್ಟಿತು ಚಿರು ಸರ್ಜಾ ಅವರು ದೇವರ ಬಳಿ ಸೇರಿದ್ದಾರೆ. ಚಿರು ಸರ್ಜಾ ಅವರ ನೆನಪಿನಲ್ಲಿಯೇ ಇಂದು ಕೂಡ ಅವರ ಪತ್ನಿ ಮೇಘನಾ ಜೀವನ ಸಾಗಿಸುತ್ತಿದ್ದಾಳೆ. ಚಿರು ಸರ್ಜಾ ಮತ್ತು ಮೇಘನಾ ಇಬ್ಬರು ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆಗಿದ್ದರು. ಮೇಘನಾಗೆ ಚಿರು ಮೇಲೆ ಅಗಾಧವಾದ ಪ್ರೀತಿ ಮತ್ತು ವಿಶ್ವಾಸ ಇತ್ತು. ಇದೀಗ ಚಿರು ಸರ್ಜಾ ಬಿಟ್ಟು ಬದುಕು ನಡೆಸುವುದು ಮೇಘನಾಗೆ ಕಷ್ಟಸಾಧ್ಯ. ತನ್ನ ಮಗ ರಾಯನ್ಸ್ ರಾಜ್ ನ ಸಂತೋಷದಲ್ಲಿ ಮೇಘನಾ ತನ್ನ ದುಃಖವನ್ನು ಮರೆಯುತ್ತಿದ್ದಾಳೆ.

ರಾಯನ್ ರಾಜ್ ಸರ್ಜಾ ಇದೀಗ ಒಂದೂವರೆ ವರ್ಷದ ಪುಟ್ಟ ಮಗು. ಹುಟ್ಟಿದ ಮೇಲೆ ರಾಯನ್ ತಂದೆ ಚಿರು ಸರ್ಜಾ ಮುಖ ನೋಡಲಿಲ್ಲ ಆದರೂ ಕೂಡ ಫೋಟೋಗಳಲ್ಲಿ ನೋಡಿ ಅಪ್ಪಾ ಎಂದು ಪರಿಚಯಿಸುತ್ತಾನೆ. ತಂದೆ ಚಿರು ಸರ್ಜಾ ಮತ್ತು ಮಗ ರಾಯನ್ ಗೆ ಎಲ್ಲಿಲ್ಲದ ನಂಟು. ಯಾಕೆಂದರೆ ರಾಯಣರಾಜನು ತನ್ನ ತಂದೆಯ ಫೋಟೊ ನೋಡಿದಾಗಲೆಲ್ಲಾ ಮುಖದಲ್ಲಿ ನಗು ಮೂಡುತ್ತೆ. ಮೊನ್ನೆಯಷ್ಟೇ ಚಿರು ಸರ್ಜಾ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಮೇಘನ ರಾಜ್ ರಾಘವೇಂದ್ರ ಸೇರಿದಂತೆ ಚಿರು ಸರ್ಜಾ ಕುಟುಂಬದವರನ್ನು ಚಿರುವಿನ ಪುಣ್ಯಸ್ಮರಣೆಯ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.

ಈ ಸಮಯದಲ್ಲಿ ಭಾವುಕವಾದ ಘಟನೆಯೊಂದು ನಡೆದಿದೆ. ಚುರು ಸತ್ಯ ಪುಣ್ಯಸ್ಮರಣೆಯ ದಿನ ಮೇಘನರಾಜ್ ಅಮ್ಮ ಪ್ರಮೀಳಾ ಜೋಶಾಯಿ ಅವರು ಚಿರು ಅವರ ಫೋಟೋ ನೋಡುತ್ತಾ ಸಿಕ್ಕಾಪಟ್ಟೆ ಭಾವುಕರಾದರು ಶಿರೋವ್ ಸ್ಫೋಟ ನೋಡುತ್ತದೆ ಪ್ರಮೀಳಾ ಅವರ ಕಣ್ಣಲ್ಲಿ ಬಳಬಳನೆ ನೀರು ಹರಿದು ಬಂತು. ಇದೇ ಸಂದರ್ಭದಲ್ಲಿ ಅಜ್ಜಿ ಅಳುತ್ತಿರುವ ದೃಶ್ಯ ವನ್ನು ಮೊಮ್ಮಗನ ರಾಯನ್ ನೋಡುತ್ತಾನೆ. ಆಗ ರಾಯನ್ಸ್ ಅಜ್ಜಿಯ ಬಳಿ ಕೈ ತೋರಿಸುತ್ತಾ ಅಜ್ಜಿ ಅಳಬೇಡ ಪ್ಲೀಸ್ ಅಳಬೇಡ ಎಂದು ಕಿರುಚಿದ್ದಾನೆ. ಈ ದೃಶ್ಯವನ್ನು ನೋಡಿ ಮೇಘನಾ ರಾಜ್ ಅವರು ಕೂಡ ತುಂಬ ಭಾವುಕರಾದರು. ಇಂತಹ ಒಂದು ಮನಕಲಕುವ ದೃಶ್ಯ ಚಿರು ಸರ್ಜಾ ಅವರ ಪುಣ್ಯಸ್ಮರಣೆಯ ದಿನ ನಡೆದಿದೆ.

Leave a Comment

error: Content is protected !!