ಡಿ ಬಾಸ್ ಜೊತೆ ಗಜ ಚಿತ್ರದಲ್ಲಿ ನಟಿಸಿದ ಹೀರೋಯಿನ್ ಖರೀದಿಸಿರುವ ದುಬಾರಿ ಕಾರು ಯಾವುದು ಮತ್ತು ಇದರ ಬೆಲೆ ಎಷ್ಟು ಗೊತ್ತಾ

ಡಿ ಬಾಸ್ ಚಿತ್ರವನ್ನು ನೀವೆಲ್ಲಾ ನೋಡಿರುತ್ತೀರಿ. ಈ ಚಿತ್ರದಲ್ಲಿ ದರ್ಶನ್ ಅವರ ಜೊತೆ ನವ್ಯಾ ನಾಯರ್ ಎಂಬ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ನವ್ಯ ಮತ್ತು ದರ್ಶನ್ ಅವರ ಜೋಡಿ ತೆರೆ ಮೇಲೆ ಮೋಡಿ ಮಾಡಿತ್ತು ಮತ್ತು ಗಜ ಸಿನೆಮಾ ಅತ್ಯದ್ಭುತವಾದ ಯಶಸ್ಸನ್ನು ಕಂಡಿತ್ತು. ಕವಚ ಸಿನಿಮಾದ ಹೀರೋಯಿನ್ ನವ್ಯ ಮೂಲತಃ ಕೇರಳದ ಹುಡುಗಿ. ಈಕೆ ತಮಿಳು ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ನವ್ಯ ಅವರು ವೃತ್ತಿ ಜೀವನವನ್ನು ಪ್ರಾರಂಭ ಮಾಡಿ ಯಶಸ್ವಿ ನಟಿಯಾಗಿದ್ದು ಮಲಯಾಳಂ ಚಿತ್ರಗಳಿಂದಲೇ..

ನೋಡೋಕೆ ಹಳ್ಳಿ ಹುಡುಗಿಯ ಸೌಂದರ್ಯವನ್ನು ಹೊಂದಿರುವ ನವ್ಯ ಹಳ್ಳಿ ಬೆಡಗಿಯ ಪತ್ರಗಳಲ್ಲಿ ತುಂಬಾ ಅದ್ಭುತವಾಗಿ ಕಾಣುತ್ತಾರೆ. ಶಿವಣ್ಣ ಅವರ ಜೊತೆ ಭಾಗ್ಯದ ಬಳೆಗಾರ ಚಿತ್ರದಲ್ಲಿ ಹಳ್ಳಿ ಬೆಡಗಿಯಾಗಿ ಕಾಣಿಸಿಕೊಂಡಿದ್ದ ನವ್ಯಾ ಅವರ ಪಾತ್ರ ಕೂಡ ಎವರ್ ಗ್ರೀನ್. ಸೌಂದರ್ಯಕ್ಕೆ ತಕ್ಕಹಾಗೆ ನವ್ಯಾ ಅವರ ಅಭಿನಯವೂ ಕೂಡ ಪ್ರೇಕ್ಷಕರನ್ನು ಮೋಡಿ ಮಾಡುತ್ತೆ. 2010 ರಲ್ಲಿ ನವ್ಯಾ ಅವರು ಸಂತೋಷ್ ಎಂಬ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಾಮಾನ್ಯವಾಗಿ ಹೀರೋಯಿನ್ ಗಳು ಮದುವೆಯಾದ ಮೇಲೆ ಅವರಿಗೆ ಸಿನಿಮಾ ಆಫರ್ ಗಳು ಕಡಿಮೆಯಾಗುತ್ತವೆ ಎಂಬ ವಾಡಿಕೆ ಇದೆ. ಆದರೆ ನೋವಿನ ಮದುವೆಯಾದ ಮೇಲೆ ಕೂಡ ಹಲವಾರು ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಅಭಿನಯಿಸಲು ಬೇಡಿಕೆಗಳು ಬರುತ್ತಲೇ ಇವೆ. ಮದುವೆಯಾಗಿ ಇವರಿಗೆ ಹತ್ತು ವರ್ಷಗಳಾಗಿದ್ದರೂ ಕೂಡ ಸಿನಿಮಾದಲ್ಲಿ ನಟಿಯಾಗಿ ಪಾತ್ರ ವಹಿಸಲು ಅವಕಾಶಗಳು ಒದಗುತ್ತಿವೆ. ಸಿನಿಮಾಗಳಲ್ಲಿ ಅಭಿನಯಿಸುವ ಅದರ ಜೊತೆಜೊತೆಗೆ ಈಕೆ ಡ್ಯಾನ್ಸಿಂಗ್ ಮತ್ತು ಸಿಂಗಿಂಗ್ ರಿಯಾಲಿಟಿ ಶೋಗಳ ಜಡ್ಜ್ ಆಗಿ ಕೂಡ ಕೆಲಸ ಮಾಡುತ್ತಾರೆ.

2011 ರಲ್ಲಿ ಡಿ ಬಾಸ್ ಅವರ ಜೊತೆ ಬಾಸ್ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ರವಿಚಂದ್ರನ್ ಅವರ ಜೊತೆ ದೃಶ್ಯ ಸಿನಿಮಾದಲ್ಲಿ. ದೃಶ್ಯ ಮತ್ತು ದೃಶ್ಯ -2 ನವ್ಯಾ ಅವರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಮದುವೆಯಾಗಿ ವಯಸ್ಸಾಗಿದ್ದರೂ ಕೂಡ ಈಕೆ ಆ್ಯಕ್ಟಿಂಗ್ ನಲ್ಲಿ ಬಿಸಿಯಾಗಿರುವುದು ಸೋಜಿಗ. ಇದೀಗ ನವ್ಯಾ ಅವರು ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ತನ್ನ ಅಭಿಮಾನಿಗಳ ಜೊತೆ ತನ್ನ ನನಸಿನ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

ನೋವಿನ ಅವರು ದುಬಾರಿ ಎಸ್ ಯುವಿ ಕಾರ್ ಒಂದನ್ನು ಖರೀದಿ ಮಾಡಿದ್ದಾರೆ ಹಲವಾರು ದಿನಗಳಿಂದ ಎಸ್ ಯುವಿ ಕಾರ್ ಒಂದನ್ನು ಖರೀದಿ ಮಾಡಬೇಕೆಂದು ನವ್ಯ ಅವರಿಗೆ ದೊಡ್ಡ ಆಸೆ ಇತ್ತು ಅದರಲ್ಲೂ ಜಗತ್ತಿನಲ್ಲೇ ಅತ್ಯಂತ ಎಸ್ ಯುವಿ ಕಾರ್ ಪಡೆಯಬೇಕೆಂಬುದು ನವ್ಯಾ ಅವರ ಬಹುದೊಡ್ಡ ಕನಸಾಗಿತ್ತು . ಇದೀಗ ನವ್ಯಾ ಅವರು ಜಗತ್ತಿನಲ್ಲೇ ದುಬಾರಿ ಎನಿಸಿಕೊಂಡಿರುವ ಮಿನಿ ಕೂಪರ್ ಕಂಟ್ರಿ ಮ್ಯಾನ್ ಎನ್ನುವ ಎಸ್ ಯುವಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ ಐವತ್ತು ಲಕ್ಷ ರುಪಾಯಿಗಳು. ಐವತ್ತು ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಕಾರನ್ನು ಖರೀದಿ ಮಾಡಿರುವ ನೋವಿನ ಅವರ ಆಸ್ತಿ 6 ಕೋಟಿಗೂ ಅಧಿಕ ಎಂದು ಅಂದಾಜು ಮಾಡಲಾಗಿದೆ.

Leave a Comment

error: Content is protected !!