ಮೆಜೆಸ್ಟಿಕ್ ಸಿನಿಮಾ ಡೈರೆಕ್ಟರ್ ಪಿ. ಎನ್. ಸತ್ಯ ಬಾಳಲ್ಲಿ ವಿಧಿ ಹೇಗೆ ಆಟ ಆಡ್ತು ಗೊತ್ತಾ? ಕೊನೆ ಸಮಯದಲ್ಲಿ ಡಿ ಬಾಸ್‌ ಕುಟುಂಬದ ನೆರವಿಗೆ ಕೊಟ್ಟ ಹಣ ಎಷ್ಟು ಗೊತ್ತಾ

ಪಿ ಎನ್ ಸತ್ಯ ಅವರ ನೆನಪು ಮಾತ್ರ ಚಿರಸ್ಮರಣೀಯವಾಗಿದೆ ದೊಡ್ಡ ದೊಡ್ಡ ಸಿನಿಮಾ ನಟರ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಿರ್ದೇಶನದಲ್ಲಿ ಸಹ ತುಂಬಾ ದೊಡ್ಡ ಹೆಸರನ್ನು ಮಾಡಿದ್ದರು ಎನ್ ಸತ್ಯ ಅವರು ಸಾಕಷ್ಟು ಕನಸ್ಸುಗಳನ್ನು ಕಂಡು ಚಿತ್ರರಂಗಕ್ಕೆ ಬಂದಿದ್ದರು .ಆರಂಭದ ದಿನಗಳಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು ನಂತರ ನಿರ್ದೇಶಕನಾಗಿ ಹೆಸರುವಾಸಿಯಾಗಿದ್ದಾರೆ ಸಾಕಷ್ಟು ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಇಪ್ಪತ್ತೆರಡು ಸಿನಿಮಾದಲ್ಲಿ ನಟನೆ ಸಹ ಮಾಡಿದ್ದಾರೆ ಆದರೆ ಕ್ಯಾನ್ಸರ್ ಎನ್ನುವ ಮಹಾಮಾರಿಗೆ ಒಳಗಾಗಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ ನಾವು ಈ ಲೇಖನದ ಮೂಲಕ ಪಿ ಎನ್ ಸತ್ಯ ಅವರ ಬಗ್ಗೆ ತಿಳಿದುಕೊಳ್ಳೋಣ.

ಪಿ ಎನ್ ಸತ್ಯ ಅವರು ನಿರ್ದೇಶನ ಹಾಗೂ ಅವರ ನಟನೆ ಮರೆಯಲಾಗದ್ದು ಸರದಾರ್ ಸಿನಿಮಾ ದ ಕಾಮೆಡಿ ದೃಶ್ಯ ವನ್ನು ಎಂದಿಗೂ ಸಹ ಮರೆಯುವುದು ಇಲ್ಲ ಪಿ ಎನ್ ಸತ್ಯ ಕೇವಲ ನಿರ್ದೇಶನದಲ್ಲಿ ಮಾತ್ರವಲ್ಲದೆ ನಟನೆಯಲ್ಲೂ ಸಹ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ನಿರ್ದೇಶನದಲ್ಲಿ ಸಹ ತುಂಬಾ ದೊಡ್ಡ ಹೆಸರನ್ನು ಮಾಡಿದ್ದರು ನಟ ದರ್ಶನ ಆದಿತ್ಯ ಹಾಗೂ ಶಿವರಾಜ ಕುಮಾರ್ ಹಾಗೂ ದುನಿಯಾ ವಿಜಯ ಹೀಗೆ ಘಟನುಘಟಿ ನಟರ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಇಂತಹ ಹೆಸರನ್ನು ಮಾಡಿದ ನಿರ್ದೇಶಕರು ಕೊನೆ ಘಳಿಗೆ ಯಲ್ಲಿ ಹೊತ್ತಿನ ತುತ್ತಿಗೆ ಸಹ ಪರದಾಡುವ ಪರಿಸ್ಥಿತಿ ಇತ್ತು.

ಸುಮಾರು ಇಪ್ಪತ್ತು ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದರು ಚಿಕಿಸ್ಥೆಗು ಸಹ ಹಣ ಇಲ್ಲದೇ ಒದ್ದಾಡುವ ಪರಿಸ್ಥಿಯಲ್ಲಿ ಇದ್ದರು ಪಿ ಎನ್ ಸತ್ಯ ಅವರು ಸಾಕಷ್ಟು ಕನಸ್ಸುಗಳನ್ನು ಕಂಡು ಚಿತ್ರರಂಗಕ್ಕೆ ಬಂದಿದ್ದರು ಆರಂಭದ ದಿನಗಳಲ್ಲಿ ಸಹಾಯಕ ನಿರ್ದೇಶಕನಾಗಿ ಸೇವೆ ಸಲ್ಲಿಸಿದರು ಹಾಗೆಯೇ ಒಂದು ಮಾಸ್ ಸಿನಿಮಾವನ್ನು ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರು ಹಾಗಾಗಿ ಮೆಜೆಸ್ಟಿಕ್ ಎನ್ನುವ ಸಿನಿಮಾವನ್ನು ಮಾಡಿದರು.

ನಟ ದರ್ಶನ ಅವರನ್ನು ಆರಿಸಿಕೊಳ್ಳುತ್ತಾರೆ ಮೆಜೆಸ್ಟಿಕ್ ಸಿನಿಮಾ ಪಿ ಎನ್ ಸತ್ಯ ಅವರ ಬದುಕನ್ನೇ ಬದಲಾಯಿಸುತ್ತದೆ ಹಾಗೆಯೇ ದರ್ಶನ ಅವರ ಬದುಕು ಸಹ ಬದಲಾವಣೆ ಹೊಂದುತ್ತದೆ ಸಾಲು ಸಾಲು ಅವಕಾಶಗಳು ಪಿ ಎನ್ ಸತ್ಯ ಅವರಿಗೆ ಬರುತ್ತದೆ ದರ್ಶನ ಅವರ ಜೊತೆ ಐದು ಸಿನಿಮಾವನ್ನು ಮಾಡಿದರೆ ಗೂಳಿ ಭಾಗು ಶಿವಾಜಿ ನಗರ ಹಾಗೂ ಮೆಜೆಸ್ಟಿಕ್ ದಾಸ ಹಾಗೆಯೇ ಶಾಸ್ತ್ರಿ ಮರಿ ಟೈಗರ್ ಎನ್ನುವ ಅನೇಕ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ ಮರಿ ಟೈಗರ್ ಎನ್ನುವುದು ಕೊನೆಯ ಸಿನಿಮಾವಾಗಿದೆ.

ದ್ರುವ ಸಿನಿಮಾ ಮೂಲಕ ಆಕ್ಟಿಂಗ್ ಕರಿಯರ್ ಆರಂಭ ಆಗುತ್ತದೆ ಕೃಷ್ಣನ ಲವ್ ಸ್ಟೋರಿ ಹೀಗೆ ಸಾಕಷ್ಟು ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದಾರೆ ಹಾಗೆಯೇ ಇಪ್ಪತ್ತೆರಡು ಸಿನಿಮಾದಲ್ಲಿ ನಟನೆ ಸಹ ಮಾಡಿದ್ದಾರೆ ಸುಖ ಜೀವನವನ್ನು ನಡೆಸುತ್ತಿದ್ದರು ಇದ್ದಕ್ಕಿದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು .ಕ್ಯಾನ್ಸರ್ ಎನ್ನುವ ಮಹಾಮಾರಿ ದೇಹದ ಒಳಗೆ ಹೊಕ್ಕಿತ್ತು ಆದರೆ ಪಿ ಎನ್ ಸತ್ಯ ಕುಸಿದು ಹೋಗುತ್ತಾರೆ ಪಿ ಎನ್ ಸತ್ಯ ಅವರಿಗೆ ಯಾವುದೇ ಕೆಟ್ಟ ಚಟಗಳು ಇರಲಿಲ್ಲ ಕ್ಯಾನ್ಸರ್ ಇಂದ ಹೊರಬರಲು ಪಿ ಎನ್ ಸತ್ಯ ಅವರಿಗೆ ಆಗಲಿಲ್ಲ ಸಿನಿಮಾ ಅವಕಾಶಗಳು ಸಹ ಕ್ರಮೇಣ ಕಡಿಮೆ ಆಗುತ್ತದೆ.

ಸಿನಿಮಾ ನಿರ್ದೇಶನ ಮಾಡುವಷ್ಟು ಪಿ ಎನ್ ಸತ್ಯ ಅವರಿಗೆ ದೇಹ ಸ್ಟ್ರಾಂಗ್ ಆಗಿ ಇರಲಿಲ್ಲ ಹಣ ಇಲ್ಲದಂಥ ಪರಿಸ್ಥಿತಿ ಬರುತ್ತದೆ. ಚಿಕಿಸ್ತೆಗು ಸಹ ಹಣ ಹೊಂದಿಸಲು ಆಗಲಿಲ್ಲ ನಂತರ ಹೊತ್ತಿನ ತುತ್ತಿಗು ಸಹ ಪರದಾಡುವ ಪರಿಸ್ಥಿತಿ ಬಂದಿತ್ತು. ಕೊನೆಯಲ್ಲಿ ದರ್ಶನ ಅವರು ಸಹಾಯ ಮಾಡಿದ್ದರು ಆದರೂ ಸಹ ಚಿಕಿಸ್ತೆ ಫಲಕಾರಿಯಾಗದೆ ಪಿ ಎನ್ ಸತ್ಯ ಅವರು ಮರಣ ಹೊಂದಿದರು ಹಾಗೂ ನಟ ದರ್ಶನ ಅವರು ಕುಟುಂಬದ ನೆರವಿಗೆ ಹತ್ತು ಲಕ್ಷ ರೂಪಾಯಿಯ ಧನ ಸಹಾಯವನ್ನು ಮಾಡಿದ್ದಾರೆ ಹೀಗೆ ಪಿ ಎನ್ ಸತ್ಯ ಬಾರದ ಲೋಕಕ್ಕೆ ಹೋಗಿದ್ದಾರೆ.

Leave A Reply

Your email address will not be published.

error: Content is protected !!