ನಟ ಶ್ರೀಮುರಳಿ ಅವರ ಲೈಫ್ ಸ್ಟೈಲ್ ಹೇಗಿದೆ ನೋಡಿ ವಿಡಿಯೋ

ಶ್ರೀಮುರಳಿ ಅವರು ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸಿ ಒಬ್ಬ ಸದಸ್ಯ ಎಂದು ಎನಿಸಿಕೊಂಡಿದ್ದಾರೆ. ಹಾಗೆಯೇ ಇವರು ಚಿನ್ನಾರಿ ಮುತ್ತ ಎಂದು ಕರೆಯುವ ವಿಜಯರಾಘವೇಂದ್ರ ಅವರ ಸಹೋದರ ಆಗಿದ್ದಾರೆ. ಇವರಿಬ್ಬರೂ ಒಳ್ಳೆಯ ಸಹೋದರರಾಗಿ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ನಾವು ಇಲ್ಲಿ ಶ್ರೀಮುರಳಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಶ್ರೀಮುರಳಿ ಅವರು 1981ರಲ್ಲಿ 17ನೇ ದಿನಾಂಕದಂದು ಡಿಸೆಂಬರ್ ನಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಇವರು ಮೂಲತಃ ಭಾರತೀಯ ನಿವಾಸಿಯಾಗಿದ್ದಾರೆ. ಇವರ ತಂದೆ ಹೆಸರು ಚೆನ್ನೇಗೌಡ ಆಗಿದೆ. ಹಾಗೆಯೇ ಚೆನ್ನೆಗೌಡ ಅವರು ಕನ್ನಡದ ಪ್ರಖ್ಯಾತ ನಿರ್ಮಾಪಕರಾಗಿದ್ದಾರೆ. ಹಾಗೆಯೇ ವಿಜಯ ರಾಘವೇಂದ್ರ ಅವರ ಕಿರಿಯ ಸಹೋದರ ಆಗಿದ್ದಾರೆ. ಇವರು 2008ರಲ್ಲಿ ವಿದ್ಯಾ ಅವರನ್ನು ವಿವಾಹವಾಗಿದ್ದಾರೆ. ಹಾಗೆಯೇ ಇವರಿಗೆ ಎರಡು ಮಕ್ಕಳು ಇದ್ದಾರೆ. ಅಗಸ್ತ್ಯ ಮತ್ತು ಅತೀವ ಎನ್ನುವುದು ಇವರ ಮಕ್ಕಳ ಹೆಸರುಗಳು ಆಗಿವೆ.

ಚಂದ್ರ ಚಕೋರಿ ಎಂಬ ಮೊದಲ ಸಿನಿಮಾದಲ್ಲಿ ಶ್ರೀಮುರಳಿ ಅವರು ಕನ್ನಡದಲ್ಲಿ ರಂಗಕ್ಕೆ ಕಾಲಿಟ್ಟರು. ನಂತರದಲ್ಲಿ ಸಿದ್ದು, ಶಂಭು, ಯಶವಂತ ಮತ್ತು ಪ್ರೀತಿಗಾಗಿ ಎಂಬ ಸಿನೆಮಾಗಳಲ್ಲಿ ನಟನೆ ಮಾಡಿದರು. ಇವರು ಬೆಂಗಳೂರಿನಲ್ಲಿ ನಾಗವರ ಎಂಬಲ್ಲಿ ವಾಸವಾಗಿದ್ದಾರೆ. ನಂತರದಲ್ಲಿ ಉಗ್ರಂ ಎಂಬ ಸಿನಿಮಾವನ್ನು ಮಾಡಿದ್ದರು. ಇವರಿಗೆ ಇದರಲ್ಲಿ ಬೆಸ್ಟ್ ಆಕ್ಟರ್ ಎನ್ನುವ ಬಿರುದು ದೊರಕಿದೆ. ಹಾಗೆಯೇ ಸೈಮಾ ಅವಾರ್ಡ್ ನಲ್ಲಿ ಕೂಡ ಎಸ್ ಟ್ಯಾಕ್ಟರ್ ಎನ್ನುವ ಬಿರುದು ದೊರಕಿದೆ.

ಒಟ್ಟಾರೆಯಾಗಿ 25 ಸಿನಿಮಾಗಳಲ್ಲಿ ಇವರು ನಟನೆಯನ್ನು ಮಾಡಿದ್ದಾರೆ. ನಂತರದಲ್ಲಿ ಭರಾಟೆ ಎಂಬ ಸಿನಿಮಾವನ್ನು ಮಾಡಿದ್ದಾರೆ. ಇದರಲ್ಲಿ ಶ್ರೀಲೀಲಾ ಅವರು ನಾಯಕಿಯಾಗಿ ನಟನೆ ಮಾಡಿದ್ದಾರೆ. ಸಿನೆಮಾಕ್ಕೆ ಇವರು ಮೂರುವರೆ ಕೋಟೆಯನ್ನು ತೆಗೆದುಕೊಳ್ಳುತ್ತಾರೆ. ಮರ್ಸಿಡಿಸ್ ಎನ್ನುವ ಕಾರನ್ನು ಇವರು ಹೊಂದಿದ್ದಾರೆ. ಹಾಗೆಯೇ ಟೊಯೋಟಾ ಇನೋವಾ ಕಾರನ್ನು ಸಹ ಹೊಂದಿದ್ದಾರೆ. ನಂತರದಲ್ಲಿ ಉರಿ ಎನ್ನುವ ಸಿನೆಮಾವನ್ನು ಇವರು ಮಾಡಿದ್ದಾರೆ. ಇದು ಸಹ ಒಳ್ಳೆಯ ವೀಕ್ಷಣೆಯನ್ನು ಕಂಡಿದೆ.

Leave a Comment

error: Content is protected !!