ಕೆಜಿಎಫ್ ಚಿತ್ರದ ನಟಿ ಶ್ರೀನಿಧಿ ಶೆಟ್ಟಿಯ ಹಾಟ್ ಫೋಟೋಗಳನ್ನು ನೋಡಿ ಗಡಗಡನೆ ನಡುಗಿದ ಸೋಷಿಯಲ್ ಮೀಡಿಯಾ ಇಲ್ಲಿವೆ ನೋಡಿ ಶ್ರೀನಿಧಿ ಶೆಟ್ಟಿ ಫೋಟೋಗಳು

ಮಂಗಳೂರಿನ ಮೂಲದ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಚಿತ್ರದ ಮೂಲಕ ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿದ್ದಾರೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಶ್ರೀನಿಧಿ ಶೆಟ್ಟಿ ಅವರು ಭಾರತದ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಶ್ರೀನಿಧಿಯವರು ಭಾರತೀಯ ರೂಪದರ್ಶಿ, ನಟಿ ಮತ್ತು ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದಾರೆ. ಮಿಸ್ ದಿವಾ ಸುಪ್ರಾನ್ಯಾಷನಲ್ 2016 ಎಂದು ಕಿರೀಟವನ್ನು ಪಡೆದಿದ್ದಾರೆ.

ಮತ್ತು ನಂತರ ಮಿಸ್ ಸುಪ್ರಾನ್ಯಾಷನಲ್ 2016 ರಲ್ಲಿ ಭಾರತವನ್ನು ಶ್ರೀನಿಧಿ ಶೆಟ್ಟಿ ಅವರು ಪ್ರತಿನಿಧಿಸಿದರು. ಈ ಸ್ಪರ್ಧೆಯಲ್ಲಿ ಶ್ರೀನಿಧಿ ವಿಜೇತರಾಗಿದ್ದರು. ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಶ್ರೀನಿಧಿ ಶೆಟ್ಟಿ ಅವರ ವಿಶೇಷತೆ ಏನೆಂದರೆ ಇವರು ತಮ್ಮ ಜೀವನದಲ್ಲಿ ಶಿಸ್ತು ಏಕಾಗ್ರತೆ ಮತ್ತು ಪರಿಶ್ರಮವನ್ನು ಅಳವಡಿಸಿಕೊಂಡಿದ್ದಾರೆ. ಈ ವ್ಯಕ್ತಿತ್ವವೇ ಇವರನ್ನು ಇಂದು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ.

ಕೆಜಿಎಫ್ ಚಿತ್ರಕ್ಕೋಸ್ಕರ ಶ್ರೀನಿಧಿ ಶೆಟ್ಟಿ ಯವರು ತಮ್ಮ 8 ವರ್ಷಗಳನ್ನು ಮುಡಿಪಾಗಿಟ್ಟಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ನಟಿಸುವ ಸಲುವಾಗಿ ಹಲವಾರು ಚಿತ್ರಗಳ ಆಫರ್ ಗಳನ್ನ ರಿಜೆಕ್ಟ್ ಮಾಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಅವರ ಪಾತ್ರದ ಸಮಯ ಹೇಳುವಷ್ಟೇನೂ ಜಾಸ್ತಿ ಇಲ್ಲ ಆದರೂ ಕೂಡ ಶೇಂದಿ ಶೆಟ್ಟಿಯವರು ಕೆಜಿಎಫ್ ಚಿತ್ರಕ್ಕೋಸ್ಕರ ತೋರಿಸಿರುವ ಕಮಿಟ್ಮೆಂಟ್ ನಿಜಕ್ಕೂ ಗ್ರೇಟ್. ಇದೀಗ ಕೆಜಿಎಫ್ ಚಿತ್ರದ 2 ಭಾಗಗಳು ಕೂಡ ಮುಗಿದಿದ್ದು ಶ್ರೀನಿಧಿ ಶೆಟ್ಟಿ ಅವರ ಪಾತ್ರ ಕೂಡಾ ಕೊನೆಗೊಂಡಿದೆ.

ಇನ್ಮೇಲೆ ಸೇಂದಿ ಶೆಟ್ಟಿಯವರು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀನಿಧಿ ಶೆಟ್ಟಿ ಕೆಜಿಎಫ್ ಚಿತ್ರದ ಮೂಲಕ ಜನಪ್ರಿಯತೆ ಗಳಿಸುತ್ತಿದ್ದಂತೆಯೇ ಅವರ ಮಾಡೆಲಿಂಗ್ ಸಮಯದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಾಡೆಲಿಂಗ್ ಸಮಯದಲ್ಲಿ ಶ್ರೀ ಡಿ ಶೆಟ್ಟಿಯವರು ಹಾಕಿಕೊಂಡಿದ್ದ ಕೆಲವು ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಶ್ರೀನಿಧಿ ಶೆಟ್ಟಿ ಅವರ ಈ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರ ದೇಹದ ತಾಪಮಾನ ಹೆಚ್ಚಾಗಿದೆ. ಶ್ರೀನಿಧಿ ಶೆಟ್ಟಿ ಅವರ ಹಾ’ಟ್’ ಫೋಟೋಗಳ ಲಿಸ್ಟ್ ಕೆಳಗಿವೆ ನೋಡಿ.

shrinidhi shetty photos
Leave A Reply

Your email address will not be published.

error: Content is protected !!