KGF 3: ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲಿರುವ ಆ ಚಂದುಳ್ಳಿ ಚಲುವೆ ಯಾರು ಗೊತ್ತಾ?

KGF 3 ಈಗಾಗಲೇ ಕನ್ನಡದ ಸಿನಿಮಾ ರಂಗದ ಹೆಮ್ಮೆಯನ್ನು ಬೆಳಗಿಸಿರುವಂತಹ ಸಿನಿಮಾಗಳಾಗಿರುವ ಕೆಜಿಎಫ್(KGF) ಸರಣಿಯ ಸಿನಿಮಾಗಳು ಎರಡು ಕೂಡ ನಿಜಕ್ಕೂ ಹಿಡಿ ಭಾರತೀಯ ಚಿತ್ರರಂಗವೇ ಜಾಗತಿಕ ಮಟ್ಟದಲ್ಲಿ ಟೆಕ್ನಿಕ್ಯಾಲಿಟಿ ಮತ್ತು ಉತ್ತಮ ಪರ್ಫಾರ್ಮೆನ್ಸ್ ವಿಚಾರದಲ್ಲಿ ಸಿಕ್ಸರ್ ಬಾರಿಸಿತ್ತು‌.

ರಾಕಿಂಗ್ ಸ್ಟಾರ್ ಯಶ್ ರವರ ಮ್ಯಾನರಿಸಂ ತಕ್ಕಂತೆ ಪ್ರಶಾಂತ್ ನೀಲ್(Prasanth Neel) ರವರು ಈ ಸಿನಿಮಾಗಳ ಕಥೆಯನ್ನು ಬರೆದಿದ್ದರು. ಈಗ ಇದಾದ ನಂತರ ಮುಂದೆ ಇವರಿಬ್ಬರ ಒಂದೇ ಕಾಂಬಿನೇಷನ್ ನಲ್ಲಿ ಬರುವಂತಹ ಸಿನಿಮಾ ಯಾವುದು ಎನ್ನುವುದಂತು ಕೂಡ ಕನ್ಫರ್ಮ್ ಆಗಿರುವುದು ಮತ್ತೊಂದು ವಿಶೇಷ ವಿಚಾರವಾಗಿದೆ.

ಎಲಕ್ಕಿಂತ ಪ್ರಮುಖವಾಗಿ ಈಗ ಕೆಜಿಎಫ್ ಚಾಪ್ಟರ್ 3(KGF Chapter 2) ಸಿನಿಮಾದಲ್ಲಿ ನಾಯಕನ ಪಾತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅವರು ಆಯ್ಕೆ ಆಗುವುದರಲ್ಲಿ ಯಾವುದು ಸಂದೇಹವಿಲ್ಲ ಯಾಕೆಂದರೆ ಅವರು ರಾಕಿ ಬಾಯ್ ಪಾತ್ರದಲ್ಲಿ ಸಂಪೂರ್ಣ ಪರಕಾಯ ಪ್ರವೇಶವನ್ನು ಮಾಡಿದ್ದರು. ಇನ್ನು ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ನಾಯಕ ನಟಿಯಾಗಿ ಯಾರು ಕಾಣಿಸಿಕೊಳ್ಳಬಹುದೇ ಎನ್ನುವುದಾಗಿ ಹಲವಾರು ಜನರಿಗೆ ಅನುಮಾನಗಳಿವೆ.

ಇನ್ನು ಈ ಸಿನಿಮಾದಲ್ಲಿ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಕೂಡ ಉತ್ತರವಿದೆ ಅದೇನೆಂದರೆ ಖಂಡಿತವಾಗಿ ಶ್ರೀನಿಧಿ ಶೆಟ್ಟಿ(Srinidhi Shetty) ಅವರನ್ನು ಆಯ್ಕೆಯಾಗಿರುತ್ತಾರೆ. ಯಾಕೆಂದರೆ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ತೋರಿಸಿರುವ ಹಾಗೆ ರಾಖಿಬಾಯಿ ಕೆಲವು ವರ್ಷಗಳ ಕಾಲ ಯಾವುದೇ ರೆಕಾರ್ಡ್ ನಲ್ಲಿ ಸಿಕ್ಕಿರುವುದಿಲ್ಲ ಹೀಗಾಗಿ ಹಳೆಯ ಕಥೆಯನ್ನೇ ಆದರಿಸಿ ಸಿನಿಮಾವನ್ನು ಮಾಡಲಾಗುತ್ತದೆ ಹಾಗೂ ಹಳೆಯ ನಾಯಕ ನಟಿಯನ್ನು ಮತ್ತೆ ಕಾಣುವಂತೆ ಮಾಡುತ್ತಾರೆ. ಇದನ್ನೂ ಓದಿ KGF 3: ಕೆಜಿಎಫ್ ಚಾಪ್ಟರ್ 3 ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?

Leave A Reply

Your email address will not be published.

error: Content is protected !!