Modi: ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಬಾರದೆ ಇರೋ ಮೋದಿಜಿ ಈಗ ಮಾಡಿದ್ದೇನು ಗೊತ್ತಾ?

Modi ಇದೇ ಜೂನ್5 ರಂದು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿಷೇಕ ಅಂಬರೀಶ್(Abhishek Ambareesh) ಅವರು ಅವಿವಾರವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವಂತಹ ಅತ್ಯಂತ ಅದ್ದೂರಿ ಮದುವೆ ಇದಾಗಿದೆ.

ರಿಸೆಪ್ಶನ್ ಕಾರ್ಯಕ್ರಮ ಸೇರಿದಂತೆ ಮದುವೆಯಲ್ಲಿ ಕೂಡ ಸಾಕಷ್ಟು ಸೆಲೆಬ್ರಿಟಿಗಳು ಈ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಮಾತ್ರವಲ್ಲದೆ ಸುಮಲತಾ ಅಂಬರೀಶ್(Sumalatha Ambareesh) ಅವರು ನರೇಂದ್ರ ಮೋದಿಯವರಿಗೂ ಕೂಡ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿದ್ದರು.

ಪ್ರತಿಯೊಬ್ಬರೂ ಕೂಡ ಮೋದಿ ಅವರು ಈ ಮದುವೆಗೆ ಆಗಮಿಸುತ್ತಾರೆ ಎಂಬುದಾಗಿ ಭಾವಿಸಿದ್ದರು ಆದರೆ ಮದುವೆ ಸೇರಿದಂತೆ ರಿಸೆಪ್ಶನ್ ಕಾರ್ಯಕ್ರಮ ಯಾವುದಕ್ಕೂ ಕೂಡ ನರೇಂದ್ರ ಮೋದಿಯವರು ಬರಲೇ ಇಲ್ಲ. ಇದಕ್ಕೆ ಕಂಡುಬರುವಂತಹ ಪ್ರಮುಖ ಕಾರಣವೆಂದರೆ ಒಬ್ಬ ದೇಶದ ಪ್ರಧಾನಮಂತ್ರಿಯಾಗಿ ಅವರಿಗೆ ಇರುವಂತಹ ಪ್ರೋಟೋಕಾಲ್ ಹಾಗೂ ಜವಾಬ್ದಾರಿಗಳು ಇಲ್ಲಿ ಬರಲು ಅಡ್ಡಿಯಾಗಿ ನಿಂತಿತ್ತು. ಮಾತ್ರವಲ್ಲದೇ ಅತಿ ಶೀಘ್ರದಲ್ಲಿ ಅಮೆರಿಕಕ್ಕೆ ಕೂಡ ಮೋದಿಯವರು(Modi) ಹೋಗಬೇಕಾಗಿ ಬಂದಿದೆ.

ಮದುವೆಗೂ ಬರೆದಿದ್ದರೂ ಕೂಡ ನರೇಂದ್ರ ಮೋದಿಯವರು(Narendra Modi) ಅಂಬರೀಶ್ ಕುಟುಂಬಕ್ಕೆ ಪತ್ರ ಮುಖೇನ ಶುಭಾಶಯಗಳು ಕೋರುವ ಮೂಲಕ ತಮ್ಮ ಹೃದಯ ಶ್ರೀಮಂತಿಕೆಯನ್ನು ತೋರ್ಪಡಿಸಿದ್ದಾರೆ. ನರೇಂದ್ರ ಮೋದಿಯವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!