Olle Huduga Pratham: ಮದುವೆಯಾದ ಬೆನ್ನಲ್ಲೇ ಫಸ್ಟ್ ನೈಟ್ ಫೋಟೋ ಹಂಚಿಕೊಂಡ ಒಳ್ಳೆ ಹುಡುಗ ಪ್ರಥಮ್

Olle Huduga Pratham: ಸ್ನೇಹಿತರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಒಬ್ಬ ಕಾಮನ್ ಮ್ಯಾನ್ ಬಿಗ್ ಬಾಸ್ ಸೀಸನ್ 4 ಸ್ಪರ್ಧಿಯಾಗಿ ಭಾಗವಹಿಸಿ ತಮ್ಮ ಅದ್ಭುತ ಆಟಗಾರಿಕೆಯಿಂದ ಕನ್ನಡಿಗರ ಮನಸ್ಸನ್ನು ಗೆದ್ದು ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡಂತಹ ಪ್ರಥಮ್(Pratham) ಅವರು ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದು ನಾಲ್ಕೈದು ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ವೃತ್ತಿ ಬದುಕಿನ ಕೆಲಸಗಳಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದ ಪ್ರಥಮ್ ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಮೂಲದ ಹುಡುಗಿಯೊಂದಿಗೆ ಪಕ್ಕ ಅರೇಂಜ್ ಮ್ಯಾರೇಜ್ ಆಗಿದ್ದು,

ಹೊಸ ಜೀವನಕ್ಕೆ ಕಾಲಿಟ್ಟ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ಪಟ್ಟರು. ಹೀಗಿರುವಾಗ ಸಾಮಾಜಿಕ ಜಾಲತಾಣದ ತುಂಬೆಲ್ಲ ಪ್ರಥಮ್(Pratham) ಅವರ ಫಸ್ಟ್ ನೈಟ್ ಫೋಟೋಗಳು ಕೂಡ ಹರಿದಾಡುತ್ತಿದ್ದು, ಸುದ್ದಿ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ. ಹೌದು ಗೆಳೆಯರೇ ಪ್ರಥಮ್ ಮತ್ತು ಭಾನುಶ್ರೀ(Banushree) ಅವರು ನವೆಂಬರ್ 24 ನೇ ತಾರೀಖಿನಂದು ಅಗ್ನಿಸಾಕ್ಷಿಯಾಗಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರ ಮದುವೆಗೆ ಸ್ಟಾರ್ ಸೆಲೆಬ್ರೆಟಿಗಳು ಹಾಗೂ ಅಭಿಮಾನಿ ಬಳಗದಿಂದ ಶುಭಾಶಯಗಳು ಮಹಾಪೂರವೇ ಹರಿದು ಬಂತು. ಅಲ್ಲದೆ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದವು. ಹೀಗಿರುವಾಗ instagram ಮತ್ತು ಫೇಸ್ಬುಕ್ ಖಾತೆಯಲ್ಲಿ ಬೆಡ್ರೂಮ್ನಲ್ಲಿ ಬಹಳ ಬೋಲ್ಡ್ ಆಗಿ ಕುಳಿತಿರುವಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಹೀಗೆ ಮದುವೆಯಾದ ಎರಡು ದಿನಗಳಲ್ಲಿ ಪ್ರಥಮ್(Pratham) ಅವರ ಫಸ್ಟ್ ನೈಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದನ್ನು ಕಂಡಂತಹ ಹಲವರು ಅಚ್ಚರಿಗೊಳಗಾದರೂ ಇನ್ನಷ್ಟು ಜನ ಪ್ರಥಮ್ ಪ್ರಥಮ್(Pratham) ಪತ್ನಿ ಬಾನುಶ್ರೀ ಅವರೊಂದಿಗೆ ತೆಗೆಸಿಕೊಂಡಿರುವಂತಹ ಫೋಟೋ ಇರಬಹುದು ಎಂದು ತಪ್ಪಾಗಿ ಅರ್ಥೈಸಿಕೊಂಡರು. ಆದರೆ ಕ್ಯಾಪ್ಶನ್ ಮೂಲಕ ನಟ ಪ್ರಥಮ್(Pratham) ಅವರೇ ತಿಳಿಸಿರುವ ಹಾಗೆ ಮದುವೆಯ ರಜೆ ದಿನವನ್ನು ಮುಗಿಸಿಕೊಂಡು ಮತ್ತೆ ತಮ್ಮ ಸಿನಿಮಾ ಶೂಟಿಂಗ್ ಸೆಟ್ಟಿಗೆ ಮರಳಿರುವ ಪ್ರಥಮ್ ನಿರಂತರ ಶೂಟಿಂಗ್ ಕೆಲಸಗಳಲ್ಲಿ ಭಾಗಿಯಾಗಿದ್ದು,

ಅದರ ಕೆಲ ತುಣುಕುಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಪ್ರಥಮ್ ಅವರು ಫಸ್ಟ್ ನೈಟ್ ವಿಥ್ ದೆವ್ವ ಎಂಬ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು ಶೀರ್ಷಿಕೆಯಲ್ಲಿ ಇರುವ ಹಾಗೆ ಸಿನಿಮಾದ ಸೀನ್ ಗಳಲ್ಲೂ ಫಸ್ಟ್ ನೈಟ್ ದೃಶ್ಯಗಳು ಇದ್ದೇ ಇರುತ್ತದೆ. ಅದರ ಕೆಲ ತುಣುಕುಗಳು ಇದಾಗಿದ್ದು, ಏಕಾಏಕಿ ಪ್ರಥಮ್ ಅವರನ್ನು ಇಂತಹ ಸೀನ್ ನಲ್ಲಿ ಕಂಡಂತಹ ಅಭಿಮಾನಿಗಳು ಒಳ್ಳೆ ಹುಡುಗ ಪ್ರಥಮ್ ಬರ್ತಾ ಬರ್ತಾ ಪೋಲಿ ಪ್ರಥಮ್ ಆಗುತ್ತಿದ್ದಾನೆ ಎಂದೆಲ್ಲ ಕಮೆಂಟ್ ಮಾಡುತ್ತ ಅವರ ಕಾಲೆಳೆದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.

error: Content is protected !!