ಅಶ್ವಿನಿ ಪುನೀತ್ ರಾಜಕುಮರ್ ಓಡಾಡಕ್ಕೆ ಬಳಸುವ ಬಿಎಂಡಬ್ಲ್ಯೂ ಕಾರಿನ ಬೆಲೆ ಎಷ್ಟು ಗೊತ್ತಾ ಕೇಳಿದರೆ ಪಕ್ಕ ಶಾಕ್ ಆಗ್ತೀರಾ

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು 9 ತಿಂಗಳು ಕಳೆದಿವೆ ಇನ್ನೇನು 2 ತಿಂಗಳು ಕಳೆದರೆ ಒಂದು ವರ್ಷವೇ ಕಳೆದು ಹೋಗುತ್ತೆ. ಇಷ್ಟು ದಿನಗಳು ಆದರೂ ಕೂಡ ಪುನೀತ್ ಅವರನ್ನು ಕರ್ನಾಟಕ ಜನತೆ ಮರೆತಿಲ್ಲ. ಕರ್ನಾಟಕದ ಯಾವುದೇ ಊರಿಗೆ ಹೋದರೂ ಯಾವುದೇ ಮೂಲೆಗೆ ಹೋದರೂ ಕೂಡ ಪುನೀತ್ ಅವರ ಫೋಟೋಗಳು ಕಾಣುತ್ತವೆ. ಪುನೀತ್ ಅವರ ಬ್ಯಾನರ್ ನೋಡಿದಾಗ ನಮಗೆಲ್ಲೋ ಪುನೀತ್ ಅವರ ನೆನಪು ಕಾಡುತ್ತೆ .

ಅಭಿಮಾನಿಗಳು ಪುನೀತ್ ಅವರ ಮೇಲೆ ತೋರಿಸುತ್ತಿರುವ ಅಭಿಮಾನವೇ ಅವರನ್ನು ಪುನಃ ಜೀವಂತವಾಗಿ ಇಟ್ಟಿದೆ. ಇಂದಿಗೆ ಕೂಡ ಹಲವಾರು ಜನ ಅಭಿಮಾನಿಗಳು ಅಷ್ಟೇ ಯಾಕೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರು ಕೂಡ ಪುನೀತ್ ಅವರು ಇನ್ನೂ ಬದುಕಿದ್ದಾರೆ ಎಂದು ಅಂದುಕೊಂಡು ಜೀವನ ನಡೆಸುತ್ತಿದ್ದಾರೆ. ಗಿಫ್ಟ್ ಅವರ ಅಣ್ಣ ಶಿವಣ್ಣ ಮತ್ತು ರಾಘಣ್ಣ ಪುನೀತ್ ಅವರ ಅಕ್ಕ ತಂಗಿಯರು ಯಾರನ್ನು ಕೇಳಿದರೂ ಪುನೀತ್ ಎಲ್ಲಿಯೂ ಹೋಗಿಲ್ಲ ನಮ್ಮ ಜೊತೆಗಿರುತ್ತದೆ ಎಂದು ಹೇಳುತ್ತಾರೆ.

ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕೂಡ ಇದೀಗ ಚೇತರಿಸಿಕೊಂಡಿದ್ದಾರೆ. ಅಪ್ಪು ನಮ್ಮ ಜೊತೆಗೆ ಇದ್ದಾರೆ ಎಂಬ ಭಾವನೆ ಅಶ್ವಿನಿ ಅವರಲ್ಲೂ ಕೂಡ ಮೂಡಿದೆ.ಪುನೀತ್ ರಾಜ್ ಕುಮಾರ್ ಕಟ್ಟಿದ್ದ ಪಿಆರ್ ಕೆ ತೀರ್ಮಾನ ಸಂಸ್ಥೆಯನ್ನು ಅಶ್ವಿನಿ ಅವರು ಇದೀಗ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಯುವಕರು- ಯುವ ಕಲಾವಿದರಿಗೆ ಅವಕಾಶ ಕೊಟ್ಟು ಅವರತ್ತ ನಂಟನ್ನು ಪ್ರದರ್ಶಿಸುವುದು ಕುಣಿತವನ್ನು ಧ್ಯೇಯವಾಗಿತ್ತು. ಪುನೀತ್ ಅವರ ಈ ಆಸೆಯನ್ನು ನೆರವೇರಿಸಲು ಕ್ಕೆ ಮುಂದಾಗಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ನಡತೆ ಗುಣ ಸ್ವಭಾವ ಎಲ್ಲವೂ ಕೂಡ ಪುನೀತ್ ಅವರ ಗೆ ಸಮನಾಗಿದೆ ಯಾಕೆಂದರೆ ಇತ್ತೀಚೆಗಷ್ಟೇ ಅಶ್ವಿನಿಯವರನ್ನು ಅನ್ಲಾಕ್ ರಾಘವ ಎಂಬ ಸಿನಿಮಾ ತಂಡದವರು ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಅಶ್ವಿನಿ ಅವರನ್ನು ಅತಿಥಿಯಾಗಿ ಕರೆದಿದ್ದರು. ಹೊಸ ಸಿನಿಮಾ ತಂಡದವರು ಕರೆದ ತಕ್ಷಣ ಪುನೀತ್ ಅವರು ಒಂದು ಸೆಕೆಂಡ್ ಕೂಡ ಯೋಚನೆ ಮಾಡದೆ ಒಪ್ಪಿಗೆ ಸೂಚಿಸುತ್ತಿದ್ದರು. ಇದೇ ರೀತಿ ಅಶ್ವಿನಿಯವರು ಕೂಡ ಯೋಚನೆ ಮಾಡದೆ ಯುವ ಕಲಾವಿದರಿಗೆ ಪ್ರೋತ್ಸಾಹ ಮಾಡಬೇಕೆಂದು ಸಮಾರಂಭಕ್ಕೆ ಹೋಗಿದ್ದರು.

ಈ ಸಿನಿಮಾದ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಬಂದಿದ್ದ ಅಶ್ವಿನಿಯವರು ಬಿಎಂಡಬ್ಲ್ಯೂ ಕಾರಿನಲ್ಲಿ ಬಂದಿದ್ದಾರೆ. ಅಶ್ವಿನಿ ಅವರು ಓಡಾಡುವ ಈ ದುಬಾರಿ ಬಿಎಂಡಬ್ಲ್ಯು ಕಾರಿನ ಬೆಲೆ ತಿಳಿದುಕೊಳ್ಳೋಕೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಅಶ್ವಿನಿ ಅವರು ಓಡಾಡುವ ಈ ಬಿಎಂಡಬ್ಲ್ಯು ಕಾರ್ ಪುನೀತ್ ರಾಜ್ ಕುಮಾರ್ ಅವರು ಉಡುಗೊರೆಯಾಗಿ ಕೊಟ್ಟಿರೋದು. ಈ ಕಾರಿನ ಹೆಸರು ಬಿಎಂಡಬ್ಲ್ಯು 730Ld. ಬಿಎಂಡಬ್ಲ್ಯು ಕಾರಿನ 7 ಸೀರೀಸ್ ಕಾರುಗಳು ತುಂಬಾ ದುಬಾರಿಯಾಗಿರುತ್ತವೆ.

ಅಶ್ವಿನಿ ಅವರು ಬಳಸುವ ಬಿಎಂಡಬ್ಲ್ಯು ಕಾರಿನ ನಿಖರ ಬೆಲೆ ಎರಡು ಕೋಟಿ ಇಪ್ಪತ್ತು ಲಕ್ಷ ರುಪಾಯಿಗಳು. ಅಶ್ವಿನಿ ಬಳಿಯಿರುವುದು ಬಿಳಿ ಬಣ್ಣದ ಕಾರು. ಈ ಕಾರಿನಲ್ಲಿ 5ಜನರು ಕುಳಿತುಕೊಳ್ಳುವ ಎಷ್ಟು ಜಾಗವಿದೆ. 2993 cc ಇಂಜಿನ್, 262 bhp ಪವರ್, 620 Nm ಟೊರ್ಕ್ ಸಾಮರ್ಥ್ಯ ಈ ಕಾರಿನಲ್ಲಿದೆ. ಕೇವಲ 6ಸೆಕೆಂಡುಗಳ ಒಳಗಡೆ ನೂರು ಕಿಲೋಮೀಟರ್ ವೇಗವನ್ನು ತಲುಪುವಂತಹ ಸಾಮರ್ಥ್ಯ ಈ ಕಾರಿಗಿದೆ. 250 ಕಿಲೋ ಮೀಟರ್ ವೇಗದ ತನಕ ಈ ಕಾರು ಮೋಡವಲ್ಲ ಸಾಮರ್ಥ್ಯವಿದೆ. ಒಂದು ಸಲ ಈ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿದರೆ ಒಂದು ಸಾವಿರದ ಎರಡು ನೂರು ಕಿಲೋ ಮೀಟರ್ ದೂರವನ್ನು ತಲುಪಬಹುದು.

Leave A Reply

Your email address will not be published.

error: Content is protected !!