Radhika Kumaraswamy: ರಾಧಿಕಾ ಕುಮಾರಸ್ವಾಮಿ ಜೀವನದ ಯಾರಿಗೂ ಗೊತ್ತಿಲ್ಲದ ಈ ಘಟನೆಯ ಬಗ್ಗೆ ನೋಡಿ ಮೊದಲ ಬಾರಿಗೆ.

Radhika Kumaraswamy ಕನ್ನಡ ಚಿತ್ರರಂಗದ ಖ್ಯಾತ ನಟಿ ನಿರ್ಮಾಪಕಿಯರಲ್ಲಿ ಒಬ್ಬರಾಗಿರುವಂತಹ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಸದ್ಯದ ಮಟ್ಟಿಗೆ ಚಿತ್ರರಂಗದಲ್ಲಿ ಕಡಿಮೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಕೂಡ ಆಗೊಮ್ಮೆ ಈಗೊಮ್ಮೆ ಮಹಿಳಾ ಪ್ರಾಮುಖ್ಯತೆ ಹೊಂದಿರುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳಿಗೆ ಈ ಮೂಲಕ ತಮ್ಮ ನಟನೆ ಇನ್ನೂ ಕೂಡ ಮಾಸಿಲ್ಲ ಎನ್ನುವುದನ್ನು ನಟಿ ಸಾಬೀತುಪಡಿಸಿದ್ದಾರೆ.

ಇನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಣಿಸಿಕೊಂಡಂತಹ ಹಲವಾರು ಯುವ ಪ್ರತಿಭೆಗಳಲ್ಲಿ ಅಂದಿನ ಕಾಲದಲ್ಲಿ ರಾಧಿಕಾ ಕುಮಾರಸ್ವಾಮಿ ಕೂಡ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರ ಜೀವನದ ಕೆಲವೊಂದು ವಿಚಾರಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ.

ಹೌದು ನಾವು ಮಾತನಾಡಲು ಹೊರಟಿರುವುದು ಅವರ ವೈಯಕ್ತಿಕ ಜೀವನದ ಒಂದು ಘಟನೆಯ ಬಗ್ಗೆ. ರಾಧಿಕಾ ಕುಮಾರಸ್ವಾಮಿ ಅವರ ಗಂಡ ಯಾರು ಎಂಬುದಾಗಿ ಕೇಳಿದರೆ ಪ್ರತಿಯೊಬ್ಬರೂ ಕೂಡ ನೀಡುವಂತಹ ಉತ್ತರ ರಾಜಕಾರಣಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕನಾಗಿ ಕಾಣಿಸಿಕೊಂಡಿರುವಂತಹ ಎಚ್ ಡಿ ಕುಮಾರಸ್ವಾಮಿ(HD Kumaraswany) ಅವರು. ಆದರೆ ಅದಕ್ಕಿಂತಲೂ ಮುಂಚೆ ಚಿಕ್ಕ ವಯಸ್ಸಿನಲ್ಲಿ ಅವರು ಮದುವೆಯಾಗಿದ್ದರು ಎಂಬುದು ಕೂಡ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವ ವಿಚಾರ.

ಹೌದು ರತನ್ ಕುಮಾರ್ ಎನ್ನುವವರನ್ನು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಒಂದು ಲೆಕ್ಕದಲ್ಲಿ ಬಾಲ್ಯ ವಿವಾಹವಾಗಿದ್ದರೂ ಎಂದರು ಕೂಡ ತಪ್ಪಾಗಲಾರದು. ಇದನ್ನು ನೀವು ರಾಧಿಕಾ ಕುಮಾರಸ್ವಾಮಿ(Radhika Kunaraswamy) ಅವರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಗೂಗಲ್ ನಲ್ಲಿ ಸರ್ಚ್ ಮಾಡುವಾಗ ಕಂಡುಬರುತ್ತದೆ.

Leave A Reply

Your email address will not be published.

error: Content is protected !!