ಅಪ್ಪ ಅಮ್ಮನ ಜೊತೆ ರಾಧಿಕಾ ಪಂಡಿತ್ ಅಪರೂಪದ ಫೋಟೋಸ್! ಇಲ್ಲಿವೆ

ಸ್ನೇಹಿತರೆ, ಕನ್ನಡ ಸಿನಿಮಾ ರಂಗದ ಪ್ರಿನ್ಸೆಸ್ ಎಂದ ಕರೆಯಲ್ಪಡುವ ರಾಧಿಕಾ ಪಂಡಿತ್(Radhika Pandit) ಅವರು ಹಲವು ವರ್ಷಗಳ ಕಾಲ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕೆಲಸ ಮಾಡುತ್ತಾ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟಿ. ಮದುವೆಯಾಗಿ ಎರಡು ಮಕ್ಕಳಾದ ನಂತರ ಸಿನಿಮಾರಂಗದಿಂದ ರಾಧಿಕಾ ಪಂಡಿತ್ ಅಂತರ ಕಾಯ್ದುಕೊಂಡಿದ್ದರು ಕೂಡ ಅಭಿಮಾನಿಗಳು ಅವರ ಮೇಲಿಟ್ಟಿರುವಂತಹ ಪ್ರೀತಿ ಹಾಗೂ ಅಭಿಮಾನವು ಕಿಂಚಿತ್ತು ಕಡಿಮೆಯಾಗಿಲ್ಲ.

ಇಂದಿಗೂ ಒಂದೊಳ್ಳೆ ಸಿನಿಮಾದ ಮೂಲಕ ರಾಧಿಕಾ ಪಂಡಿತ್(Radhika Pandit) ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಕೇಳಿಕೊಳ್ಳುತಲೇ ಇರುತ್ತಾರೆ. ಯಶ್(yash) ಅವರನ್ನು ಮದುವೆಯಾದ ನಂತರ ತಮ್ಮ ಎರಡು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರುವಂತಹ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಮುದ್ದಾದ ಫೋಟೋಗಳ ಮೂಲಕ ನೆಟ್ಟಿಗರನ್ನು ಸೆಳೆಯುತ್ತಲೇ ಇರುತ್ತಾರೆ.

ಹೌದು ಸ್ನೇಹಿತರೆ ತಮ್ಮ ಫ್ಯಾಮಿಲಿ ಒಟ್ಟಿಗೆ ಕಳೇಯುವಂತಹ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ರಾಧಿಕಾ ಪಂಡಿತ್ ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ತಂದೆ ತಾಯಿಯೊಟ್ಟಿಗೆ ನಾವು ಫೋಟೋಗಳನ್ನು ಹಂಚಿಕೊಂಡು ಅವರ ಸ್ಪೆಷಲ್ ದಿನಕ್ಕೆ ವಿಶ್ ಮಾಡಿದ್ದರು. ಈ ಸದ್ಯ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದ್ದು, ಕನ್ನಡ ಸಿನಿಮಾ ರಂಗಕ್ಕೆ ಮುದ್ದಾದ ಗೊಂಬೆಯನ್ನು ನೀಡಿರುವ ಅವರ ತಂದೆ ತಾಯಿಗೆ ಅಭಿಮಾನಿಗಳು ಧನ್ಯವಾದಗಳು ತಿಳಿಸಿದ್ದಾರೆ.

ಹೌದು ಗೆಳೆಯರೇ ರಾಧಿಕಾ ಪಂಡಿತ್ ಅವರ ತಂದೆ ಕೃಷ್ಣ ಪ್ರಸಾದ್ ಪಂಡಿತ್(Krishnaprasad Pandit) ಹಾಗೂ ತಾಯಿ ಮಂಗಳ(Mangala) ಇಬ್ಬರು ಗೋವಾದ ಆಫೀಸ್ ಒಂದರಲ್ಲಿ ಕೆಲಸ ಮಾಡುತ್ತಿರುವಾಗ ಪ್ರೇಮಂಕುರವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂಬ ನಿರ್ಧಾರ ಮಾಡಿ ಮದುವೆಯಾದರು. ಈ ದಂಪತಿಗಳಿಗೆ ರಾಧಿಕಾ ಪಂಡಿತ್(Radhika Pandit) ಮತ್ತು ಗೌರಂಗ್ ಪಂಡಿತ್(Gourang Pandit) ಎಂಬ ಇಬ್ಬರು ಮಕ್ಕಳಿದ್ದು ಬೆಂಗಳೂರಿನಲ್ಲಿ ಒಂದು ಸೆಟ್ ಮೊಮ್ಮಕ್ಕಳು ಹಾಗೂ ಚಿಕಾಗೋದಲ್ಲಿ ಒಂದು ಸೆಟ್ ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಾ ಆನಂದದ ಜೀವನ ನಡೆಸುತ್ತಿದ್ದಾರೆ

ಇದನ್ನೂ ಓದಿ ವಿಜಯ ರಾಘವೇಂದ್ರ ಇನ್ನೊಂದು ಮದುವೆ! ಮಗನಿಗಾದರೂ ಮತ್ತೊಂದು ಮದುವೆ ಆಗಿ ಎಂದು ಒತ್ತಾಯ ಮಾಡುತ್ತಿರುವವರಿಗೆ ವಿಜಯರಾಘವೇಂದ್ರ ಹೇಳಿದ್ದೇನು ಗೊತ್ತಾ?

Leave A Reply

Your email address will not be published.

error: Content is protected !!