Ragini Dwivedi: ರಾಗಿಣಿಯವರ ಯೋಗಾಸನದ ವಿಡಿಯೋ ಮೈಮಾಟವನ್ನು ನೋಡಿ ಫಿದಾ ಆದ ಪಡ್ಡೆ ಹೈಕಳು.

Ragini Dwivedi ಕಿಚ್ಚ ಸುದೀಪ್(Kiccha Sudeep) ಅಭಿನಯದ ವೀರ ಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪರಭಾಶಿತರಾಗಿದ್ದರು ಕೂಡ ರಾಗಿಣಿ ದ್ವಿವೇದಿ(Ragini Dwivedi) ಅವರು ಪಾದರ್ಪಣೆ ಮಾಡುತ್ತಾರೆ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವಂತಹ ನಟಿಯರಲ್ಲಿ ಕೂಡ ರಾಗಿಣಿ ದ್ವಿವೇದಿ ಅವರ ಹೆಸರು ಕಂಡುಬಂದಿತ್ತು. ಬಹುತೇಕ ಚಿತ್ರರಂಗದ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಟಿಸಿರುವ ಅನುಭವವನ್ನು ಅವರು ಹೊಂದಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ಸ್ವಲ್ಪಮಟ್ಟಿಗೆ ವಿರಾಮವನ್ನು ಪಡೆದುಕೊಂಡಿರುವ ರಾಗಿಣಿ ದ್ವಿವೇದಿಯವರು ಆಗಾಗ ಮಾತ್ರ ಕೆಲವೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರು ಸಖತ್ ಆಕ್ಟಿವ್ ಆಗಿರುತ್ತಾರೆ.

ರಾಗಿಣಿ ದ್ವಿವೇದಿ(Ragini Dwivedi) ಅವರು ಇನ್ಸ್ಟಾಗ್ರಾಮ್ ನಲ್ಲಿ ಯೋಗ ಮಾಡುತ್ತಿರುವಂತಹ ಗ್ಲಾಮರಸ್ ಹಾಗೂ ಬೋಲ್ಡ್ ಆಗಿರುವಂತಹ ವಿಡಿಯೋವನ್ನು ಪೋಸ್ಟ್ ಮಾಡಿದ್ದು ಪ್ರತಿಯೊಬ್ಬ ಪಡ್ಡೆ ಹೈಕಳು ಕೂಡ ಅವರ ಮೈಮಾಟವನ್ನು ನೋಡಿ ಫಿದಾ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!