Rakshitha Prem: ಹೊಸ ಮನೆಯ ಗ್ರಹಪ್ರವೇಶವನ್ನು ಮುಗಿಸಿದ ರಕ್ಷಿತಾ ಪ್ರೇಮ್. ಹೊಸ ಮನೆಯ ಬೆಲೆ ಎಷ್ಟು ನೀವೇ ನೋಡಿ.

Rakshitha Prem ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ಒಬ್ಬರಾಗಿರುವಂತಹ ರಕ್ಷಿತಾ ಪ್ರೇಮ್(Rakshitha Prem) ಅವರು ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ ಸದ್ಯಕ್ಕೆ ಚಿತ್ರರಂಗದಿಂದ ನಟನೆಯಿಂದ ದೂರ ಇದ್ದರು ಕೂಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಅವರ ಪತಿಯಾಗಿರುವಂತಹ ನಿರ್ದೇಶಕ ಪ್ರೇಮ್(Director Prem) ಕೂಡ ಇತ್ತೀಚಿನ ದಿನಗಳಲ್ಲಿ ಕೆಡಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು ಕನ್ನಡ ಚಿತ್ರರಂಗಕ್ಕೆ ಒಂದು ಮಾಸ್ಟರ್ ಪೀಸ್ ಸಿನಿಮಾವನ್ನು ನೀಡಲು ಸಾಕಷ್ಟು ಬಿಜಿಯಾಗಿದ್ದಾರೆ.

ಇನ್ನು ಇದರ ನಡುವೆ ದಂಪತಿಗಳಿಬ್ಬರೂ ಕೂಡ ಹೊಸ ಮನೆಯ ಗೃಹಪ್ರವೇಶವನ್ನು ಮುಗಿಸಿದ್ದು ರಕ್ಷಿತಾ ಪ್ರೇಮ್ ಅವರು ತಮ್ಮ instagram ಖಾತೆಯಲ್ಲಿ ಹೊಸ ಮನೆಯ ಗ್ರಹಪ್ರವೇಶದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗ ಈ ಮನೆಯ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಕ್ಷಿತಾ ಪ್ರೇಮ್ ಅವರ ಮನೆಯ ಬೆಲೆ ಎಷ್ಟು?

ಮೂಲಗಳ ಪ್ರಕಾರ ಬರೋಬ್ಬರಿ ಮೂರರಿಂದ ನಾಲ್ಕು ಕೋಟಿ ರೂಪಾಯಿ ಖರ್ಚು ಮಾಡಿ ಈ ಮನೆಯಲ್ಲೂ ನಿರ್ಮಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ರಕ್ಷಿತಾ ಪ್ರೇಮ್(Rakshitha Prem) ಅವರು ತಮ್ಮ ಕುಟುಂಬದ ಜೊತೆಗೆ ಈ ಗ್ರಹ ಪ್ರವೇಶದಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಕೂಡ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ

Leave A Reply

Your email address will not be published.

error: Content is protected !!