ಸ್ವಿಮ್ಮಿಂಗ್ ಡ್ರೆಸ್ ಫೋಟೋವನ್ನು ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಂಯುಕ್ತಾ ಹೆಗಡೆ ಇಲ್ಲಿವೆ ನೋಡಿ ಸಂಯುಕ್ತಾಳ ಹಾ’ಟ್’ ಫೋಟೋಗಳು

ಸಂಯುಕ್ತ ಹೆಗ್ಡೆ ಅವರನ್ನು ನೀವೆಲ್ಲ ರಿಯಾಲಿಟಿ ಶೋನಲ್ಲಿ ಅಥವಾ ಸಿನಿಮಾಗಳನ್ನು ನೋಡಿರುತ್ತೀರಿ. ಬೋಲ್ಡಾಗಿ ಮತ್ತು ನೇರವಾಗಿ ಮಾತನಾಡುವ ವ್ಯಕ್ತಿತ್ವ ಹೊಂದಿರುವ ಸಂಯುಕ್ತ ಅವರು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಸಿನಿಮಾಗಳಲ್ಲಿ ಸಂಯುಕ್ತ ಅವರು ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತ ಅವರು ಹವಾ ಎಬ್ಬಿಸುತ್ತಿದ್ದಾರೆ. ಬೋಲ್ಡ್ ಮತ್ತು ಹಾ’ಟ್’ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ವೈರಲ್ ಆಗುತ್ತಿದ್ದಾರೆ.

ಸಂಯುಕ್ತಾ ಹೆಗ್ಡೆ ಅವರು ಕರ್ನಾಟಕಕ್ಕೆ ಪರಿಚಯವಾಗಿದ್ದು 2016 ರಲ್ಲಿ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಮತ್ತು ರಿಶಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಂಯುಕ್ತಾ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದಾದ ನಂತರ ಸಂಯುಕ್ತ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾಗಳಿಗಿಂತ ಹೆಚ್ಚಾಗಿ ಸಂಯುಕ್ತ ಅವರು ಕಾಂಟ್ರವರ್ಸಿ ಗಳಿಂದಲೇ ಜನಪ್ರಿಯತೆ ಗಳಿಸಿದ್ದು ಜಾಸ್ತಿ.

ಬಿಗ್ ಬಾಸ್ ಮನೆಗೆ ಹೋದಾಗ ಸಂಯುಕ್ತ ಅವರು ಸಮೀರ್ ಆಚಾರ್ಯ ಅವರ ಮೇಲೆ ಕೈ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಹಾಗೆ ಇದಾದ ಮೇಲೆ ಬೆಂಗಳೂರಿನ ಪಾರ್ಕೊಂದರಲ್ಲಿ ಸ್ಪೋರ್ಟ್ಸ್ ಡ್ರೆಸ್ ಹಾಕಿ ವ್ಯಾಯಾಮ ಮಾಡುವ ವಿಚಾರವಾಗಿ ಕೂಡ ಕಾಂಟ್ರವರ್ಸಿ ಆಗಿತ್ತು. ಒಟ್ಟಿನಲ್ಲಿ ಕಾಂಟ್ರವರ್ಸಿಯನ್ನ ಸಂಯುಕ್ತ ಬಿಟ್ಟರೂ ಕೂಡ ಸಂಯುಕ್ತಾ ಅವರನ್ನು ಕಾಂಟ್ರವರ್ಸಿ ಬಿಡುವುದಿಲ್ಲ. ಇದೀಗ ಸುಮಾರು 2-3 ವರ್ಷಗಳ ಕಾಲ ಸಂಯುಕ್ತ ಅವರು ಯಾವುದೇ ಕಾಂಟ್ರವರ್ಸಿ ಅಥವಾ ಸುದ್ದಿಯಲ್ಲಿಲ್ಲ.

ಸದ್ಯಕ್ಕೆ ಸಂಯುಕ್ತಾ ಅವರು ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮನ್ಮದಲೀಲಾ ಎಂಬ ತಮಿಳು ಚಿತ್ರದಲ್ಲಿ ಸುಮಿತ್ರ ಅವರು ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಮತ್ತು ಈ ಚಿತ್ರ ಇದೇ ಏಪ್ರಿಲ್ ತಿಂಗಳಿನಲ್ಲಿ ತೆರೆ ಕಾಣಲಿದೆ. ಹಾಗೆ ಇದರ ಜೊತೆಗೆ ಸಂಯುಕ್ತ ಅವರು ಕನ್ನಡದ ರಾಣಾ ಎಂಬ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಗಳ ಹೊರತಾಗಿ ಸಂಯುಕ್ತ ಅವರ ವೈಯಕ್ತಿಕ ವಿಷಯ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಸಂಯುಕ್ತಾ ಅವರು ಈಗ ದುಬೈಗೆ ಹೋಗಿ ತಮ್ಮ ಬೇಸಿಗೆ ರಜೆಯನ್ನು ಅನುಭವಿಸುತ್ತಿದ್ದಾರೆ. ದುಬೈನಲ್ಲಿ ತಾವು ಕಳೆದ ಸಂತೋಷದ ಕ್ಷಣಗಳನ್ನು ಸಂಯುಕ್ತ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಡ್ರೆಸ್ ಹಾಕಿಕೊಂಡು ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜುತ್ತಿರುವ ವೀಡಿಯೋವನ್ನು ಸಂಯುಕ್ತ ಅವರು ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಡ್ರೆಸ್ ನಲ್ಲಿ ಹಾಟ್ ಎಂಡ್ ಬೋಲ್ಡ್ ಆಗಿ ಕಾಣಿಸಿ ಕೊಂಡಿರುವ ಸಂಯುಕ್ತಾ ಅವರ ಫೋಟೋಗಳನ್ನು ನೋಡಿ ಇದೀಗ ಪಡ್ಡೆ ಹುಡುಗರ ದೇಹದ ತಾಪಮಾನ ಹೆಚ್ಚಾಗಿದೆ. ಸಂಯುಕ್ತಾ ಅವರ ಸ್ವಿಮಿಂಗ್ ವಿಡಿಯೋ ಇಲ್ಲಿದೆ ನೋಡಿ..

Leave a Comment

error: Content is protected !!