Shakeela: ಆ ಸಮಯದಲ್ಲಿ ನಟಿ ಶಕೀಲ ದಿನವೊಂದಕ್ಕೆ ಎಷ್ಟು ದುಡಿತಿದ್ರಂತೆ ಗೊತ್ತಾ?

Shakeela ನಮ್ಮ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ಕೆಲವೊಂದು ವಿಭಾಗಗಳ ಪಾತ್ರದ ಮೂಲಕ ತಮ್ಮದೇ ಆದಂತಹ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ ಅಂತಾದರಲ್ಲಿ ಮಲಯಾಳಂ ಮೂಲದ ನಟಿ ಆಗಿರುವ ಶಕೀಲಾ(Actress Shakeela) ಅವರ ಬಗ್ಗೆ ಇಂದಿನ ಲೇಖನೀರಿನ ಮಾತನಾಡಲು ಹೊರಟಿದ್ದೇವೆ.

ಕೇವಲ ಮಲಯಾಳಂನಲ್ಲಿ ಮಾತ್ರವಲ್ಲದ ದಕ್ಷಿಣ ಭಾರತ ಚಿತ್ರರಂಗದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಕಾಣಿಸಿಕೊಂಡಿರುವ ಅವರು ಕನ್ನಡದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹೈಕಳ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್(Biggboss) ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಅವರು ಇತ್ತೀಚಿಗಷ್ಟೇ ಸಂದರ್ಶನ ಒಂದು ರಲ್ಲಿ ಮಾತನಾಡಿಕೊಳ್ಳುತ್ತಾ ಒಂದು ದಿನಕ್ಕೆ ಅವರು ಪಡೆಯುತ್ತಿದ್ದ ಸಂಭಾವನೆಯ ಬಗ್ಗೆ ಮಾತನಾಡುತ್ತಾ ವಿವರಗಳನ್ನು ಹೇಳಿದ್ದು ಅವರ ಸಂಭಾವನೆಯನ್ನು ಕೇಳಿ ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ.

ಹೌದು ಮಿತ್ರರೇ ಅವರೇ ಹೇಳುವ ಪ್ರಕಾರ ಪ್ರತಿ ದಿನಕ್ಕೆ ನಾಲ್ಕು ಲಕ್ಷ ರೂಪಾಯಿ ಹಣವನ್ನು ಅವರು ಅವರ ಅತ್ಯಂತ ಬಹು ಬೇಡಿಕೆಯ ದಿನಗಳಲ್ಲಿ ಗಳಿಸುತ್ತಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಹೆಚ್ಚಿನದಾಗಿ ಅವರು ಕತ್ತಲೆಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಕೂಡ ಇದಕ್ಕೆ ಕಾರಣವಾಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Leave A Reply

Your email address will not be published.

error: Content is protected !!