Shilpa Shetty: ಎರಡು ಮಕ್ಕಳ ತಾಯಿ ಆದ್ರೂ ಇನ್ನು 18 ವರ್ಷದ ಹುಡುಗಿ ರೀತಿ ಕಾಣುವ, ನಟಿ ಶಿಲ್ಪಿ ಶೆಟ್ಟಿ ಅವರ ನಿಜವಾದ ವಯಸ್ಸು ಎಷ್ಟು ?

Shilpa Shetty ಕರಾವಳಿ ಮೂಲಕ ಬಾಲಿವುಡ್ ಚಿತ್ರರಂಗದ ರಾಣಿಯಾಗಿ ಮಿಂಚುತ್ತಿರುವಂತಹ ನಟಿ ಶಿಲ್ಪ ಶೆಟ್ಟಿ(Shilpa Shetty) ಅವರು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಟಿಯರ ಸಾಲಿನಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡದಲ್ಲಿ ಕೂಡ ಈಗಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ.

ಈ ಮೂಲಕ ಅವರು ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರ ಮೇಲೆ ಇರುವಂತಹ ಶಿಲ್ಪ ಶೆಟ್ಟಿ ಅವರ ಪ್ರೀತಿ ಹಾಗೂ ಗೌರವವನ್ನು ತೋರಿಸುತ್ತದೆ. ಇನ್ನು ಅವರು ಈಗಾಗಲೇ ರಾಜ್ ಕುಂದ್ರ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನು ಕೂಡ ಹೊಂದಿದ್ದಾರೆ ಆದರೂ ಕೂಡ ಅವರು ನೋಡುವುದಕ್ಕೆ 18ರ ವಯಸ್ಸಿನ ಹುಡುಗಿಯಂತೆ ಕಾಣಿಸಿಕೊಂಡರು ಕೂಡ ಅವರು ನಿಜವಾದ ವಯಸ್ಸು ಎಷ್ಟು ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ನಂಬಲ್ಲ.

ಈಗಲೂ ಕೂಡ ಫಿಟ್ ಆಗಿ ಕಾಣಿಸಿಕೊಳ್ಳುವಂತಹ ನಟಿ ಶಿಲ್ಪ ಶೆಟ್ಟಿ ಅವರು ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ. ಧ್ರುವ ಸರ್ಜಾ(Dhruva Sarja) ನಟನೆಯ ಕೆಡಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕೂಡ ಈಗಾಗಲೇ ಮರುಪಾದರ್ಪಣೆ ಮಾಡುತ್ತಿದ್ದಾರೆ. ಹಾಗಿದ್ದರೆ ಬನ್ನಿ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ಮಿತ್ರರೇ ನಟಿ ಶಿಲ್ಪಾ ಶೆಟ್ಟಿ(Shilpa Shetty) ಅವರ ವಯಸ್ಸು 48 ವರ್ಷ ವಯಸ್ಸಾಗಿದ್ದರು ಹದಿಹರೆಯದ ಯುವತಿಯಂತೆ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಅವರು ನಾಯಕನಟಿಯಾಗಿ ನಟಿಸಲು ಹೋದರೆ ನಿರ್ಮಾಪಕ ಹಾಗೂ ನಿರ್ದೇಶಕರ ಸಾಲೇ ನಿಂತುಕೊಳ್ಳುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಿಲ್ಪ ಶೆಟ್ಟಿ ಅವರ ಬಗ್ಗೆ ನಿಮಗಿರುವಂತಹ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.

error: Content is protected !!