Sreeleela: ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಅವರ ಸೈಡ್ ಹೊಡೆದ ಶ್ರೀ ಲೀಲಾ. ಇಲ್ಲಿದೆ ನೋಡಿ ಫುಲ್ ಪ್ರೂಫ್.

Sreeleela ರಶ್ಮಿಕ ಮಂದಣ್ಣ(Rashmika Mandanna) ಅವರು ಕಿರಿಕ್ ಪಾರ್ಟಿ ಸಿನಿಮಾದ ನಂತರ ನೇರವಾಗಿ ಕೆಲವು ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ತೆಲುಗು ಸಿನಿಮಾದಿಂದಲೇ ಯಾವ ರೀತಿಯಲ್ಲಿ ತಮ್ಮ ಜನಪ್ರಿಯತೆಯನ್ನು ಸಾಧಿಸಿದ್ದರು ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂಬುದಾಗಿ ಭಾವಿಸುತ್ತೇವೆ ಯಾಕೆಂದರೆ ನೀವೇ ಅದನ್ನು ಕಣ್ಣಾರೆ ನೋಡಿದ್ದೀರಿ.

ಇಂದು ಯಾವುದೇ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡ ರಶ್ಮಿಕ ಮಂದಣ್ಣ ಅವರು ತಮ್ಮನ್ನು ತಾವು ಜಾಗತಿಕ ಮಟ್ಟದಲ್ಲಿ ಒಬ್ಬ ನಾಯಕನಟಿಯಾಗಿ ರೂಪಿಸಿಕೊಂಡಿರುವ ರೀತಿ ನಿಜಕ್ಕೂ ಕೂಡ ಯಾವುದೇ ದೊಡ್ಡ ಮಟ್ಟದ ಸಾಧನೆಗಿಂತ ಕಡಿಮೆ ಇಲ್ಲ ಎಂದು ಹೇಳಬಹುದಾಗಿದೆ. ಈಗ ಅದೇ ರೀತಿ ಸಾಧನೆಯನ್ನು ಮತ್ತೊಬ್ಬ ಕನ್ನಡದ ನಟಿ ಅವರಿಗೆ ಸಡ್ಡು ಹೊಡೆಯುವಂತೆ ಮಾಡುತ್ತಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ಕಿಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿ ಇಂದು ತೆಲುಗು ಚಿತ್ರರಂಗದಲ್ಲಿ ಬೆಳಗುತ್ತಿರುವ ಶ್ರೀ ಲೀಲಾ(Sreeleela) ಅವರ ಬಗ್ಗೆ. ಈಗಾಗಲೇ ಒಂಬತ್ತು ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶ್ರೀ ಲೀಲಾ ಮಾಡಿರುವ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಸ್ಟಾರ್ ನಟರ ಜೊತೆಗೆನೇ.

ಇನ್ನು ಮುಂದಿನ ದಿನಗಳಲ್ಲಿ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್(Allu Arjun) ಅವರಂತಹ ನಾಯಕ ನಟರ ಜೊತೆಗೂ ಕೂಡ ಶ್ರೀ ಲೀಲಾ ನಟಿಸುವುದು ಕನ್ಫರ್ಮ್ ಆಗಿದ್ದು ಇಂದು ಅಧಿಕೃತವಾಗಿ ಪದರ ಕುರಿತಂತೆ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು ಕೆಲವೇ ಕೆಲವು ವರ್ಷಗಳ ಅಂತರದಲ್ಲಿ ಅವರು ತೆಲುಗು ಚಿತ್ರರಂಗದಲ್ಲಿ ಕೂಡ ಮಿಂಚು ಹರಿಸುತ್ತಿರುವ ರೀತಿ ಎಲ್ಲರ ಮನ ಗೆದ್ದಿದೆ.

Leave A Reply

Your email address will not be published.

error: Content is protected !!