Tanisha Kuppanda: ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಹೊಸ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಫುಲ್ ಫಿದಾ

tanisha Kuppanda: ಸ್ನೇಹಿತರೆ ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯ ಮೂಲಕ ತಮ್ಮ ನಟನ ಕರಿಯರ್ರನ್ನು ಪ್ರಾರಂಭ ಮಾಡಿದಂತಹ ತನಿಶಾ ಕುಪ್ಪಂದ ಅವರು ಇಂದು ಸಾಕಷ್ಟು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಹು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಜೊತೆಗೆ ಬಿಗ್ ಬಾಸ್ ಸೀಸನ್ ಹತ್ತಿರ ಮೂಲಕವೂ ಎಲ್ಲೆಡೆ ಬಾರಿ ಸದ್ದು ಮಾಡಿದಂತಹ ತನಿಷಾ ಕುಪ್ಪಂದ(Tanisha Kuppanda) ಅವರು ಸದ್ಯ ತಮ್ಮ ಸಾಮಾನ್ಯ ಬದುಕಿಗೆ ಮರಳಿದ್ದು,

ಸಿನಿಮಾಗಳ ಜೊತೆಗೆ ರೆಸ್ಟೋರೆಂಟ್ ಕೆಲಸಗಳನ್ನು ನೋಡಿಕೊಂಡು ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಇದೆಲ್ಲದರ ನಡುವೆಯೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುವಂತಹ ಬಿಗ್ ಬಾಸ್ ಬಾಸ್ ಬೆಂಕಿ ಆಗಾಗ ತಮ್ಮ ಕ್ಯೂಟ್ ಆದ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.‌ ಅದರಂತೆ ಬಹಳ ಮಾಡ್ರನ್ ಉಡುಪೊಂದನ್ನು ಧರಿಸಿ ಔಟ್ ಡೋರ್ನಲ್ಲಿ ಸಕ್ಕತ್ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದು ಈ ಎಲ್ಲ ಸುಂದರ ಫೋಟೋಗಳನ್ನು ತಮ್ಮ instagram ಹಾಗೂ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಭಾರಿ ವೈರಲ್ ಆಗುತ್ತಿದ್ದಾರೆ.

ಹೌದು ಸ್ನೇಹಿತರೆ ತಮ್ಮ ಮನೆಯ ಮೇಲೆ ಹಾಗೂ ಮನೆಯ ಹೊರಭಾಗದ ರಸ್ತೆಯಲ್ಲಿ ಫೋಟೋಗಳನ್ನು ತೆಗೆಸಿಕೊಂಡಿರುವ ತನಿಷ ಗುಲಾಬಿ ಬಣ್ಣದ ಕ್ರಾಪ್ ಟಾಪ್ ಡೆನಿಂ ಹಾಗೂ ಬೂದು ಬಣ್ಣದ ಶೂಸ್ಗಳನ್ನು ಧರಿಸಿ ತಮ್ಮ ಮಕ್ಕಳನ್ನು ಎಕ್ಸ್ಪೋಸ್ ಮಾಡುತ್ತಾ ಬಹಳ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದು, “ಯಾವುದೇ ವ್ಯಕ್ತಿ ಸುರಕ್ಷತೆಯ ಹಿಂದಿನ ಹೆಜ್ಜೆಯನ್ನು ಹಾಗೂ ಅಭಿವೃದ್ಧಿಯ ಮುಂದಿನ ಹೆಜ್ಜೆಯನ್ನು ಕಾಯ್ದುಕೊಳ್ಳಬಹುದಾಗಿದೆ,

ಬೆಳವಣಿಗೆಯನ್ನು ಮತ್ತೆ ಮತ್ತೆ ಆಯ್ಕೆ ಮಾಡಿಕೊಳ್ಳುತ್ತಲೇ ಇರಬೇಕು ಹಾಗೂ ಭಯದಿಂದ ಮತ್ತೆ ಮತ್ತೆ ಹೊರ ಬರುತ್ತಲೇ ಇರಬೇಕು” ಎಂಬ ಸ್ಪೂರ್ತಿ ತುಂಬುವಂತಹ ಶೀರ್ಷಿಕೆಯನ್ನು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಸೊ ಬ್ಯೂಟಿಫುಲ್, ಕ್ಯೂಟ್, ವೆರಿ ನೈಸ್ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ತನಿಷಾ ಕುಪ್ಪಂದ(Tanisha Kuppanda) ಅವರ ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!