Weekend With Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಬಂದಿದ್ದ ಸೂಪರ್ ಸ್ಟಾರ್ ಯಾರು ಗೊತ್ತಾ?

Weekend With Ramesh 2014ರಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಜೀ ಕನ್ನಡ ಎನ್ನುವಂತಹ ಚಾನೆಲ್ನಲ್ಲಿ ಕನ್ನಡ ಚಿತ್ರರಂಗದ ಹಾಗೂ ಎವರ್ ಗ್ರೀನ್ ನಟ ಆಗಿರುವಂತಹ ರಮೇಶ್ ಅರವಿಂದ್(Ramesh Aravind) ರವರ ನಿರೂಪಣೆಯಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಎನ್ನುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಇದುವರೆಗೂ ಈ ಕಾರ್ಯಕ್ರಮ ವಾಹಿನಿಯಲ್ಲಿ ಐದು ಸೀಜನ್ ಗಳನ್ನು ಪೂರೈಸಿದೆ. ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ರಮವನ್ನು ಇಷ್ಟಪಡುತ್ತಾರೆ.

ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಈಗಾಗಲೇ ಸಾಕಷ್ಟು ಅತಿಥಿಗಳು ಬಂದು ಹೋಗಿದ್ದಾರೆ ಹಾಗೂ ಅವರೆಲ್ಲರೂ ಕೂಡ ಕನ್ನಡಿಗರಾಗಿದ್ದು ಕನ್ನಡದ ಮಣ್ಣಿನಲ್ಲಿ ಹುಟ್ಟಿ ದೇಶವೇ ಮೆಚ್ಚುವಂತಹ ಸಾಧನೆ ಮಾಡಿರುವ ಸಾಧಕರಾಗಿದ್ದಾರೆ. ಆ ಸಾಧನೆಯನ್ನು ನೋಡಿರುವಂತಹ ಪ್ರತಿಯೊಬ್ಬರು ಕೂಡ ತಾವು ಕೂಡ ಜೀವನದಲ್ಲಿ ಹೀಗೆ ಮಾಡಬೇಕು ಎನ್ನುವ ಧ್ಯೇಯವನ್ನು ಹೊಂದಿದ್ದಾರೆ.

ಸಾಕಷ್ಟು ಸಮಯಗಳಿಂದ ನಡೆದುಕೊಂಡು ಬರುತ್ತಿರುವಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಯಾರು ಬಂದಿರಬಹುದು ಎನ್ನುವ ಪ್ರಶ್ನೆಗೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಉತ್ತರವನ್ನು ನೀಡಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಈ ಕಾರ್ಯಕ್ರಮದಲ್ಲಿ ಬಂದ ಮೊದಲ ಅತಿಥಿ ಆ ಸೂಪರ್ ಸ್ಟಾರ್ ಯಾರು ಎಂಬುದನ್ನು ತಿಳಿಯೋಣ.

ಹೌದು ಗೆಳೆಯರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಬಂದವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar). ಪುನೀತ್ ರಾಜಕುಮಾರ್ ಅವರ ಎಪಿಸೋಡಿನಿಂದ ಪ್ರಾರಂಭವಾದ ಅಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇಂದು 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ.

Leave A Reply

Your email address will not be published.

error: Content is protected !!