ಆ ದಿನ ಪುನೀತ್ ಶರ್ಟ್ ಕೂಡ ಮುಟ್ಟಿಲ್ಲ ಇವ್ರು. ಈ ಡಾಕ್ಟರ್ ವಿದೇಶಕ್ಕೆ ಓಡಿ ಹೋಗಿದ್ದೆಕೇ.. ರಮಣ ಡಾಕ್ಟರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯ ಬಾಯ್ಬಿಟ್ಟ ಅಪ್ಪು ಅಭಿಮಾನಿ

ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ 4 ತಿಂಗಳು ಕಳೆಯುತ್ತಾ ಬಂದಿದೆ. ಅಕ್ಟೋಬರ್ 29 ರಂದು ಪುನೀತ್ ಅವರು ಇಲ್ಲ ಎಂಬ ಸುದ್ದಿಯನ್ನು ಇಂದೂ ಕೂಡ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದಿನವನ್ನು ಕನ್ನಡಿಗರೆಲ್ಲ ಮರೆಯೋಕೆ ಸಾಧ್ಯನೇ ಇಲ್ಲ. ಸಕತ್ ಆಗಿ ಫಿಟ್&ಫೈನ್ ಆಗಿದ್ದ ಪುನೀತ್ ಇದ್ದಕ್ಕಿದ್ದ ಹಾಗೆ ಇಲ್ಲ ಎಂದರೆ ಯಾರು ತಾನೇ ನಂಬಲು ಸಾಧ್ಯ. ಜಿಮ್ ಯೋಗ ಸೈಕ್ಲಿಂಗ್ ವಾಕಿಂಗ್ ಹೀಗೆ ಎಲ್ಲಾ ಸ್ಪೋರ್ಟ್ಸ್ ಆ್ಯಕ್ಟಿವಿಟಿ ಗಳನ್ನು ಪುನೀತ್ ನಿರಂತರ ಅಭ್ಯಾಸ ಮಾಡುತ್ತಿದ್ದರು.

ಇಷ್ಟೊಂದು ದೈಹಿಕವಾಗಿ ಫಿಟ್ ಇರೋ ವ್ಯಕ್ತಿ ಗೆ ಹಾ ರ್ಟ್ ಅ ಟ್ಯಾಕ್ ಆಯ್ತು ಎಂದರೆ ನಿಜಕ್ಕೂ ಪರಮಾಶ್ಚರ್ಯ. ಆದರೂ ಕೂಡ ಅಕ್ಟೋಬರ್ 29 ರಂದು ಪುನೀತ್ ಅವರಿಗೆ ನಿಜಕ್ಕೂ ಆಗಿದ್ದೇನು ಎಂಬುದು ಇಂದಿಗೂ ರಹಸ್ಯವಾಗಿದೆ. ನಮಗೆಲ್ಲ ನಿಖರವಾಗಿ ತಿಳಿದಿರುವ ವಿಷಯ ಏನೆಂದರೆ ಪುನೀತ್ ಅವರಿಗೆ ಅಕ್ಟೋಬರ್ 29 ರ ಬೆಳಿಗ್ಗೆ ಎದೆ ನೋ ವು ಕಾಣಿಸಿಕೊಂಡಿದ್ದರಿಂದ ರಮಣ ಡಾಕ್ಟರ್ ಅವರ ಕ್ಲಿನಿಕ್ ಗೆ ಹೋಗಿದ್ರು ನಂತರ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ತೆರಳಿದ್ದರು.

ಅಷ್ಟೆ, ಕೆಲವೇ ಕ್ಷಣಗಳಲ್ಲಿ ಪುನಿತ್ ಇಲ್ಲ ಎಂಬ ಸುದ್ದಿ ಹೊರಬಿತ್ತು. ಇಷ್ಟೆಲ್ಲಾ ನಡೆದ ಮೇಲೆ ಆ ದಿನ ಬೆಳಿಗ್ಗೆ ಪುನೀತ್ ಅವರು ಮನೆಯಿಂದ ಹೊರಟು ಆಸ್ಪತ್ರೆಗೆ ಹೋದಾಗ ಅಲ್ಲಿ ಆಗಿದ್ದೇನು? ನಂತರ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರನ್ನು ಕಳಿಸಿದ್ದಕ್ಕೆ ಎಂಬ ಪ್ರಶ್ನೆಗಳು ಉದ್ಭವವಾದವು. ಹಲವಾರು ಮಂದಿ ಪುನೀತ್ ಅವರ ಸಾ ವಿಗೆ ರಮಣ ಅವರೇ ಕಾರಣ ಎಂದು ದೂಷಿಸಿದರು. ಇದೀಗ 4 ತಿಂಗಳು ಕಳೆದ ಮೇಲೆ ಕೂಡ ಪುನೀತ್ ಅವರ ಅಪ್ಪಟ ಅಭಿಮಾನಿಯೊಬ್ಬರು ಡಾಕ್ಟರ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

ಪುನೀತ್ ಅವರ ದೊಡ್ಡ ಅಭಿಮಾನಿ ಯೊಬ್ಬ ಹೇಳುವ ಪ್ರಕಾರ ” ಅಪ್ಪು ಅವರ ಸಾವಿಗೆ ಕಾರಣವಲ್ಲ ಅಪ್ಪು ಅವರ ಅಗಲಿಕೆಗೆ ಡಾ ರಮಣ ರಾವ್ ಅವರೇ ಪ್ರತ್ಯಕ್ಷ ಕಾರಣ. ಡಾಕ್ಟರ್ ಮಾಡಿದ ಕೆಲಸವೇ ಪುನೀತ್ ಅವರಿಗೆ ಮುಳುವಾಗಿದೆ. ಅಕ್ಟೋಬರ್ 29 ರ ಬೆಳಿಗ್ಗೆ ಪುನೀತ್ ಅವರು ರಮಣ ಕ್ಲಿನಿಕ್ ಗೆ ಬಂದ ತಕ್ಷಣವೇ ಪುನೀತ್ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸಿದ್ದರೆ ಪುನೀತ್ ಅವರು ಉಳಿದುಕೊಳ್ಳುತ್ತಿದ್ದರು. ಆದರೆ ರಮಣ ಡಾಕ್ಟರ್ ಪುನೀತ್ ಅವರು ಎಂಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸದೆ ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದಾರೆ…”

ಡಾ ರಮಣ ರಾವ್ ಅವರ ಮಗ ಚರಿತ್ ಬೋಗರಾಜ್ ವಿಕ್ರಮ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಇದೇ ಕಾರಣದಿಂದ ರಮಣರಾವ್ ತನ್ನ ಮಗನ ಬಳಿ ಅಪ್ಪು ಅವರನ್ನು ಕಳುಹಿಸಿದ್ದಾರೆ. ಒಂದು ಕಿಲೋಮೀಟರ್ ದೂರ ಇರುವ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸದೆ ಮೂರು ಕಿಲೋಮೀಟರ್ ದೂರ ಇದ್ದ ತನ್ನ ಮಗನ ಆಸ್ಪತ್ರೆಗೆ ಅಪ್ಪು ಅವರನ್ನು ಕಳುಹಿಸಿದ್ದೇಕೆ? ದುಡ್ಡು ಮಾಡುವ ಸ್ವಾರ್ಥಕ್ಕೆ ಡಾಕ್ಟರ್ ಈ ರೀತಿಯಾಗಿ ಮಾಡಿದ್ದಾರೆ. ಎಂದು ಅಭಿಮಾನಿಯೊಬ್ಬರು ಹೇಳಿಕೆ ನೀಡಿದ್ದಾರೆ.

ವಿಕ್ರಂ ಆಸ್ಪತ್ರೆಗೆ ಹೋದವರಲ್ಲ ಬದುಕುವುದೇ ಇಲ್ಲ ಅಂಬರೀಶ್ ಅವರದ್ದು ಕೂಡ ಇದೇ ರೀತಿಯಾಗಿತ್ತು. ಟ್ರಾಫಿಕ್ ಜಾಮ್ ಇರುತ್ತೆ ಅಲ್ಲಿ ಹೋದ್ರೆ ಲೇಟಾಗುತ್ತೆ ಅಂತ ಗೊತ್ತಿತ್ತು ಡಾಕ್ಟರ್ ಯಾಕೆ ಈ ರೀತಿ ಮಾಡಿದ್ರು. ಅಷ್ಟೇ ಅಲ್ಲ ಕ್ಲಿನಿಕ್ ಗೆ ಬಂದ ಪುನೀತ್ ಅವರನ್ನು ಡಾಕ್ಟರ್ ಬಟ್ಟೆ ಕೂಡ ಮುಟ್ಟಿಲ್ಲ. ಸ್ವತಃ ಅಶ್ವಿನಿ ಮತ್ತು ಬಾಡಿಗಾರ್ಡ್ ಇಬ್ಬರೇ ಎತ್ತುಕೊಂಡು ಮಲಗಿಸಿಕೊಂಡು ಹೋಗಿದ್ರು. ಈ ಡಾಕ್ಟರ್ ಪ್ರಥಮ ಚಿಕಿತ್ಸೆ ಕೂಡ ನೀಡಿಲ್ಲ.

ಇವರು ಸರಿಯಾದ ಪ್ರಥಮ ದರ್ಜೆ ನೀಡಿದಿದ್ದರೆ ನಮ್ಮ ಯಜಮಾನರು ಇವತ್ತು ನಮ್ಮ ಜೋತೆ ಇರುತ್ತಾ ಇದ್ದರು.ಡಾ ರಮಣ ರಾವ್ ಅವರು ಇದೀಗ ಭಾರತ ದೇಶ ಬಿಟ್ಟು ವಿದೇಶಕ್ಕೆ ಹೋಗಿ ಕೂಂತಿದ್ದಾರೆ. ಆ ಭಗವಂತ ಡಾಕ್ಟರ್ ಗೆ ಸರಿಯಾದ ಪಾಠ ಕಲಿಸುತ್ತಾನೆ ಎಂದು ಅಭಿಮಾನಿಯೊಬ್ಬ ಜೇಮ್ಸ್ ಚಿತ್ರದ ಬಿಡುಗಡೆಯ ದಿನ ಥಿಯೇಟರ್ ಮುಂದೆ ನಿಂತು ತನ್ನ ಕೋಪವನ್ನು ಹೊರಹಾಕಿದ್ದಾರೆ.

Leave A Reply

Your email address will not be published.

error: Content is protected !!