Yash Dboss: ಜೋಡೆತ್ತುಗಳಿಂದ ಅಭಿಮಾನಿಗಳಿಗೆ ಸಿಕ್ತಾ ಸಂತೋಷದ ಸುದ್ದಿ. ಇಬ್ಬರೂ ಒಂದೇ ಪರದೆಯ ಮೇಲೆ..?

Yash Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹಾಗೂ ಸಂಭಾವನೆಯನ್ನು ಪಡೆಯುವ ನಟರಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾರ ಮುಲಾಜಿ ಇಲ್ಲದೆ ಕೂಡ ಅವರು ನೇರವಾಗಿ ಹೇಳುವ ರೀತಿಯಿಂದಲೇ ಅಭಿಮಾನಿಗಳಿಗೆ ಅವರು ಇಷ್ಟ ಆಗುತ್ತಾರೆ.

ಕೆಜಿಎಫ್ ಸಿನಿಮಾದ ಮೂಲಕ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಪರಭಾಷೆ ಹಾಗೂ ಪರದೇಶಿವರಿಗೂ ಕೂಡ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರ ಪರಿಚಯವನ್ನು ಹೇಳುವ ಅಗತ್ಯವೂ ಕೂಡ ಇಲ್ಲದಂತಾಗಿದೆ. ಕೆಲವು ಕಡೆಗಳಲ್ಲಿ ಯಶ್ ಅವರನ್ನು ಗುರುತಿಸಿ ಕರ್ನಾಟಕ ರಾಜ್ಯವನ್ನು ತಿಳಿದುಕೊಳ್ಳುವ ಜನರು ಕೂಡ ಇದ್ದಾರೆ. ಇಬ್ಬರೂ ಕೂಡ ಆತ್ಮೀಯವಾದ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.

ಅಭಿಷೇಕ್ ಅಂಬರೀಶ್(Abhishek Ambareesh) ಅವರ ಮದುವೆ ರಿಸೆಪ್ಶನ್ ಹಾಗೂ ಸಂಗೀತ ಸಮಾರಂಭದಲ್ಲಿ ಕೂಡ ಇಬ್ಬರು ಜೊತೆಯಾಗಿ ಕುಣಿದಿರುವುದು ಹಾಗೂ ಅತ್ಯಂತ ಕಾಣಿಸಿಕೊಂಡಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು. ಇವರಿಬ್ಬರನ್ನು ಒಂದೇ ಫೋಟೋದಲ್ಲಿ ನೋಡಿರುವ ಅಭಿಮಾನಿಗಳು ಮತ್ತೊಂದು ಉಪಾಯವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ಹೌದು ಯಶ್ ಬಾಸ್ ಹಾಗೂ ಡಿ ಬಾಸ್ ಇಬ್ಬರೂ ಸೇರಿಕೊಂಡು ಒಂದು ಸಿನಿಮಾವನ್ನು ಜೋಡಿತ್ತುಗಳು ಎನ್ನುವ ಹೆಸರಿನಲ್ಲಿ ಮಾಡಿ ಎಂಬುದಾಗಿ ಅಭಿಮಾನಿಗಳು ಒಕ್ಕೋರಲ್ಲಿ ನಿಂದ ಕೋರಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಈ ಯೋಚನೆ ಕೂಡ ಸಾಕಷ್ಟು ಜನರಿಗೆ ಇಷ್ಟವಾಗಿದೆ ಆದರೆ ಇಬ್ಬರೂ ಒಪ್ಪಿಕೊಳ್ಳುವಂತಹ ಕಥೆಯನ್ನು ಮಾಡುವವರು ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

Leave A Reply

Your email address will not be published.

error: Content is protected !!