Yash: ರಾಕಿಂಗ್ ಸ್ಟಾರ್ ಯಶ್ ಖರೀದಿಸಿರುವ ಹೊಸ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ?

Yash ರಾಕಿಂಗ್ ಸ್ಟಾರ್ ಯಶ್ ರವರು ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್(Abhishek Ambareesh) ಅವರ ರಿಸೆಪ್ಶನ್ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ದರ್ಶನ್(Darshan) ಅವರ ಜೊತೆಗೆ ಕುಣಿದು ಕುಪ್ಪಳಿಸಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು. ಯಶ್ ಅವರು ಏನೇ ಮಾಡಿದರೂ ಕೂಡ ಇತ್ತೀಚಿನ ದಿನಗಳಲ್ಲಿ ಸುದ್ದಿ ಆಗುತ್ತೆ ಯಾಕೆಂದರೆ ಅವರು ಮಾಡಿರೋದು ರಾಕಿ ಬಾಯ್ ಪಾತ್ರವನ್ನು.

ರಾಕಿಂಗ್ ಸ್ಟಾರ್ ಯಶ್ ಅಂದಾಕ್ಷಣ ಯಾರಿಗೆ ಅವರ ಪರಿಚಯ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ರಾಕಿ ಭಾಯ್(Rocky Bhai) ಅಂದಾಕ್ಷಣ ಪಕ್ಕ ಅವರ ಪರಿಚಯವನ್ನು ಕಂಡುಹಿಡಿತಾರೆ. ಅಷ್ಟರ ಮಟ್ಟಿಗೆ ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಸದ್ದು ಮಾಡಿದೆ.

ಸದ್ಯಕ್ಕೆ ಯಶ್(Yash) ಅವರ ಮುಂದಿನ ಸಿನಿಮಾ ಯಾವುದು ಎನ್ನುವುದರ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇದ್ದು ಕಾತುರತೆ ಕೂಡ ದಿನೇ ದಿನೇ ಹೆಚ್ಚಾಗುತ್ತಿದೆ. ಅದರ ನಡುವಲ್ಲಿ ಈಗ ದುಬಾರಿ ಬೆಲೆಯ ರೇಂಜ್ ರೋವರ್ ಕಾರ್ ಅನ್ನು ಯಶ್ ಅವರು ಖರೀದಿಸುವ ಮೂಲಕ ಸುದ್ದಿಗೆ ಬಂದಿದ್ದಾರೆ.

ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್(Rocking Star Yash) ರವರು ಭರ್ಜರಿ 5 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್ ಕಾರ್ ಅನ್ನು ಖರೀದಿಸುವ ಮೂಲಕ ಅವರ ಕಾರುಗಳ ಕಲೆಕ್ಷನ್ ಗೆ ಮತ್ತೊಂದು ಭರ್ಜರಿ ಕಾರು ಸೇರ್ಪಡೆಯಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.

error: Content is protected !!