ಈ ರೀತಿಯಾದ ಸಮಸ್ಯೆ ನಿಮ್ಮಲ್ಲಿ ಇದ್ರೆ ಯಾವುದೇ ಕಾರಣಕ್ಕೂ ಈ ಹಾಗಲಕಾಯಿ ತಿನ್ನಬೇಡಿ..!

ಸಾಮಾನ್ಯವಾಗಿ ಮಾನವನ ದೇಹಕ್ಕೆ ಎಲ್ಲರೀತಿಯಾದ ತರಕಾರಿ ಹಾಗು ಸೊಪ್ಪು ತಿಂದ್ರೆ ಯಾವುದೇ ರೀತಿಯಾದ ತೊಂದರೆಗಳು ಆಗುವುದಿಲ್ಲ ಆದರೆ ಕೆಲವೊಬ್ಬರಿಗೆ ಕೆಲವೊಂದು ತರಕಾರಿ ಸೇವನೆಯಿಂದ ಆರೋಗ್ಯದಲ್ಲಿ ಕೆಲ ಸಮಸ್ಯೆಗಳು ಕಂಡುಬರುತ್ತವೆ ಇನ್ನು ಆರೋಗ್ಯಕ್ಕೆ ತರಕಾರಿಗಳು ತುಂಬಾನೇ ಅವಶ್ಯಕೆತೆ ಇರುತ್ತವೆ ಆದ್ರೆ ಅವುಗಳಲ್ಲಿ ಯಾವುದನ್ನೂ ಸೇವಿಸ ಬೇಕು ಯಾವುದನ್ನೂ ಸೇವಿಸ ಬಾರದು ಅನ್ನೋ ಮಾಹಿತಿಯನ್ನು ನಾವು ತಿಳಿಯುವುದು ಉತ್ತಮ. ಅದರಲ್ಲಿ ಈ ಹಾಗಲಕಾಯಿ ಸಹ ಒಂದು ಈ ಹಾಗಲಕಾಯಿಯನ್ನು ಯಾರು ತಿನ್ನಬಾರದು ಮತ್ತು ಯಾಕೆ ಅನ್ನೋವ ಸಂಪೂರ್ಣಾ ಮಾಹಿತಿ ಇಲ್ಲಿದೆ ನೋಡಿ.

ಇನ್ನು ಯಾವ ರೀತಿಯಾದ ಹಾಗಲಕಾಯಿಯನ್ನು ಬಳಕೆ ಮಾಡಿದರೆ ಉತ್ತಮ ಮತ್ತು ಯಾಕೆ ಅನ್ನೋದು ಇಲ್ಲಿದೆ ನೋಡಿ. ಸಾಧ್ಯವಾದಷ್ಟು ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ. ಅದರಲ್ಲೂ ಮಹಿಳೆಯರು ಮಾತ್ರ ತುಂಬಾನೇ ಜೋಪಾನವಾಗಿರಬೇಕು ಯಾಕೆ ಅಂದ್ರೆ ಹುಟ್ಟುವ ಮಗುವಿನ ಮೇಲೆ ಅಷ್ಟೊಂದು ಪ್ರೀತಿ ಇರುತ್ತೆ ಮತ್ತು ಹುಟ್ಟುವ ಮಗು ಯಾವುದೇ ರೀತಿಯಾದ ತೊಂದರೆ ಆಗದೆ ಜನಿಸಬೇಕು ಅನ್ನೋದು ಎಲ್ಲರ ಬಯಕೆ ಮತ್ತು ಅಸೆ ಆಗಿರುತ್ತದೆ ಹಾಗಾಗಿ ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವ ಮಹಿಳೆ ಅಥವಾ ಪುರುಷರು ಇದನ್ನು ಸೇವಿಸಬಾರದು. ಯಾಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆಯಾಗುತ್ತದೆ. ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಎಂಜಾಯಿಮ್ಸಾ ಹೆಚ್ಚಾಗಿ ಲಿವರ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ.

ಹೆಚ್ಚು ಹಾಗಲಕಾಯಿ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ಇರುವವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ. ಹೆಚ್ಚು ಹಾಗಲಕಾಯಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ಸಕ್ಕರೆ ಅಂಶ ನಾರ್ಮಲ್ ಗಿಂತಲೂ ಕಡಿಮೆಯಾಗುತ್ತದೆ. ಹಾಗಾಗಿ ಯಾವುದನ್ನೂ ಎಷ್ಟು ಬಳಕೆ ಮಾಡಬೇಕೋ ಅಷ್ಟೇ ಬಳಕೆ ಮಾಡಿ ಹಾಗು ಯಾವುದೇ ಯಾರಿಗೆ ಅಲರ್ಜಿ ಆಗುತ್ವ್ ಅಂತವರ ಅಂತ ತರಕಾರಿಗಳಿಂದ ಆದೊಷ್ಟು ದೂರವಿರಿ.

Leave a Comment

error: Content is protected !!