15 ದಿನ ತಪ್ಪದೆ ಈ ಕ್ರಮ ಮಾಡಿದರೆ ಬಿಳಿ ಕೂದಲು ಸಂಪೂರ್ಣ ಕಪ್ಪಾಗಿ ಬದಲಾಗುತ್ತವೆ..!

ಹೌದು ಇವತ್ತಿನ ದಿನದಲ್ಲಿ ಹೆಚ್ಚಾಗಿ ಎಲ್ಲರಿಗೂ ಕಾಡುವ ಸಮಸ್ಯೆ ಅಂದ್ರೆ ಅದು ಬಿಳಿ ಕೂದಲು ಸಮಸ್ಯೆ ಚಿಕ್ಕ ಚಿಕ್ಕವರಿಗೂ ಇದೀಗ ಬಿಳಿ ಕೂದಲು ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ, ಕೆಲವರ ಪ್ರಕಾರ ಆಹಾರ ಕ್ರಮದಲ್ಲಿ ಏರುಪೇರು ಆದರೆ ಬಿಳಿ ಕೂದಲು ಸಮಸ್ಯೆ ಆಗುತ್ತದೆ ಅನ್ನೋದನ್ನ ಹೇಳುತ್ತಾರೆ ಇನ್ನು ಕೆಲವರು ಏನು ಏನೋ ಹೇಳುತ್ತಾರೆ ಆದರೂ ನಿಮಗೆ ಬಿಳಿ ಕೂದಲು ಸಮಸ್ಯೆ ಹೆಚ್ಚಾಗಿ ಕಾಡುತ್ತದೆ, ಇನ್ನು ಇದರಿಂದ ಸಾಕಷ್ಟು ರೀತಿಯಲ್ಲಿ ಮುಜುಗರ ಆಗುತ್ತೆ ಅನ್ನೋದು ಕೆಲವರ ಮಾತು ಹಾಗಾಗಿ ಇಂತ ಸಮಸ್ಯೆಯಿಂದ ಹೊರಬರಬೇಕು ಅಂದರೆ ಈ ಕ್ರಮವನ್ನು ಪಾಲಿಸಿ ಖಂಡಿತ ನಿಮ್ಮ ಬಿಳಿ ಕೂದಲು ಕಪ್ಪಾಗಿ ಬದಲಾಗುತ್ತವೆ ಯಾವ ರೀತಿಯಾದ ಕ್ರಮ ಅನ್ನೋದು ಇಲ್ಲಿದೆ ನೋಡಿ.

ಇನ್ನು ಮಾರುಕಟ್ಟೆಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಲು ಹಲವಾರು ರೀತಿಯಾದ ಹೇರ್ ಡೈ, ಬಣ್ಣಗಳು ಲಭ್ಯವಿದೆ. ಆದರೆ ಅವುಗಳಿಂದ ಶಾಶ್ವತ ಪರಿಹಾರ ಸಿಗೋದಿಲ್ಲ ಯಾಕೆ ಅಂದರೆ ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳು ನೆತ್ತಿಯ ಮೇಲಿನ ಕೂದಲನ್ನು ಮಾತ್ರ ಕಪ್ಪಾಗಿಸುತ್ತವೆ. ಬಳಿಕ ಕೂದಲು ಬೆಳೆಯುತ್ತಿದ್ದಂತೆ ಮತ್ತೆ ಹೇರ್ ಡೈ ಬಳಸಬೇಕಾಗುತ್ತದೆ. ಹಾಗಾಗಿ ಇವುಗಳೆನೆಲ್ಲಾ ಬಿಟ್ಟು ಶಾಶ್ವತವಾಗಿ ನಿಮ್ಮ ಬಿಳಿ ಕೂದಲು ಕಪ್ಪಾಗಿ ಬದಲಾಗಬೇಕು ಅಂದ್ರೆ ಈ ಪ್ರಾಚೀನ ಕಾಲದಿಂದ ಆಯುರ್ವೇದ ಶಾಸ್ತ್ರದಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುವ ಅನೇಕ ಪದ್ಧತಿಗಳು ಲಭ್ಯವಿದೆ. ಕೇವಲ ನಾವು ಮನೆಯಲ್ಲಿ ತಯಾರಿಸಿಕೊಂಡು ಆಚರಿಸಿ ಕೂಡ ಸಮಸ್ಯೆಯಿಂದ ಹೊರ ಬರಬಹುದು. ಕೂದಲು ಉದುರುವುದು ನಿಲ್ಲುವುದಷ್ಟೇ ಅಲ್ಲ ಬೆಳ್ಳಗೆ ಆಗುವುದೂ ಕಡಿಮೆಯಾಗುತ್ತದೆ. ಇನ್ನು ಅಲ್ಲಿಂದ ಕೂದಲು ಸೊಂಪಾಗಿ, ಕಡು ಕಪ್ಪಗೆ ಬೆಳೆಯಲು ಪ್ರಾರಂಭಿಸುತ್ತದೆ.

ಇದನ್ನು ವಂಶಪಾರಂಪರೆಯಿಂದ ಬಕ್ಕ ತಲೆ ಇರುವ ಸಾವಿರಾರು ಮಂದಿ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದೆ. ಹಲವು ಪ್ರಕರಣಗಳಲ್ಲಿ 70 ವರ್ಷ ವಯಸ್ಸಿನವರಿಗೂ ಕಪ್ಪಾಗುವುದು ಕಂಡು ಬಂತು. ಅಲ್ಲಿಂದ ಆಯುರ್ವೇದ ಚಿಕಿತ್ಸೆಯಲ್ಲಿ ಇದನ್ನು ಭಾಗವಾಗಿಸಿದರು. ಕೆಳಗೆ ಕೆಲವು ಪದಾರ್ಥಗಳಲ್ಲಿ ಕೆಲವು ನಮ್ಮ ಮನೆಯಲ್ಲಿ ಲಭಿಸುತ್ತವೆ. ಉಳಿದವು ಆಯುರ್ವೇದ ಮಳಿಗೆಗಳಲ್ಲಿ ಲಭಿಸುತ್ತವೆ.

ಇನ್ನು ಇದಕ್ಕೆ ಬೇಕಾಗಿರುವ ಪದಾರ್ಥಗಳು ಹಿಗೇವೆ ನೋಡಿ ನುಣ್ಣಗೆ ರುಬ್ಬಿದ್ದ ಗೋರಂಟಿ ಸೊಪ್ಪು, ಕಾಫಿ ಪುಡಿ, ಮೊಸರು, ನಿಂಬೆರಸ, ಕಾಚು ಕಗ್ಗಲಿ, ಬ್ರಾಹ್ಮಿ ಚೂರ್ಣ, ಬೆಟ್ಟದ ನೆಲ್ಲಿ ಇವುಗಳನ್ನು ಮಿಶ್ರಣ ಮಾಡಿಕೊಂಡು ಚೆನ್ನಾಗಿ ಬೆರೆಸಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ನೀರಿನಲ್ಲಿ ಸ್ವಚ್ಛಗೊಳಿಸಿಕೊಳ್ಳಬೇಕು. ಈ ರೀತಿ 15 ದಿನಗಳ ಕಾಲ ಕಡ್ಡಾಯವಾಗಿ ಮಾಡಿದರೆ ಕೂದಲು ಕಪ್ಪಾಗುತ್ತವೆ.

Leave a Comment

error: Content is protected !!