Banana Health Tips: ಬಾಳೆಹಣ್ಣಿನ ಜೊತೆಗೆ ತಪ್ಪಿಯೂ ಈ ವಸ್ತುಗಳನ್ನು ಸೇವಿಸಬೇಡಿ.

Banana Health Tips ಬಾಳೆಹಣ್ಣು ಆರೋಗ್ಯ ದೃಷ್ಟಿಯಿಂದ ಒಂದೊಳ್ಳೆ ಪೋಷಕಾಂಶ ನೀಡುವಂತಹ ಆಹಾರವಾಗಿದ್ದು ಆದರೆ ಕೆಲವೊಂದು ಕಾರಣಗಳಿಗಾಗಿ ಹಾಗೂ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವುದಕ್ಕಾಗಿ ಬಾಳೆಹಣ್ಣನ್ನು(Banana) ಈ ವಸ್ತುಗಳ ಜೊತೆಗೆ ಸೇವಿಸಬಾರದು. ಹಾಗಿದ್ದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಬಾಳೆಹಣ್ಣಿನೊಂದಿಗೆ ಯಾವತ್ತು ಕೂಡ ಹಾಲನ್ನು(Milk) ಕುಡಿಯುವುದು ಒಳ್ಳೆಯದಲ್ಲ ಎಂಬುದಾಗಿ ಕೂಡ ವೈದ್ಯಕೀಯ ತಜ್ಞರು ಹೇಳುತ್ತಾರೆ ಯಾಕೆಂದರೆ ಇದು ಹೊಟ್ಟೆಯಲ್ಲಿ ಗ್ಯಾಸ್ ಉಂಟು ಮಾಡಬಹುದು ಎಂಬುದಾಗಿ ಅವರ ಅಭಿಪ್ರಾಯವಾಗಿದೆ. ಹೀಗಾಗಿ ಬಾಳೆಹಣ್ಣು ಒಟ್ಟಿಗೆ ಸೇವಿಸುವಂತಹ ಅಭ್ಯಾಸವನ್ನು ಕಡಿಮೆ ಮಾಡಿ.

ಸೇವನೆಯನ್ನು ಉಪ್ಪಿನ ಜೊತೆಗೆ ಮಾಡುವಂತಹ ಕೆಲಸವನ್ನು ಯಾವತ್ತೂ ಕೂಡ ಮಾಡಲು ಹೋಗಬೇಡಿ ಇದು ಸಾಕಷ್ಟು ತಪ್ಪಾದಂತಹ ಆಹಾರ ಪ್ರಕ್ರಿಯೆಯಾಗಿದೆ. ಇದರಿಂದಾಗಿ ನಿಮ್ಮ ಹೊಟ್ಟೆಯ ಸಮಸ್ಯೆ ಹೆಚ್ಚಾಗಬಹುದು ಎಂಬುದಾಗಿ ಕೂಡ ವೈದ್ಯಕೀಯ ತಜ್ಞರು ಸಲಹೆಯನ್ನು ನೀಡುತ್ತಾರೆ ಹೀಗಾಗಿ ಈ ಎರಡು ವಸ್ತುಗಳನ್ನು ಒಟ್ಟಿಗೆ ಸೇವಿಸುವಂತಹ ತಪ್ಪನ್ನು ಯಾವತ್ತು ಕೂಡ ಮಾಡಬೇಡಿ.

ಕೊತ್ತಂಬರಿ ಹಾಗೂ ಮೆಂತ್ಯ ಗಳನ್ನು ಕೂಡ ಬಾಳೆಹಣ್ಣಿನ ಜೊತೆಗೆ ಯಾವತ್ತೂ ಕೂಡ ಅಪ್ಪಿ ತಪ್ಪಿಸಲು ಸೇವಿಸಲು ಹೋಗಬೇಡಿ ಇದರಿಂದಾಗಿ ಅಸಿಡಿಟಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇದು ನಿಮಗೆ ಮುಂದಿನ ದಿನಗಳಲ್ಲಿ ಸಾಕಷ್ಟು ಉಪದ್ರವ ನೀಡಬಹುದು. ಹೀಗಾಗಿ ಈ ಮೇಲೆ ಹೇಳಿರುವಂತಹ ವಸ್ತುಗಳನ್ನು ಯಾವತ್ತೂ ಕೂಡ ಬಾಳೆಹಣ್ಣಿನ ಜೊತೆ ತಿನ್ನಲು ಹೋಗಬೇಡಿ.

Leave A Reply

Your email address will not be published.

error: Content is protected !!