ಯಾವ ನೀರನ್ನು ಕುಡಿಯುವುದು ಉತ್ತಮ ನೀವು ತಿಳಿಯಬೇಕಾದ ಮಾಹಿತಿ

ನೀರು ಕುಡಿಯುವುದರಿಂದ ಕಿಡ್ನಿಗಳಿಗೆ ಕಲ್ಮಶವನ್ನು ದೇಹದಿಂದ ಹೊರ ಹಾಕಲು ಸಹಾಯವಾಗುತ್ತದೆ ನೀರು ಕೀಲುಗಳ ಸುತ್ತ ಇರುವ ನಯಗೊಳಿಸುವ ದ್ರವದ ಒಂದು ಅಂಶ ಅದು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ ಪದೆ ಪದೆ ನೀರನ್ನು ಕುಡಿಯುವರು ತಣ್ಣೀರನ್ನು ಕುಡಿಯುವುದು ಉತ್ತಮ ಉರಿ ಮೂತ್ರ ಹಾಗೂ ಕೆಲವರಿಗೆ ದೇಹ ಹಿಟ್ ಆಗುತ್ತಿರುವರು ತಣ್ಣೀರನ್ನು ಕುಡಿಯುವುದು ಒಳ್ಳೆಯದು .ನಮ್ಮ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಳ್ಳಲು ಪ್ರತಿ ದಿನವೂ ನಾವು ಇಂತಿಷ್ಟು ಪ್ರಮಾಣದ ನೀರು ಎಂದು ಕುಡಿಯಲೇಬೇಕುದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರುವುದರಿಂದ ನೀರನ್ನು ಹೆಚ್ಚಾಗಿ ಕುಡಿಯಬೇಕುಜಾಸ್ತಿ ಬಿಸಿ ನೀರು ಕುಡಿಯುದರಿಂದ ದೇಹದಲ್ಲಿ ಹಿಟ್ ಜಾಸ್ತಿ ಆಗುತ್ತದೆ ಕೆಲವೊಮ್ಮೆ ಉರಿಮೂತ್ರ ಆಗುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ ಯಾವ ನೀರನ್ನು ಕುಡಿಯಬೇಕು ಹಾಗೂ ಉಪಯೋಗವನ್ನು ತಿಳಿದುಕೊಳ್ಳೋಣ.

ತೂಕ ಕಡಿಮೆ ಮಾಡಿಕೊಳ್ಳಲು ಬಯಸುವರು ಬಿಸಿ ನೀರು ಕುಡಿದರೆ ತುಂಬಾ ಒಳ್ಳೆಯದು ಹಾಗೆಯೇ ದಪ್ಪ ಆಗಬೇಕು ಎಂದು ಕೊಳ್ಳುವರು ತಣ್ಣೀರು ಕುಡಿದರೆ ತುಂಬ ಒಳ್ಳೆಯದು ಜಾಸ್ತಿ ಬಿಸಿ ನೀರು ಕುಡಿಯುದರಿಂದ ದೇಹದಲ್ಲಿ ಹಿಟ್ ಜಾಸ್ತಿ ಆಗುತ್ತದೆ ಕೆಲವೊಮ್ಮೆ ಉರಿಮೂತ್ರ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಎನರ್ಜಿ ಲಾಸ್ ಆಗುತ್ತದೆ ಕೆಮ್ಮು ನೆಗಡಿ ಆದವರು ಬಿಸಿ ನೀರು ಕುಡಿಯಬೇಕು ಹಾಗೆಯೇ ಬಿಸಿ ನೀರಿಗೆ ಶುಂಠಿ ಕಾಳು ಮೆಣಸು ಹಾಕಿ ಕುಡಿದರೆ ಒಳ್ಳೆಯದು ಬಿಸಿ ನೀರು ಕುಡಿಯುದರಿಂದ ಕೆಮ್ಮು ನೆಗಡಿ ಕಡಿಮೆ ಆಗುತ್ತದೆ ಹಾಗೂ ಗಂಟಲಿನಲ್ಲಿ ಕಫ ತುಂಬಿದರೆ ಬಿಸಿ ನೀರು ಕುಡಿಯುವುದರಿಂದ ಕಡಿಮೆ ಆಗುತ್ತದೆ.

ಒಂದು ಲೀಟರ್ ನೀರನ್ನು ಸರಿಯಾಗಿ ಕುದಿಸಿ ಸ್ವಲ್ಪ ನೀರು ಕಡಿಮೆ ಆಗುವ ವರೆಗೆ ಕುದಿಸಬೇಕು ನಂತರ ತಣ್ಣಗೆ ಆದ ಮೇಲೆ ಆ ನೀರನ್ನು ಕುಡಿಯುದರಿಂದ ನೀರಿನ ಸಮಸ್ಯೆ ಕಂಡುಬರುವುದು ಇಲ್ಲ ಪದೆ ಪಡೆ ಲೂಸ್ ಮೋಷನ ಆಗುವುದು ಸಹ ಕಡಿಮೆ ಆಗುತ್ತದೆ ತೂಕ ಸಹ ಇಳಿಸಿ ಕೊಳ್ಳಬಹುದು ಪದೆ ಪದೆ ನೀರನ್ನು ಕುಡಿಯುವರು ತಣ್ಣೀರನ್ನು ಕುಡಿಯುವುದು ಉತ್ತಮ ಉರಿ ಮೂತ್ರ ಹಾಗೂ ಕೆಲವರಿಗೆ ದೇಹ ಹಿಟ್ ಆಗುತ್ತಿರುವರು ತಣ್ಣೀರನ್ನು ಕುಡಿಯುವುದು ಒಳ್ಳೆಯದು.

ಕೆಲವರಿಗೆ ಯುರಿನ ಹಳದಿ ಆಗಿದ್ದರೆ ನೀರನ್ನು ಜಾಸ್ತಿ ಕುಡಿಯಬೇಕು ಜ್ಯೂಸ್ ಹಾಗೂ ಕಬ್ಬಿನ ಹಾಲು ಹಾಗೂ ಎಳನೀರು ಕಲ್ಲಂಗಡಿ ಹಣ್ಣು ಸೇವನೆಯಿಂದ ದೇಹದಲ್ಲಿನ ನೀರಿನ ಅಂಶದ ಕೊರತೆಯನ್ನು ನಿವಾರಣೆ ಮಾಡಬಹುದಾಗಿದೆ ಯುರಿನ ಹಳದಿ ಬಣ್ಣಕ್ಕೆ ಬಂದಿದ್ದರೆ ನೀರಿನ ಅಂಶ ಕಡಿಮೆ ಆಗಿದೆ ಎಂದು ತಿಳಿಯಬಹುದು ಇಪ್ಪತ್ತು ಕೆಜಿಗೆ ಒಂದು ಲೀಟರ್ ನೀರನ್ನು ಕುಡಿಯಬೇಕು ಅರವತ್ತು ಕೇಜಿ ಇದ್ದವರು ಮೂರು ಲೀಟರ್ ನೀರನ್ನು ಕುಡಿಯಬೇಕು ದೇಹದ ತೂಕದ ಪ್ರಕಾರ ನೀರನ್ನು ಕುಡಿಯಬೇಕು .ಒಂದು ಲೀಟರ್ ನೀರಿಗೆ ಸ್ವಲ್ಪ ನಿಂಬೆ ರಸ ಹಾಗೂ ಸೈದವ ಲವಣ ಹಾಕಿ ಕುಡಿದರೆ ತುಂಬಾ ಒಳ್ಳೆಯದು ಕಡಿಮೆ ನೀರನ್ನು ಕುಡಿದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಉರಿ ಮೂತ್ರ ಆಗುವ ಸಾಧ್ಯತೆ ಇರುತ್ತದೆ

ಕಿಡ್ನಿ ಸ್ಟೋನ್ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಡಯಾಲಿಸಿಸ್ ಆದವರು ನೀರನ್ನು ಕಡಿಮೆ ಕುಡಿಯಬೇಕು ಲಿಂಬು ರಸ ಹಾಕಿದ ನೀರನ್ನು ಉಪ್ಪನ್ನು ಸ್ವಲ್ಪ ಹಾಕಿ ಕುಡಿಯಬೇಕು ಡಯಾಲಿಸಿಸ್ ಆದವರು ಕೊತ್ತುಂಬರಿ ಹಾಕಿದ ನೀರನ್ನು ಚೆನ್ನಾಗಿ ಕುದಿಸಿ ಕುಡಿಯಬೇಕು ಕಿಡ್ನಿ ಸಮಸ್ಯೆ ಇದ್ದವರಿಗೆ ತುಂಬಾ ಅನುಕೂಲಕರವಾಗಿದೆ ಆರೋಗ್ಯವಾಗಿ ಇರಬೇಕು ಅಂದರೆ ನೀರನ್ನು ಕುಡಿಯಬೇಕು ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರುವುದರಿಂದ ನೀರನ್ನು ಹೆಚ್ಚಾಗಿ ಕುಡಿಯಬೇಕು ಖಾಯಿಲೆ ಇದ್ದವರು ಕಡಿಮೆ ಕುಡಿಯಬೇಕು ನೀರು ತುಂಬಾ ಒಳ್ಳೆಯದು .

Leave a Comment

error: Content is protected !!