
ಶುಗರ್ ಲೆವೆಲ್ ಅನ್ನು ಒಂದೇ ದಿನದಲ್ಲಿ ಕಡಿಮೆ ಮಾಡುವ ಮನೆಮದ್ದು
ಸಕ್ಕರೆ ಕಾಯಿಲೆಯನ್ನು ನಾವು ಒಂದು ದಿನದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಒಂದೇ ದಿನದಲ್ಲಿ ಶುಗರ್ ಅನ್ನು ಕಡಿಮೆ ಮಾಡುವುದು ಕೆಲವರಿಗೆ ಆಶ್ಚರ್ಯವೆನ್ನಿಸುತ್ತದೆ. ಈಗ ಹೇಳುವಂತಹ ಆಹಾರವನ್ನು ತೆಗೆದುಕೊಂಡು, ಆ ದಿನ ಸಂಜೆ ಶುಗರ್ ಅನ್ನು ಚೆಕ್ ಮಾಡಿ ಆಗ ಶುಗರ್ ಸಹಜ ರೀತಿಗೆ ಬಂದಿರುತ್ತದೆ. ಇದೇ ರೀತಿ ಒಂದು ವಾರ ಮಾಡಿದರೆ ಶುಗರ್ ಹತೋಟಿಗೆ ಬರುವುದು ಖಂಡಿತ. ಶುಗರ್ ಅನ್ನು ನಾವು ಹೇಗೆ ನಿಯಂತ್ರಿಸುವುದು? ಕೆಲವು ಮಾಹಿತಿಗಳು ಇಲ್ಲವೆ.
ಮೊದಲು ಶುಗರ್ ಅನ್ನು ಚೆಕ್ ಮಾಡಿಕೊಳ್ಳಬೇಕು. ಮಾತ್ರೆಗಳನ್ನು ಚೇಂಜ್ ಮಾಡೋ ಅಗತ್ಯವಿಲ್ಲ. ಮೊದಲು ಹೇಗೆ ತೆಗೆದುಕೊಳ್ಳುತ್ತಿದ್ದಿರೋ ಹಾಗೆ ತೆಗೆದುಕೊಳ್ಳಬಹುದು. ನಾವು ಪ್ರತಿ ದಿನ ತಿನ್ನುವ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುವುದು. ಅಂದರೆ ಪ್ರತಿದಿನ ಅನ್ನ, ಚಪಾತಿ, ರಾಗಿ, ಜೋಳ, ಸಿರಿಧಾನ್ಯ ಅಂದರೆ ನಾಲ್ಕು ನೂರು ಗ್ರಾಂ ನಷ್ಟು ಆಹಾರ ಸೇವಿಸುತ್ತೇವೆ. ಇದರಲ್ಲಿ ನಾವು ಕಡಿಮೆ ಪ್ರಮಾಣ ಮಾಡಬೇಕು.
ಅರ್ಧ ಕಾಯಿತುರಿ ಇದನ್ನು ಹಾಲು ಮಾಡಿ ಅಥವಾ ಹಾಗೆಯೇ ತಿನ್ನಬಹುದು.
ಐವತ್ತು ಗ್ರಾಂನಷ್ಟು ಗೋಡಂಬಿ, ಪಿಸ್ತಾ, ನೆನಸಿ ಅಥವಾ ಬೇಯಿಸಿ ತಿನ್ನುವುದು.
ಎರಡು ಮೊಟ್ಟೆ. ಎರಡು ಚಮಚ ತುಪ್ಪ. ಹೀಗೆ ಮಾಡಿ ಶುಗರ್ ಅನ್ನು ಮತ್ತೆ ಚೆಕ್ ಮಾಡಿಕೊಳ್ಳಬೇಕು. ಪ್ರತಿ ದಿನ ಮಾಡಿ ಶುಗರ್ ಅನ್ನು ನಿಯಂತ್ರಿಸಬಹುದು.
